ಬುಧವಾರ, 18 ಫೆಬ್ರುವರಿ 2026
×
ADVERTISEMENT

Sree Leela

ADVERTISEMENT

ವೈದ್ಯಕೀಯ ಪದವಿ ಪಡೆದ ನಟಿ ಶ್ರೀಲೀಲಾ; ಭಾವುಕ ಪೋಸ್ಟ್‌

Sreeleela Medical Degree: ನಟನೆ ಮೂಲಕ ಗಮನ ಸೆಳೆದಿದ್ದ ಶ್ರೀಲೀಲಾ ಅವರು ಕೆಲ ದಿನಗಳ ಹಿಂದೆ ಎಂಬಿಬಿಎಸ್ ಮುಗಿಸಿ, ಮುಂಬೈನ ಡಿ.ವೈ ಪಾಟೀಲ್ ವಿಶ್ವವಿದ್ಯಾಲಯದಲ್ಲಿ ನಡೆದ ಘಟಿಕೋತ್ಸವದಲ್ಲಿ ವೈದ್ಯಕೀಯ ಪದವಿ ಪಡೆದಿದ್ದಾರೆ.
Last Updated 14 ಫೆಬ್ರುವರಿ 2026, 6:09 IST
ವೈದ್ಯಕೀಯ ಪದವಿ ಪಡೆದ ನಟಿ ಶ್ರೀಲೀಲಾ; ಭಾವುಕ ಪೋಸ್ಟ್‌

ನಟಿ ಶ್ರೀಲೀಲಾ ಈಗ ಡಾಕ್ಟರ್: ನಟನೆಯೊಂದಿಗೆ ವೈದ್ಯೆಯಾದ ‘ಕಿಸ್’ ಬೆಡಗಿ

Sreeleela Doctor Degree: ಕನ್ನಡ ಚಿತ್ರರಂಗದ ಮುದ್ದಾದ ಚೆಲುವೆ, ಕಿಸ್‌ ಬೆಡಗಿ ಶ್ರೀಲೀಲಾ ಈಗ ಡಾಕ್ಟರ್‌. ನಟನೆಯ ಜೊತೆಗೇ ಎಂಬಿಬಿಎಸ್‌ ಓದುತ್ತಿದ್ದ ಶ್ರೀಲೀಲಾ, ಆರು ವರ್ಷಗಳ ಬಳಿಕ ಓದು ಮುಗಿಸಿ ವೈದ್ಯಕೀಯ ಪದವಿ ಪಡೆದಿದ್ದಾರೆ.
Last Updated 12 ಫೆಬ್ರುವರಿ 2026, 5:45 IST
ನಟಿ ಶ್ರೀಲೀಲಾ ಈಗ ಡಾಕ್ಟರ್: ನಟನೆಯೊಂದಿಗೆ ವೈದ್ಯೆಯಾದ ‘ಕಿಸ್’ ಬೆಡಗಿ

ನಟಿ ಶ್ರೀಲೀಲಾ ಹೊಸ ಅವತಾರ: ಚಿತ್ರಗಳಲ್ಲಿ ನೋಡಿ

Srileela Photoshoot: ಕಿಸ್‌ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಶ್ರೀಲೀಲಾ, ತಮಿಳು ನಟ ಧನುಷ್ ಹಾಗೂ ತೆಲುಗು ನಟ ಮಹೇಶ್ ಬಾಬು, ಬಾಲಕೃಷ್ಣ ಜೊತೆಗೆ ಅಭಿನಯಿಸಿದ್ದು, ಇತ್ತೀಚಿಗೆ ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
Last Updated 6 ಫೆಬ್ರುವರಿ 2026, 16:16 IST
ನಟಿ ಶ್ರೀಲೀಲಾ ಹೊಸ ಅವತಾರ: ಚಿತ್ರಗಳಲ್ಲಿ ನೋಡಿ

ಕ್ರಿಸ್‌ಮಸ್‌ ಹಬ್ಬದ ಸಂಭ್ರಮದಲ್ಲಿ ನಟಿ ಶ್ರೀಲೀಲಾ : ಚಿತ್ರಗಳು ಇಲ್ಲಿವೆ

Actress Sreeleela: ಕ್ರಿಸ್‌ಮಸ್‌ ಸಂಭ್ರಮದ ಚಿತ್ರಗಳನ್ನು ನಟಿ ಶ್ರೀಲೀಲಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ನಟಿಯ ಚಿತ್ರಗಳಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿತ್ರಗಳನ್ನು ಹಂಚಿಕೊಂಡು ‘ಬೆಚ್ಚಗಾಗಿರಿ ಇಂದು ಕ್ರಿಸ್‌ಮಸ್’
Last Updated 25 ಡಿಸೆಂಬರ್ 2025, 5:30 IST
ಕ್ರಿಸ್‌ಮಸ್‌ ಹಬ್ಬದ ಸಂಭ್ರಮದಲ್ಲಿ ನಟಿ ಶ್ರೀಲೀಲಾ : ಚಿತ್ರಗಳು ಇಲ್ಲಿವೆ
err

ಮಲ್ಲಿಗೆ ಮುಡಿದು ಮುಗುಳ್ನಕ್ಕ ‘ಕಿಸ್‌’ ಬೆಡಗಿ ಶ್ರೀಲೀಲಾ: ಫೋಟೊಗಳು ಇಲ್ಲಿವೆ

Sreeleela Lehenga Look: ಲೆಹಂಗಾ ಧರಿಸಿ ಕ್ಲಿಕ್ಕಿಸಿಕೊಂಡ ಚಿತ್ರಗಳನ್ನು ನಟಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಸ್ಟೈಲಿಶ್ ಲೆಹಂಗಾಕ್ಕೆ ಹೊಂದಿಕೆ ಆಗುವಂತೆ ಶ್ವೇತ ವರ್ಣದ ಆಭರಣಗಳನ್ನು ಧರಿಸಿದ್ದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
Last Updated 17 ಡಿಸೆಂಬರ್ 2025, 15:30 IST
ಮಲ್ಲಿಗೆ ಮುಡಿದು ಮುಗುಳ್ನಕ್ಕ ‘ಕಿಸ್‌’ ಬೆಡಗಿ ಶ್ರೀಲೀಲಾ: ಫೋಟೊಗಳು ಇಲ್ಲಿವೆ
err

