ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Rashmika Mandanna

ADVERTISEMENT

‘ಅನಿಮಲ್‌’ ಹೊಸ ಪೋಸ್ಟರ್‌ ಬಿಡುಗಡೆ: ಗೃಹಿಣಿಯಾಗಿ ರಶ್ಮಿಕಾ ಮಂದಣ್ಣ

ಬಾಲಿವುಡ್ ನಟ ರಣಬೀರ್‌ ಕಪೂರ್‌ ಮತ್ತು ರಶ್ಮಿಕಾ ಮಂದಣ್ಣ ನಟನೆಯ ‘ಅನಿಮಲ್‌’ ಚಿತ್ರದ ಹೊಸ ಪೋಸ್ಟರ್‌ ಬಿಡುಗಡೆಯಾಗಿದ್ದು, ಗೃಹಿಣಿ ಪಾತ್ರದಲ್ಲಿ ರಶ್ಮಿಕಾ ತೆರೆಯ ಮೇಲೆ ಮಿಂಚಲಿದ್ದಾರೆ.
Last Updated 26 ಸೆಪ್ಟೆಂಬರ್ 2023, 8:28 IST
‘ಅನಿಮಲ್‌’ ಹೊಸ ಪೋಸ್ಟರ್‌ ಬಿಡುಗಡೆ: ಗೃಹಿಣಿಯಾಗಿ ರಶ್ಮಿಕಾ ಮಂದಣ್ಣ

ರಶ್ಮಿಕಾ ಹುಟ್ಟುಹಬ್ಬಕ್ಕೆ ಹೊಸ ಚಿತ್ರದ ಪೋಸ್ಟರ್

‘ಕಿರಿಕ್ ಪಾರ್ಟಿ’ ಸಿನಿಮಾ ಮೂಲಕ ಬಣ್ಣದ ಲೋಕ ಪ್ರವೇಶಿಸಿದ್ದ ರಶ್ಮಿಕಾ ಮಂದಣ್ಣ, ಬುಧವಾರ 27ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಸದ್ಯ ತಮಿಳು, ತೆಲುಗು, ಬಾಲಿವುಡ್‌ನಲ್ಲಿ ಬ್ಯುಸಿಯಾಗಿರುವ ಅವರ ಕೈಯ್ಯಲ್ಲಿ ಸಾಕಷ್ಟು ಸಿನಿಮಾಗಳಿವೆ. ತೆಲುಗಿನ ‘ಭೀಷ್ಮ’ ಸಿನಿಮಾ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದ ನಟ ನಿತಿನ್ ಹಾಗೂ ರಶ್ಮಿಕಾ ಮಂದಣ್ಣ ‘#ವಿಎನ್‌ಆರ್‌ಟ್ರಿಯೊ’ ಸಿನಿಮಾ ಮೂಲಕ ಮತ್ತೆ ಒಂದಾಗುತ್ತಿದ್ದಾರೆ. ರಶ್ಮಿಕಾ ಹುಟ್ಟುಹಬ್ಬದ ಪ್ರಯುಕ್ತ ಚಿತ್ರತಂಡ ಚಿತ್ರದ ಹೊಸ ಪೋಸ್ಟರ್‌ ಬಿಡುಗಡೆಗೊಳಿಸಿದೆ.
Last Updated 5 ಏಪ್ರಿಲ್ 2023, 21:30 IST
ರಶ್ಮಿಕಾ ಹುಟ್ಟುಹಬ್ಬಕ್ಕೆ ಹೊಸ ಚಿತ್ರದ ಪೋಸ್ಟರ್

PHOTOS | IPL 2023: ಧೋನಿ ಸಿಕ್ಸರ್, ರಶ್ಮಿಕಾ-ತಮನ್ನಾ ಮಿಂಚು

ಇಂಡಿಯನ್ ಪ್ರೀಮಿಯರ್ ಲೀಗ್ 16ನೇ ಆವೃತ್ತಿಯ ಕ್ರಿಕೆಟ್ ಟೂರ್ನಿಗೆ ಗುಜರಾತ್‌ನ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಶುಕ್ರವಾರ ವರ್ಣರಂಜಿತ ಚಾಲನೆ ದೊರೆಯಿತು.
Last Updated 1 ಏಪ್ರಿಲ್ 2023, 6:46 IST
PHOTOS | IPL 2023: ಧೋನಿ ಸಿಕ್ಸರ್, ರಶ್ಮಿಕಾ-ತಮನ್ನಾ ಮಿಂಚು
err

