ಗುರುವಾರ, 7 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

New year

ADVERTISEMENT

ಚೀನಾ ಹೊಸ ವರ್ಷಾಚರಣೆ: ಗ್ರಾಮೀಣ ಭಾಗಗಳಿಗೆ ಲಕ್ಷಾಂತರ ಜನರ ಪಯಣ

ಚೀನಾದ ನಗರ, ಪಟ್ಟಣಗಳಲ್ಲಿ ವಾಸಿಸುತ್ತಿರುವ ಲಕ್ಷಾಂತರ ಜನರು ಚಂದ್ರಮಾನ ಹೊಸ ವರ್ಷಾಚರಣೆ ಅಂಗವಾಗಿ ತಮ್ಮ ಸ್ವಗ್ರಾಮಗಳಿಗೆ ತೆರಳುತ್ತಿದ್ದಾರೆ.
Last Updated 19 ಜನವರಿ 2023, 14:10 IST
ಚೀನಾ ಹೊಸ ವರ್ಷಾಚರಣೆ: ಗ್ರಾಮೀಣ ಭಾಗಗಳಿಗೆ ಲಕ್ಷಾಂತರ ಜನರ ಪಯಣ

ಹೊಸ ವರ್ಷದ ಸಂಭ್ರಮಾಚರಣೆಗೆ ಚೀನಾ ಸಜ್ಜು : ಕೋವಿಡ್‌ ನಿಯಮ ಸಡಿಲ

ಕೋವಿಡ್ ಮೂರು ವರ್ಷಗಳ ಬಳಿಕ ಮೊದಲ ಬಾರಿಗೆ ಆಚರಣೆ
Last Updated 18 ಜನವರಿ 2023, 13:08 IST
ಹೊಸ ವರ್ಷದ ಸಂಭ್ರಮಾಚರಣೆಗೆ ಚೀನಾ ಸಜ್ಜು : ಕೋವಿಡ್‌ ನಿಯಮ ಸಡಿಲ

ಹೊಸ ವರ್ಷಾಚರಣೆ ವೇಳೆ ಬಾಲಕಿಗೆ ಹಲ್ಲೆ: ಇಬ್ಬರ ಬಂಧನ

ದಾವಣಗೆರೆ: ನಗರದ ರಾಷ್ಟ್ರೀಯ ಹೆದ್ದಾರಿಯ ಬಳಿಯ ಹೋಟೆಲ್‌ನಲ್ಲಿ ಹೊಸ ವರ್ಷಾಚರಣೆ ವೇಳೆ ಗಲಾಟೆ ನಡೆದು ಬಾಲಕಿ ಹಾಗೂ ಜೊತೆಗಿದ್ದವರ ಮೇಲೆ ಯುವಕರ ತಂಡವು ಹಲ್ಲೆ ಮಾಡಿದೆ.
Last Updated 1 ಜನವರಿ 2023, 21:15 IST
ಹೊಸ ವರ್ಷಾಚರಣೆ ವೇಳೆ ಬಾಲಕಿಗೆ ಹಲ್ಲೆ: ಇಬ್ಬರ ಬಂಧನ

ವಿಶ್ಲೇಷಣೆ: ಹೊಸ ವರ್ಷ, ಹೊಸ ಅರ್ಥಗಳ ಧ್ಯಾನ

ಹೊಸ ಭಾಷೆ, ಹೊಸ ನುಡಿಗಟ್ಟು, ಹೊಸ ಕ್ರಿಯೆಗಳ ಸೃಷ್ಟಿಯ ಹೊಣೆ ಎಲ್ಲರಲ್ಲಿರಲಿ
Last Updated 1 ಜನವರಿ 2023, 19:45 IST
ವಿಶ್ಲೇಷಣೆ: ಹೊಸ ವರ್ಷ, ಹೊಸ ಅರ್ಥಗಳ ಧ್ಯಾನ

