ನ್ಯಾಷನಲ್ ಕ್ರಷ್ ಎಂದೇ ಖ್ಯಾತಿ ಪಡೆದಿರುವ ನಟಿ ರಶ್ಮಿಕಾ ಮಂದಣ್ಣ ಅವರು ಹೊಸವರ್ಷಾರಣೆಗೆ ಇಟಲಿ ದೇಶಕ್ಕೆ ತೆರಳಿದ್ದಾರೆ. ಅವರು ಸ್ನೇಹಿತರ ಜೊತೆಗಿರುವ ಪೋಟೊಗಳನ್ನು ಸಾಮಾಜಿಕ ಮಾಧ್ಯಮಾದಲ್ಲಿ ಹಂಚಿಕೊಂಡಿದ್ದಾರೆ.
ಚಿತ್ರ: @filmfare
ADVERTISEMENT
2025ರಲ್ಲಿ ಭಾರತೀಯ ಸಿನಿಮಾಗೆ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿರುವ ರಶ್ಮಿಕಾ ಮಂದಣ್ಣ ಅವರು ಇಟಲಿಯಲ್ಲಿರುವ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
ಚಿತ್ರ: @filmfare
ಛಾವಾ, ದಿ ಗರ್ಲ್‌ಫ್ರೆಂಡ್ ಸೇರಿದಂತೆ ಅನೇಕ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಅವರು ಇಟಲಿ ಪ್ರವಾಸದಲ್ಲಿದ್ದಾರೆ.
ಚಿತ್ರ: @filmfare
ರಶ್ಮಿಕಾ ಮಂದಣ್ಣ ಅವರ ಬಹು ನಿರೀಕ್ಷಿತ ಚಿತ್ರಗಳಾದ ಪುಷ್ಪ 3, ಕಾಕ್‌ಟೈಲ್ 2 ಹಾಗೂ ಮೈಸಾ ಸಿನಿಮಾಗಳು ಚಿತ್ರೀಕರಣದ ಹಂತದಲ್ಲಿವೆ.