IPL–2023 | ಉದ್ಘಾಟನಾ ಸಮಾರಂಭದಲ್ಲಿ ರಶ್ಮಿಕಾ ಮಂದಣ್ಣ ಡ್ಯಾನ್ಸ್

ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಟಿ20 ಕ್ರಿಕೆಟ್ ಟೂರ್ನಿಯು ಇಂದಿನಿಂದ ಆರಂಭವಾಗಿದೆ.
Last Updated 31 ಮಾರ್ಚ್ 2023, 15:44 IST
IPL–2023 | ಉದ್ಘಾಟನಾ ಸಮಾರಂಭದಲ್ಲಿ ರಶ್ಮಿಕಾ ಮಂದಣ್ಣ ಡ್ಯಾನ್ಸ್

ತುಂಡುಡುಗೆಯಲ್ಲಿ ರಶ್ಮಿಕಾ! ನೀವು ಉರ್ಫಿ 2.0 ಎಂದು ಟ್ರೋಲ್‌ ಮಾಡಿದ ನೆಟ್ಟಿಗರು

ಕನ್ನಡತಿ ರಶ್ಮಿಕಾ ಮಂದಣ್ಣ ಅವರು ಮತ್ತೆ ನೆಟ್ಟಿಗರ ಟ್ರೋಲ್‌ಗೆ ಒಳಗಾಗಿದ್ದಾರೆ. ಅವರು ತುಂಡುಡುಗೆಯಲ್ಲಿ ಕಾಣಿಸಿಕೊಂಡಿದ್ದಕ್ಕೆ ನೀವು, ಉರ್ಫಿ ಜಾವೇದ್‌ 2.0 ಎಂದು ನೆಟ್ಟಿಗರು ಟ್ರೋಲ್‌ ಮಾಡಿದ್ದಾರೆ.
Last Updated 27 ಫೆಬ್ರವರಿ 2023, 7:43 IST
ತುಂಡುಡುಗೆಯಲ್ಲಿ ರಶ್ಮಿಕಾ! ನೀವು ಉರ್ಫಿ 2.0 ಎಂದು ಟ್ರೋಲ್‌ ಮಾಡಿದ ನೆಟ್ಟಿಗರು

ನಸ್ರೀನ್ ಪಾತ್ರದ ಬಗ್ಗೆ ನಟಿ ರಶ್ಮಿಕಾ ಮಂದಣ್ಣ ಭಾವನಾತ್ಮಕ ಮಾತು

ಬಾಲಿವುಡ್‌ನಲ್ಲಿ ಮತ್ತೊಮ್ಮೆ ತಮ್ಮ ಅದೃಷ್ಟ ಪರೀಕ್ಷಿಸಿಕೊಳ್ಳುತ್ತಿರುವ ನಟಿ ರಶ್ಮಿಕಾ ಮಂದಣ್ಣ 'ನಸ್ರೀನ್' ಪಾತ್ರದ ಮೂಲಕ ನೆಟ್‌ಫ್ಲಿಕ್ಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
Last Updated 21 ಜನವರಿ 2023, 10:49 IST
ನಸ್ರೀನ್ ಪಾತ್ರದ ಬಗ್ಗೆ ನಟಿ ರಶ್ಮಿಕಾ ಮಂದಣ್ಣ ಭಾವನಾತ್ಮಕ ಮಾತು

ರಶ್ಮಿಕಾ ಅಭಿನಯದ ‘ಮಿಷನ್ ಮಜ್ನು’ ಚಿತ್ರದ ಟ್ರೈಲರ್‌ ಬಿಡುಗಡೆ

ಬಾಲಿವುಡ್‌ ನಟ ಸಿದ್ಧಾರ್ಥ ಮಲ್ಹೋತ್ರಾ ಹಾಗೂ ಕನ್ನಡತಿ ರಶ್ಮಿಕಾ ಮಂದಣ್ಣ ಅಭಿನಯದ ‘ಮಿಷನ್ ಮಜ್ನು’ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ.
Last Updated 9 ಜನವರಿ 2023, 14:48 IST
ರಶ್ಮಿಕಾ ಅಭಿನಯದ ‘ಮಿಷನ್ ಮಜ್ನು’ ಚಿತ್ರದ ಟ್ರೈಲರ್‌ ಬಿಡುಗಡೆ
ADVERTISEMENT