ಹೊಸವರ್ಷದ ಸಂಭ್ರಮ; ದೇವಾಲಯದಿಂದಲೇ ಚಿತ್ರ ಹಂಚಿಕೊಂಡ ಸೂರ್ಯಕುಮಾರ್ ಯಾದವ್

ಭಾರತ ಕ್ರಿಕೆಟ್‌ ತಂಡದ ಸ್ಫೋಟಕ ಬ್ಯಾಟರ್‌ ಸೂರ್ಯಕುಮಾರ್‌ ಯಾದವ್‌ ಅವರು ಹೊಸವರ್ಷ 2023ರ ಮೊದಲ ದಿನದಂದು (ಭಾನುವಾರ) ಮುಂಬೈನಲ್ಲಿರುವ ಸಿದ್ಧಿವಿನಾಯಕ ದೇವಾಲಯಕ್ಕೆ ತೆರಳಿ ಆಶೀರ್ವಾದ ಪಡೆದಿದ್ದಾರೆ.
Last Updated 1 ಜನವರಿ 2023, 7:35 IST
ಹೊಸವರ್ಷದ ಸಂಭ್ರಮ; ದೇವಾಲಯದಿಂದಲೇ ಚಿತ್ರ ಹಂಚಿಕೊಂಡ ಸೂರ್ಯಕುಮಾರ್ ಯಾದವ್

ಕೋವಿಡ್‌ ಬಿಕ್ಕಟ್ಟು: ಚೀನಾ ಕಠಿಣ ಸವಾಲು ಎದುರಿಸುತ್ತಿದೆ ಎಂದ ಷಿ ಜಿನ್‌ಪಿಂಗ್

ಕೋವಿಡ್‌ ಬಿಕ್ಕಟ್ಟಿನಿಂದಾಗಿ ಚೀನಾ ಕಠಿಣ ಸವಾಲುಗಳನ್ನು ಎದುರಿಸುತ್ತಿದೆ ಎಂದು ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಹೇಳಿದ್ದಾರೆ.
Last Updated 1 ಜನವರಿ 2023, 6:38 IST
ಕೋವಿಡ್‌ ಬಿಕ್ಕಟ್ಟು: ಚೀನಾ ಕಠಿಣ ಸವಾಲು ಎದುರಿಸುತ್ತಿದೆ ಎಂದ ಷಿ ಜಿನ್‌ಪಿಂಗ್

ಸಿ.ಎಂ ಬೊಮ್ಮಾಯಿ, ಸಿದ್ದರಾಮಯ್ಯ ಸೇರಿದಂತೆ ರಾಜ್ಯ ನಾಯಕರಿಂದ ಹೊಸ ವರ್ಷದ ಶುಭಾಶಯ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜಕೀಯ ನಾಯಕರು ರಾಜ್ಯದ ಜನತೆಗೆ ಹೊಸ ವರ್ಷದ ಶುಭಾಶಯಗಳನ್ನು ಕೋರಿದ್ದಾರೆ.
Last Updated 1 ಜನವರಿ 2023, 4:28 IST
ಸಿ.ಎಂ ಬೊಮ್ಮಾಯಿ, ಸಿದ್ದರಾಮಯ್ಯ ಸೇರಿದಂತೆ ರಾಜ್ಯ ನಾಯಕರಿಂದ ಹೊಸ ವರ್ಷದ ಶುಭಾಶಯ
ADVERTISEMENT

ಹೊಸ ವರ್ಷದ ಸಂದೇಶ: ಸಂತೋಷ– ಯಶಸ್ಸು ಸಿಗಲೆಂದು ಹಾರೈಸಿದ ಮುರ್ಮು, ಮೋದಿ

ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಹೊಸ ವರ್ಷದ ಶುಭಾಶಯಗಳನ್ನು ಕೋರಿದ್ದಾರೆ.
Last Updated 1 ಜನವರಿ 2023, 2:57 IST
ಹೊಸ ವರ್ಷದ ಸಂದೇಶ: ಸಂತೋಷ– ಯಶಸ್ಸು ಸಿಗಲೆಂದು ಹಾರೈಸಿದ ಮುರ್ಮು, ಮೋದಿ

