ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Saree

ADVERTISEMENT

PHOTOS | ಸೀರೆಯುಟ್ಟು ಕಂಗೊಳಿಸಿದ ಕನ್ನಡತಿ ಆಶಿಕಾ ರಂಗನಾಥ್

PHOTOS | ಸೀರೆಯುಟ್ಟು ಕಂಗೊಳಿಸಿದ ಕನ್ನಡತಿ ಆಶಿಕಾ ರಂಗನಾಥ್
Last Updated 3 ಫೆಬ್ರುವರಿ 2024, 8:08 IST
PHOTOS | ಸೀರೆಯುಟ್ಟು ಕಂಗೊಳಿಸಿದ ಕನ್ನಡತಿ ಆಶಿಕಾ ರಂಗನಾಥ್
err

Video: ಮನಸೂರೆಗೊಳಿಸತ್ತೆ ನಾರಾಯಣಪೇಟೆಯ 'ಪ್ಯಾಟ ಸೀರೆ’

ಯಾದಗಿರಿ ಜಿಲ್ಲೆಯ ನೆರೆಯ ತೆಲಂಗಾಣ ರಾಜ್ಯದ ನಾರಾಯಣಪೇಟೆ ಸೀರೆ ‘ಪ್ಯಾಟ’ ಸೀರೆಯೆಂದೆ ಪ್ರಸಿದ್ಧಿ ಪಡೆದಿದೆ. ನಾರಾಯಣಪೇಟೆಯ ಸೀರೆಯನ್ನು ಒಂದು ಕಾಲದಲ್ಲಿ ದೇವರ ಉಡುಪೆಂದು ಪರಿಗಣಿಸಲಾಗಿತ್ತು.
Last Updated 1 ಜನವರಿ 2024, 13:11 IST
Video: ಮನಸೂರೆಗೊಳಿಸತ್ತೆ ನಾರಾಯಣಪೇಟೆಯ 'ಪ್ಯಾಟ ಸೀರೆ’

ಕೌದಿ ನೆನಪುಗಳ ಹಾದಿ

ಮನೆಯ ಯಾರುಯಾರದ್ದೋ ಹಳೆಯ ಬಟ್ಟೆಗಳ ತುಂಡುಗಳ ನೆನಪಿನ ಆಲ್ಬಂ ರೀತಿ ಕಾಣಿಸುವ ಕೌದಿ ನೋಡಲು ಬಣ್ಣಬಣ್ಣ. ಅದನ್ನು ಹೊಲಿಯುವವರ ಸ್ಥಿತಿ ಮಾತ್ರ ಮಂಕಾಗಿದೆ.
Last Updated 30 ಡಿಸೆಂಬರ್ 2023, 23:30 IST
ಕೌದಿ ನೆನಪುಗಳ ಹಾದಿ

ಡಿ. 21ರಂದು ವಿಶ್ವ ಸೀರೆ ದಿನ: ಮೋಹಕ ಸೀರೆ ಪುರಾಣ

ಸಿನಿಮಾ ನಟಿಯರು ಒಮ್ಮೆ ಉಟ್ಟ ಸೀರೆಯನ್ನು ಮತ್ತೊಂದು ಸಮಾರಂಭಕ್ಕೆ ಬಹುತೇಕ ಉಡುವುದಿಲ್ಲ. ಆದರೆ ಬಾಲಿವುಡ್ ನಟಿ ಆಲಿಯಾ ಭಟ್ ಈಚೆಗೆ ರಾಷ್ಟ್ರ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ತಮ್ಮ ಮದುವೆಯ ಸೀರೆ ಉಟ್ಟಿದ್ದು ದೊಡ್ಡ ಸುದ್ದಿ ಆಯಿತು.
Last Updated 22 ಡಿಸೆಂಬರ್ 2023, 23:50 IST
ಡಿ. 21ರಂದು ವಿಶ್ವ ಸೀರೆ ದಿನ: ಮೋಹಕ ಸೀರೆ ಪುರಾಣ

ಸೀರೆಯ ‘ಭಾಗ್ಯ’ನಗರ...

ಕೊಪ್ಪಳದ ಭಾಗ್ಯನಗರದ ಓಣಿಗಳಲ್ಲಿ ಒಮ್ಮೆ ಸುತ್ತಾಡಿ ಬಂದರೆ ‘ಡಗ್‌, ಡಗ್‌, ಡಗ್‌...’ ಎನ್ನುವ ಜೋರಾಗಿ ಬಡಿದುಕೊಳ್ಳುವ ಮಗ್ಗಗಳ ಶಬ್ಧವೇ ನನ್ನ ಕುರುಹಿಗೆ ಸಾಕ್ಷಿಯಂತಿವೆ. ನಾನು ಹೀಗೆ ಶಬ್ದ ಮಾಡಲು ಶುರುಮಾಡಿ ನೂರಾರು ವರ್ಷಗಳೇ ಉರುಳಿವೆ.
Last Updated 3 ನವೆಂಬರ್ 2023, 23:47 IST
ಸೀರೆಯ ‘ಭಾಗ್ಯ’ನಗರ...

