ಬುಧವಾರ, 21 ಜನವರಿ 2026
×
ADVERTISEMENT

Rashmikamandanna

ADVERTISEMENT

ಹೊಸ ವರ್ಷಾಚರಣೆ: ಇಟಲಿ ಪ್ರವಾಸದಲ್ಲಿ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ

Rashmika Mandanna Rome: ನ್ಯಾಚುನಲ್‌ ಕ್ರಷ್‌ ಎಂದೇ ಖ್ಯಾತಿ ‍ಪಡೆದ ನಟಿ ರಶ್ಮಿಕಾ ಮಂದಣ್ಣ ಅವರು ಹೊಸವರ್ಷಕ್ಕೆ ರೋಮ್‌ನಲ್ಲಿದ್ದಾರೆ. ಅವರ ಸ್ನೇಹಿತರೊಟ್ಟಿಗಿರುವ ಪೋಟೊಗಳನ್ನು ಸಾಮಾಜಿಕ ಮಾಧ್ಯಮಾದಲ್ಲಿ ಹಂಚಿಕೊಂಡಿದ್ದಾರೆ.
Last Updated 30 ಡಿಸೆಂಬರ್ 2025, 13:07 IST
ಹೊಸ ವರ್ಷಾಚರಣೆ: ಇಟಲಿ ಪ್ರವಾಸದಲ್ಲಿ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ
err

‘ಮೈಸಾ’ ಫಸ್ಟ್ ಗ್ಲಿಮ್ಸ್‌ ರಿಲೀಸ್: ಮಾಸ್ ಲುಕ್‌ನಲ್ಲಿ ರಶ್ಮಿಕಾ ಮಂದಣ್ಣ

Mysa First Glimpse: ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ನಟನೆಯ ‘ಮೈಸಾ’ ಸಿನಿಮಾ ಫಸ್ಟ್‌ ಗ್ಲಿಮ್ಸ್‌ ಬಿಡುಗಡೆಯಾಗಿದೆ. ಹಿಂದೆಂದೂ ಕಾಣಿಸಿಕೊಳ್ಳದ ಲುಕ್‌ನಲ್ಲಿ ನಟಿ ರಶ್ಮಿಕಾ ಕಾಣಿಸಿಕೊಂಡಿದ್ದಾರೆ.
Last Updated 24 ಡಿಸೆಂಬರ್ 2025, 10:59 IST
‘ಮೈಸಾ’ ಫಸ್ಟ್ ಗ್ಲಿಮ್ಸ್‌ ರಿಲೀಸ್: ಮಾಸ್ ಲುಕ್‌ನಲ್ಲಿ ರಶ್ಮಿಕಾ ಮಂದಣ್ಣ

ಸ್ನೇಹಿತೆಯರ ಜತೆ ಶ್ರೀಲಂಕಾ ಪ್ರವಾಸದಲ್ಲಿರುವ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ

Rashmika Mandanna Sri Lanka Trip: ಸದಾ ಸಿನಿಮಾ ಕೆಲಸದಲ್ಲಿ ಸಕ್ರೀಯರಾಗಿರುವ ನಟಿ ರಶ್ಮಿಕಾ ಮಂದಣ್ಣ ಅವರು ಕೊಂಚ ವಿರಾಮ ತೆಗೆದುಕೊಂಡಿದ್ದು, ಸ್ನೇಹಿತೆಯರ ಜತೆ ಶ್ರೀಲಂಕಾ ಪ್ರವಾಸದಲ್ಲಿರುವ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
Last Updated 17 ಡಿಸೆಂಬರ್ 2025, 6:58 IST
ಸ್ನೇಹಿತೆಯರ ಜತೆ ಶ್ರೀಲಂಕಾ ಪ್ರವಾಸದಲ್ಲಿರುವ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ

ಇವರೇ ನೋಡಿ ಭಾರತದ ಅತ್ಯಂತ ಸುಂದರ ನಟಿಯರು

Actress Ranking: ಐಎಮ್‌ಡಿಬಿ ಪ್ರಕಾರ 2025-2026ರ ಭಾರತದ ಟಾಪ್ 10 ಅತ್ಯಂತ ಸುಂದರ ನಟಿಯರ ಪಟ್ಟಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಯ್ಯಾರೆಲ್ಲಾ ನಟಿಯರು ಸ್ಥಾನ ಪಡೆದುಕೊಂಡಿದ್ದಾರೆ ಎಂಬುದನ್ನು ನೋಡೋಣ
Last Updated 6 ಡಿಸೆಂಬರ್ 2025, 10:43 IST
ಇವರೇ ನೋಡಿ ಭಾರತದ ಅತ್ಯಂತ ಸುಂದರ ನಟಿಯರು
err