ದಕ್ಷಿಣ ಭಾರತಕ್ಕಿಂತಲೂ ಬಾಲಿವುಡ್‌ನಲ್ಲಿ ಹೆಚ್ಚು ರೊಮ್ಯಾಂಟಿಕ್ ಹಾಡು: ರಶ್ಮಿಕಾ

ಬಾಲಿವುಡ್ ಹಾಗೂ ದಕ್ಷಿಣ ಭಾರತದ ಚಿತ್ರಗಳಹಾಡುಗಳನ್ನು ತುಲನೆ ಮಾಡಿರುವ ನಟಿ ರಶ್ಮಿಕಾ ಮಂದಣ್ಣ ಮತ್ತೊಮ್ಮೆ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
Last Updated 29 ಡಿಸೆಂಬರ್ 2022, 10:17 IST
ದಕ್ಷಿಣ ಭಾರತಕ್ಕಿಂತಲೂ ಬಾಲಿವುಡ್‌ನಲ್ಲಿ ಹೆಚ್ಚು ರೊಮ್ಯಾಂಟಿಕ್ ಹಾಡು: ರಶ್ಮಿಕಾ

ರಶ್ಮಿಕಾ ಅಭಿನಯದ ಮೊದಲ ಬಾಲಿವುಡ್ ಚಿತ್ರಕ್ಕೆ ಥಿಯೇಟರ್ ಭಾಗ್ಯ ಇಲ್ಲ: ನೇರ ಒಟಿಟಿಗೆ

ಬಹುಭಾಷಾ ನಟಿರಶ್ಮಿಕಾ ಮಂದಣ್ಣ ನಟನೆಯ ಮೊದಲ ಬಾಲಿವುಡ್ ಚಿತ್ರ ‘ಮಿಷನ್ ಮಜ್ನು’ ಸಿನಿಮಾಕ್ಕೆ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುವ ಭಾಗ್ಯ ಇಲ್ಲವಾಗಿದೆ.
Last Updated 13 ಡಿಸೆಂಬರ್ 2022, 14:04 IST
ರಶ್ಮಿಕಾ ಅಭಿನಯದ ಮೊದಲ ಬಾಲಿವುಡ್ ಚಿತ್ರಕ್ಕೆ ಥಿಯೇಟರ್ ಭಾಗ್ಯ ಇಲ್ಲ: ನೇರ ಒಟಿಟಿಗೆ

ಮಾಲ್ಡೀವ್ಸ್‌ನಲ್ಲಿ ರಶ್ಮಿಕಾ, ದೇವರಕೊಂಡ ಜೊತೆಗಿದ್ದಾರಾ?

ಸದ್ಯ ಬಾಲಿವುಡ್‌ನಲ್ಲಿ ಸಕ್ರಿಯರಾಗಿರುವ ಕನ್ನಡದ ನಟಿ ರಶ್ಮಿಕಾ ಮಂದಣ್ಣ ಮಾಲ್ಡೀವ್ಸ್‌ ಪ್ರವಾಸದಲ್ಲಿದ್ದಾರೆ. ಅಲ್ಲಿನ ಫೋಟೊಗಳನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆದರೆ ಅವರ ಜೊತೆ ವಿಜಯ್‌ ದೇವರಕೊಂಡ ಕೂಡ ಇದ್ದಾರೆಯೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿದೆ.
Last Updated 9 ಅಕ್ಟೋಬರ್ 2022, 8:54 IST
ಮಾಲ್ಡೀವ್ಸ್‌ನಲ್ಲಿ ರಶ್ಮಿಕಾ, ದೇವರಕೊಂಡ ಜೊತೆಗಿದ್ದಾರಾ?
ADVERTISEMENT
ADVERTISEMENT
ADVERTISEMENT