ಒಡಿಶಾ: ಒಂದೇ ಕುಲದಲ್ಲಿ ವಿವಾಹವಾಗಿದ್ದಕ್ಕೆ ಶಿಕ್ಷೆ; ನೇಗಿಲಿಗೆ ಕಟ್ಟಿ ಶುದ್ಧೀಕರಣ
Tribal Tradition Odisha: ಒಂದೇ ಕುಲದವರು ಮದುವೆಯಾಗಿದ್ದಕ್ಕೆ ಒಡಿಶಾದ ಕೊರಾಪುಟ್ ಜಿಲ್ಲೆಯಲ್ಲಿ ನವ ದಂಪತಿಯನ್ನು ಮರದ ನೇಗಿಲಿಗೆ ಕಟ್ಟಿ ಗ್ರಾಮದಾದ್ಯಂತ ಮೆರವಣಿಗೆ ಮಾಡಿದ ಘಟನೆ ನಡೆದಿದೆ.Last Updated 14 ಜುಲೈ 2025, 7:03 IST