PHOTOS | ದೇಶಿ ಉಡುಗೆಯಲ್ಲಿ ಕಂಗೊಳಿಸಿದ ‘ಕಿರಿಕ್’ ಬೆಡಗಿ ರಶ್ಮಿಕಾ ಮಂದಣ್ಣ

Kannada Actress: ರಶ್ಮಿಕಾ ಮಂದಣ್ಣ ಕನ್ನಡದ ‘ಕಿರಿಕ್ ಪಾರ್ಟಿ’ ಚಿತ್ರದ ಮೂಲಕ ಸಿನಿರಂಗಕ್ಕೆ ಪದಾರ್ಪಣೆ ಮಾಡಿದ ನಂತರ ಪುನೀತ್ ರಾಜ್‍ಕುಮಾರ್ ನಟನೆಯ ‘ಅಂಜನಿ ಪುತ್ರ’, ಗಣೇಶ್ ಚಿತ್ರ ‘ಚಮಕ್’, ದರ್ಶನ್ ಜೊತೆ ‘ಯಜಮಾನ’ ಮತ್ತು ಧ್ರುವ ಸರ್ಜಾ ‘ಪೊಗರು’ ಚಿತ್ರಗಳಲ್ಲಿ ನಟಿಸಿದ್ದಾರೆ
Last Updated 28 ನವೆಂಬರ್ 2025, 7:44 IST
PHOTOS | ದೇಶಿ ಉಡುಗೆಯಲ್ಲಿ ಕಂಗೊಳಿಸಿದ ‘ಕಿರಿಕ್’ ಬೆಡಗಿ ರಶ್ಮಿಕಾ ಮಂದಣ್ಣ
err

ನೆಲ ಅಗೆದು ಹಣದ ಮೂಟೆ ಎತ್ತಿದ ರಶ್ಮಿಕಾ ಮಂದಣ್ಣ! ‘ಕುಬೇರ’ನ ಹಿಂದೆ ಶ್ರೀವಲ್ಲಿ

ಕುಬೇರ ಚಿತ್ರದ ಫಸ್ಟ್ ಲುಕ್ ಬಿಡುಗಡೆ
Last Updated 5 ಜುಲೈ 2024, 14:34 IST
ನೆಲ ಅಗೆದು ಹಣದ ಮೂಟೆ ಎತ್ತಿದ ರಶ್ಮಿಕಾ ಮಂದಣ್ಣ! ‘ಕುಬೇರ’ನ ಹಿಂದೆ ಶ್ರೀವಲ್ಲಿ

ಒಂಬತ್ತು ದಿನಗಳಲ್ಲಿ ₹600 ಕೋಟಿ ದಾಟಿದ 'ಅನಿಮಲ್‌' ಚಿತ್ರದ ಗಳಿಕೆ

ಬಾಲಿವುಡ್‌ ನಟ ರಣಬೀರ್‌ ಕಪೂರ್‌ ಹಾಗೂ ನಟಿ ರಶ್ಮಿಕಾ ಮಂದಣ್ಣ ಅಭಿನಯಿಸಿರುವ ಅನಿಮಲ್‌ ಚಿತ್ರವು ವಿಶ್ವದಾದ್ಯಂತ ಒಂಬತ್ತು ದಿನಗಳಲ್ಲಿ ಒಟ್ಟು ₹660 ಕೋಟಿ ಗಳಿಸಿದೆ ಎಂದು ಚಿತ್ರ ನಿರ್ಮಾಪಕರು ತಿಳಿಸಿದ್ದಾರೆ.
Last Updated 11 ಡಿಸೆಂಬರ್ 2023, 4:32 IST
ಒಂಬತ್ತು ದಿನಗಳಲ್ಲಿ ₹600 ಕೋಟಿ ದಾಟಿದ 'ಅನಿಮಲ್‌' ಚಿತ್ರದ ಗಳಿಕೆ
ADVERTISEMENT