ಉಡುಪಿ ಸೀರೆಗೆ ಅಡಿಕೆ ಚೊಗರಿನ ಹೊಳಪು

ತಿಳಿಯಾದ ಮೈಬಣ್ಣ, ಗಾಢ ವರ್ಣದ ಕಡಿದಾದ ಅಂಚು, ಮುತ್ತಿನ ಗೆರೆಯ ಚೌಕಳಿ, ಹಣೆಯ ಬೊಟ್ಟಿನಂಥ ಪುಟ್ಟಪುಟ್ಟ ಬುಟ್ಟಾ, ಅಮ್ಮನ ಸ್ಪರ್ಶದಷ್ಟೇ ಮೃದುವಾದ ಸೀರೆಯೊಂದನ್ನು ಕೈಗಿಟ್ಟರೆ, ಅದು ಕರಾವಳಿಯ ಕೈಮಗ್ಗದ ಉಡುಪಿ ಸೀರೆ ಎಂದು ಥಟ್ಟನೆ ಹೇಳಿಬಿಡಬಹುದು.
Last Updated 27 ಅಕ್ಟೋಬರ್ 2023, 23:53 IST
ಉಡುಪಿ ಸೀರೆಗೆ ಅಡಿಕೆ ಚೊಗರಿನ ಹೊಳಪು

ಹೊಸಕೋಟೆ ಸೀರೆ ಬ್ರ್ಯಾಂಡ್‌ ಆಗುವುದೆಂದು?

ಇಡೀ ರಾಜ್ಯ, ರಾಷ್ಟ್ರದ ಜನರು ಮೆಚ್ಚಿರುವ ಅಪ್ಪಟ ರೇಷ್ಮೆಯಿಂದ ತಯಾರಾಗುವ ಸೀರೆಗೆ ತನ್ನದೇ ಆದ ‘ಬ್ರ್ಯಾಂಡ್‌’ ಮೌಲ್ಯ ಸಿಗುತ್ತಿಲ್ಲ.
Last Updated 21 ಅಕ್ಟೋಬರ್ 2023, 11:24 IST
ಹೊಸಕೋಟೆ ಸೀರೆ ಬ್ರ್ಯಾಂಡ್‌ ಆಗುವುದೆಂದು?
ADVERTISEMENT

PHOTOS | ಸವ್ಯಸಾಚಿ ಸೀರೆಯಲ್ಲಿ ಮಿಂಚಿದ ನಟಿ ತಮನ್ನಾ ಭಾಟಿಯಾ

ಸವ್ಯಸಾಚಿ ಡಿಸೈನರ್‌ ಸೀರೆಯಲ್ಲಿ ಮಿಂಚಿದ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ
Last Updated 12 ಅಕ್ಟೋಬರ್ 2023, 13:29 IST
PHOTOS | ಸವ್ಯಸಾಚಿ ಸೀರೆಯಲ್ಲಿ ಮಿಂಚಿದ ನಟಿ ತಮನ್ನಾ ಭಾಟಿಯಾ
err

ಉಡುಗೆ ತೊಡುಗೆ: ಚಂದಕ್ಕಿಂತ ಚಂದ ‘ಚದುರಂಗ ಚುಕ್ಕಿ’

ಚದರುಂಗ ಚುಕ್ಕಿ ಸೀರಿಯುಟ್ಟು ಬಂದಾಳ ನೀರಿಗೆ ಬಾಲೆ ಅಂತ ಜನಪದರು ಹಾಡ್ತಾರ. ಕರಿಸೀರಿ ಉಟ್ಟರ ಕರಿಸಿರಿ ಬರ್ತದ ಅಂತ ನಂಬಿಕೆಯೂ ಇದೆ. ಆನೆಯಷ್ಟು ಸಿರಿ ತರುವ ಈ ಕರಿಸೀರೆ ಮಹಾಲಯ ಅಮವಾಸೆಗೆ ಉಡುವುದು ಪ್ರತೀತಿ. ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ ನೇಯುವ ಈ ಸೀರೆಗಳಿಗೆ ಸದಾ ಬೇಡಿಕೆ ಇರುತ್ತದೆ.
Last Updated 6 ಅಕ್ಟೋಬರ್ 2023, 23:30 IST
ಉಡುಗೆ ತೊಡುಗೆ: ಚಂದಕ್ಕಿಂತ ಚಂದ ‘ಚದುರಂಗ ಚುಕ್ಕಿ’

ಗೊತ್ತೇನ್ರಿ ಬೆಟಗೇರಿ ಗಾಡಿದಡಿ ಸೀರಿ ?

ಎಲ್ಲಾರಿಗೂ ಇಳಕಲ್‌ ಸೀರಿ ಗೊತ್ತು. ಆದ್ರ ಬೆಟಗೇರಿ ಸೀರಿ? ಅದೇ ಇಳಕಲ್‌ ಸೀರೆಯ ನೆರಳಿನಂತಿದ್ದರೂ ತನ್ನದೇ ವೈಶಿಷ್ಟ್ಯ ಉಳಿಸಿಕೊಂಡು ಬಂದಿದೆ. ಚೌಕಳಿಗಳಿರುವ, ಚೌಕಳಿಗಳಲ್ಲಿ ಬಿಳಿದಾರದ ಎಳೆ ಇರುವ, ಗಾಡಿ ದಡಿ ಎಂಬ ಹೆಸರಿರುವ ಅಂಚಿನ ಸೀರೆ ಬೆಟಗೇರಿ ಸೀರೆ.
Last Updated 23 ಸೆಪ್ಟೆಂಬರ್ 2023, 0:09 IST
ಗೊತ್ತೇನ್ರಿ ಬೆಟಗೇರಿ ಗಾಡಿದಡಿ ಸೀರಿ ?
ADVERTISEMENT
ADVERTISEMENT
ADVERTISEMENT