ನ್ಯಾಷನಲ್ ಕ್ರಷ್ ಎಂದೇ ಖ್ಯಾತಿ ಪಡೆದಿರುವ ನಟಿ ರಶ್ಮಿಕಾ ಮಂದಣ್ಣ ಅವರು ಹೊಸ ವರ್ಷಾರಣೆಯ ಖುಷಿಯಲ್ಲಿದ್ದಾರೆ. 2026ಕ್ಕೆ ಕಾಲಿಡುವ ಮುನ್ನ ನಟಿ ರಶ್ಮಿಕಾ ಮಂದಣ್ಣ ತಮ್ಮ 2025ರ ತಮ್ಮ ಪ್ರಯಾಣದ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

2025ರಲ್ಲಿ ಸೆರೆ ಹಿಡಿದ ಒಂದಿಷ್ಟು ಫೋಟೊಗಳನ್ನು ನಟಿ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡು ‘ಈ ವರ್ಷದ ಫೋಟೊಗಳು ಒಂದೆಡೆ ಸೇರಿವೆ’ ಎಂದು ಬರೆದುಕೊಂಡಿದ್ದಾರೆ. ನಟಿ ಹಂಚಿಕೊಂಡ ಫೋಟೊದಲ್ಲಿ ಕುಟುಂಬಸ್ಥರ ಜೊತೆ ಕಳೆದ ಕ್ಷಣಗಳು. ಸಿನಿಮಾ, ಪ್ರವಾಸ ಎಲ್ಲವೂ ಒಳಗೊಂಡಿದೆ.

ಈ ಫೋಟೊದಲ್ಲಿ ನಟಿ ರಶ್ಮಿಕಾ ಮಂದಣ್ಣ ಆಕಾಶ ನೀಲಿ ಬಣ್ಣದ ಸೀರೆ ಉಟ್ಟು ಆಕರ್ಷಕವಾದ ಕಾಣಿಸಿಕೊಂಡಿದ್ದಾರೆ. ಈ ಫೋಟೊದಲ್ಲಿ ಹಣೆಗೆ ಕುಂಕುಮ ಇಟ್ಟಿರುವುದು ಸಾಮಾಜಿಕ ಜಾಲತಾಣದಲ್ಲಿ ಅತಿ ಹೆಚ್ಚು ಗಮನ ಸೆಳೆಯುತ್ತಿದೆ.

ರಶ್ಮಿಕಾ ಮಂದಣ್ಣ ಅವರು ತಮ್ಮ ಅಪ್ಪ ಹಾಗೂ ಅಮ್ಮನ ಫೋಟೋ ಹಂಚಿಕೊಂಡಿದ್ದಾರೆ. ಇದರಲ್ಲಿ ರಶ್ಮಿಕಾ ತಂದೆ ನಗುತ್ತಿದ್ದರೆ ಅವರ ತಾಯಿ ತಂದೆಯನ್ನು ನೋಡುತ್ತಿದ್ದಾರೆ.

ಇನ್ನೊಂದು ಫೋಟೋದಲ್ಲಿ ರಶ್ಮಿಕಾ ಅವರು ತಮ್ಮ ತಂಗಿಯ ಜೊತೆ ಫೋಸ್ ಕೊಟ್ಟಿದ್ದಾರೆ.

ಮತ್ತೊಂದು ಫೊಟೋದಲ್ಲಿ ನಟಿ ಈ ವರ್ಷದ ತಮ್ಮ 6 ಸಿನಿಮಾಗಳ ಪೋಸ್ಟರ್ ಹಂಚಿಕೊಂಡಿದ್ದಾರೆ. ಛಾವಾ, ಸಿಕಂದರ್, ಕುಬೇರ, ಥಾಮಾ, ದಿ ಗರ್ಲ್ ಫ್ರೆಂಡ್, ಮೈಸಾ ಸಿನಿಮಾದ ಪೋಸ್ಟರ್ ಅನ್ನು ಒಂದೆಡೆ ಸೇರಿಸಿದ್ದಾರೆ.

ಈ ಫೋಟೋದಲ್ಲಿ ನಟಿ ತಮ್ಮ ಫಿಟ್ನೆಸ್ ತರಬೇತುದಾರರ ಮುಖವನ್ನು ರಿವೀಲ್ ಮಾಡಿದ್ದು, 2025ರಲ್ಲಿನ ಫಿಟ್ನೆಸ್ ಫೋಟೊ ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.