ಟ್ರೋಲಿಗರ ವಿರುದ್ಧ ರಶ್ಮಿಕಾ ಬೇಸರ: ಅಭಿಮಾನಿಗಳಿಗೆ ಬಹಿರಂಗ ಪತ್ರ

ಸದಾ ಒಂದಿಲ್ಲೊಂದು ವಿವಾದದಲ್ಲಿ ಸಿಲುಕುವ ಬಹುಭಾಷಾ ತಾರೆ ರಶ್ಮಿಕಾ ಮಂದಣ್ಣ ಅವರಿಗೆ ಟ್ರೋಲ್‌ ಹೊಸತಲ್ಲ. ಅವರ ಪ್ರತಿಯೊಂದು ನಡೆಯನ್ನು ದ್ವೇಷಿಸುವ, ಟೀಕಿಸುವ ದೊಡ್ಡ ವರ್ಗವೇ ಅಂತರ್ಜಾಲದಲ್ಲಿದೆ. ರಕ್ಷಿತ್‌ ಶೆಟ್ಟಿ ಜೊತೆಗಿನ ಬ್ರೇಕಪ್‌ ನಂತರವಂತೂ ರಶ್ಮಿಕಾ ಅವರನ್ನು ನಿಂದಿಸುವ ಬಳಗ ದೊಡ್ಡದಾಗಿದೆ. ಈ ಬಗ್ಗೆ ಕೊನೆಗೂ ರಶ್ಮಿಕಾ ಮೌನ ಮುರಿದಿದ್ದು, ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ಬಗ್ಗೆ ಬಹಿರಂಗ ಪತ್ರವನ್ನು ಬರೆದಿದ್ದಾರೆ.
Last Updated 9 ನವೆಂಬರ್ 2022, 14:01 IST
ಟ್ರೋಲಿಗರ ವಿರುದ್ಧ ರಶ್ಮಿಕಾ ಬೇಸರ: ಅಭಿಮಾನಿಗಳಿಗೆ ಬಹಿರಂಗ ಪತ್ರ

ಚಿತ್ರಗಳಲ್ಲಿ ನೋಡಿ: ರಶ್ಮಿಕಾ ಮಂದಣ್ಣ

ಕನ್ನಡದ ನಟಿ ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯ. ಸದಾ ವಿಭಿನ್ನವಾದ ಚಿತ್ರಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಇತ್ತೀಚೆಗೆ ತೆರೆ ಕಂಡ ‘ಗುಡ್‌ಬೈ’ ಚಿತ್ರದಲ್ಲಿ ಅಮಿತಾಭ್‌ ಬಚ್ಚನ್‌ ಜೊತೆ ತೆರೆ ಹಂಚಿಕೊಂಡಿರುವ ರಶ್ಮಿಕಾ, ತೆಲುಗು, ಬಾಲಿವುಡ್‌ನಲ್ಲಿ ಒಂದಷ್ಟು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ.
Last Updated 31 ಅಕ್ಟೋಬರ್ 2022, 10:56 IST
ಚಿತ್ರಗಳಲ್ಲಿ ನೋಡಿ: ರಶ್ಮಿಕಾ ಮಂದಣ್ಣ
err

‘ಆಫ್ರೀನ್‌’ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ

ಬಹುಭಾಷಾ ನಟಿ, ನ್ಯಾಷನಲ್‌ ಕ್ರಶ್‌ ನಟಿ ರಶ್ಮಿಕಾ ಮಂದಣ್ಣ ಜನ್ಮದಿನಕ್ಕೆ ಭರ್ಜರಿ ಗಿಫ್ಟ್‌ ಸಿಕ್ಕಿದೆ. ಜನ್ಮದಿನದಂದು ರಶ್ಮಿಕಾ ಅವರ ಮುಂದಿನ ಎರಡು ಚಿತ್ರಗಳ ಟೀಸರ್‌, ಪೋಸ್ಟರ್‌ ಬಿಡುಗಡೆಯಾಗಿದ್ದು, ಹನು ರಾಘವಪುಡಿ ನಿರ್ದೇಶನದ ಸಿನಿಮಾದಲ್ಲಿ ‘ಆಫ್ರೀನ್‌’ ಎಂಬ ಪಾತ್ರದಲ್ಲಿ ರಶ್ಮಿಕಾ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ತಮಿಳಿನ ಖ್ಯಾತ ನಟ ದಳಪತಿ ವಿಜಯ್‌ಗೂ ಜೋಡಿಯಾಗಿ ರಶ್ಮಿಕಾ ನಟಿಸಲಿದ್ದಾರೆ.
Last Updated 5 ಏಪ್ರಿಲ್ 2022, 13:13 IST
‘ಆಫ್ರೀನ್‌’ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ
ADVERTISEMENT
ADVERTISEMENT
ADVERTISEMENT