ಇವರೇ ನೋಡಿ ಭಾರತದ ಅತ್ಯಂತ ಸುಂದರ ನಟಿಯರು

Actress Ranking: ಐಎಮ್‌ಡಿಬಿ ಪ್ರಕಾರ 2025-2026ರ ಭಾರತದ ಟಾಪ್ 10 ಅತ್ಯಂತ ಸುಂದರ ನಟಿಯರ ಪಟ್ಟಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಯ್ಯಾರೆಲ್ಲಾ ನಟಿಯರು ಸ್ಥಾನ ಪಡೆದುಕೊಂಡಿದ್ದಾರೆ ಎಂಬುದನ್ನು ನೋಡೋಣ
Last Updated 6 ಡಿಸೆಂಬರ್ 2025, 10:43 IST
ಇವರೇ ನೋಡಿ ಭಾರತದ ಅತ್ಯಂತ ಸುಂದರ ನಟಿಯರು
err

ನಟಿ ಶ್ರೀಲೀಲಾ ಅವರ ಕೆನ್ನೆ ಹಿಡಿದು ಮುದ್ದಿಸಿದ ವಯೋವೃದ್ಧರು

Actress Srileela: ಶೂಟಿಂಗ್ ಸೆಟ್‌ನಲ್ಲಿ ವಯೋವೃದ್ಧರು ನಟಿ ಶ್ರೀಲೀಲಾ ಅವರ ಕೆನ್ನೆ ಹಿಡಿದು ಮುದ್ದು ಮಾಡಿರುವ ವಿಡಿಯೊವನ್ನು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ
Last Updated 20 ನವೆಂಬರ್ 2025, 6:07 IST
ನಟಿ ಶ್ರೀಲೀಲಾ ಅವರ ಕೆನ್ನೆ ಹಿಡಿದು ಮುದ್ದಿಸಿದ ವಯೋವೃದ್ಧರು
ADVERTISEMENT

Photos: ಸೀರೆಯಲ್ಲಿ ಕಂಗೊಳಿಸಿದ ನಟಿ ಶ್ರೀಲೀಲಾ

Sreeleela Photos: ‘ಕಿಸ್’ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಬಂದ ಶ್ರೀಲೀಲಾ, ‘ಬೈ ಟು ಲವ್’, ‘ಭರಾಟೆ’, ‘ಸ್ಕಂದ’, ‘ಧಮಾಕಾ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸೀರೆ ಧರಿಸಿದ ಚಿತ್ರಗಳು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿವೆ.
Last Updated 8 ನವೆಂಬರ್ 2025, 5:42 IST
Photos: ಸೀರೆಯಲ್ಲಿ ಕಂಗೊಳಿಸಿದ ನಟಿ ಶ್ರೀಲೀಲಾ
err

ದೀಪಾವಳಿ ಹಬ್ಬದಲ್ಲಿ ಮಿಂಚಿದ ಸ್ಯಾಂಡಲ್‌ವುಡ್ ನಟಿಯರು: ಚಿತ್ರಗಳು ಇಲ್ಲಿವೆ

Diwali Celebration: ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಮೋಕ್ಷಾ ಕುಶಲ್, ಬೃಂದಾ ಆಚಾರ್ಯ, ಆಶಿಕಾ ರಂಗನಾಥ್, ರಚನಾ ರೈ ಮತ್ತು ಶ್ರೀಲೀಲಾ ತಮ್ಮ ಹೊಸ ಫೋಟೊಗಳನ್ನು ಹಂಚಿಕೊಂಡು ಅಭಿಮಾನಿಗಳಿಗೆ ಹಾರೈಸಿದ ಕ್ಷಣಗಳು ಇಲ್ಲಿವೆ.
Last Updated 21 ಅಕ್ಟೋಬರ್ 2025, 11:02 IST
ದೀಪಾವಳಿ ಹಬ್ಬದಲ್ಲಿ ಮಿಂಚಿದ ಸ್ಯಾಂಡಲ್‌ವುಡ್ ನಟಿಯರು: ಚಿತ್ರಗಳು ಇಲ್ಲಿವೆ

PHOTOS | ಬಹುಭಾಷಾ ನಟಿ ಶ್ರೀಲೀಲಾ ಇತ್ತೀಚಿನ ಚಿತ್ರಗಳು

‘ಪುಷ್ಪ–2 ದಿ ರೂಲ್‌’ ಚಿತ್ರದ ಹಾಡಿಗೆ ಅಲ್ಲು ಅರ್ಜುನ್‌ ಜತೆಗೆ ಶ್ರೀಲೀಲಾ ಹೆಜ್ಜೆ ಹಾಕಿದ್ದರು. ಈ ಹಾಡು ಹೆಚ್ಚು ಜನಪ್ರಿಯತೆ ತಂದುಕೊಟ್ಟಿತ್ತು.
Last Updated 8 ಜುಲೈ 2025, 14:34 IST
PHOTOS | ಬಹುಭಾಷಾ ನಟಿ ಶ್ರೀಲೀಲಾ ಇತ್ತೀಚಿನ ಚಿತ್ರಗಳು
err
ADVERTISEMENT
ADVERTISEMENT
ADVERTISEMENT