Photos| ಸಂಭ್ರಮದಲ್ಲಿ ಮಿಂದೆದ್ದ ಯುವಕ–ಯುವತಿಯರು: ಬೆಂಗಳೂರಿನಲ್ಲಿ ಹೀಗಿತ್ತು ಹೊಸ ವರ್ಷಾಚರಣೆ

ಎರಡು ವರ್ಷಗಳ ಬಳಿಕ ಹೊಸ ವರ್ಷಾಚರಣೆ ಸಂಭ್ರಮದಲ್ಲಿ ಜನರು ಕಿಕ್ಕಿರಿದು ಸೇರಿದ್ದರು. ಶನಿವಾರ ರಾತ್ರಿ ಎಲ್ಲೆಡೆಯು ಯುವಪಡೆಯ ಹರ್ಷೋದ್ಗಾರ ಹಾಗೂ ಕೇಕೆ– ಶಿಳ್ಳೆ ಹೆಚ್ಚಿತ್ತು. ಹೊಸ ವರ್ಷ ಸ್ವಾಗತಿಸಿದ ಜನ, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು...ಕೋವಿಡ್‌ ಕಾರಣದಿಂದಾಗಿ ಸಾರ್ವಜನಿಕ ಸ್ಥಳಗಳಲ್ಲಿ ವರ್ಷಾಚರಣೆಗೆ ಎರಡು ವರ್ಷ ನಿರ್ಬಂಧವಿತ್ತು. ಈ ವರ್ಷ ಎಲ್ಲವನ್ನೂ ಮರೆತು ಜನರು ಸಂಭ್ರಮದಲ್ಲಿ ಮಿಂದೆದ್ದರು.ರಾತ್ರಿ 12ರ ದಾಟುತ್ತಿದ್ದಂತೆಯೇ ನಗರದಲ್ಲಿ 2023 ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಲಾಯಿತು. ಜನರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ಹೊಸ ವರ್ಷ ಸ್ವಾಗತಿಸಿದರು. ಕೆಲವೆಡೆ, ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡರು.ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್‌ ಸ್ಟ್ರೀಟ್‌, ಇಂದಿರಾನಗರ, ವೈಟ್‌ಫೀಲ್ಡ್‌, ಬೆಳ್ಳಂದೂರು, ಕೊತ್ತನೂರು, ಕೋರಮಂಗಲ, ಎಚ್‌ಎಸ್‌ಆರ್‌ ಲೇಔಟ್‌ನ ರಸ್ತೆಗಳು ಜನರಿಂದ ತುಂಬಿ ತುಳುಕಿದವು.ಹೊಸ ವರ್ಷಾಚರಣೆಗೆಂದೇ ರಸ್ತೆಗಳಲ್ಲಿ ವಿದ್ಯುತ್‌ ದೀಪಾಲಂಕಾರ ಮಾಡಲಾಗಿತ್ತು. ದೀಪಗಳ ಬೆಳಕಿನಲ್ಲಿ ಯುವಕರು ಉತ್ಸಾಹದಿಂದ ಕುಣಿದರು.ರಸ್ತೆಯ ಒಂದು ಕಡೆಯಿಂದ ಮತ್ತೊಂದು ಬದಿಗೆ ಓಡಾಟ ನಡೆಸು ವವರ ಸಂಖ್ಯೆ ಹೆಚ್ಚಿತ್ತು. ಸಂಜೆಯ ಕತ್ತಲು ಕವಿಯುತ್ತಿದ್ದಂತೆ ಈ ರಸ್ತೆಗಳತ್ತ ಜನರು ಬರಲು ಆರಂಭಿಸಿದ್ದರು.ರಸ್ತೆಗಳಲ್ಲಿ ಮಾತ್ರವಲ್ಲದೆ ನಗರದ ಬಹುತೇಕ ಮನೆಗಳಲ್ಲಿ ನೂತನ ವರ್ಷಾ ಚರಣೆ ಸಂಭ್ರಮವಿತ್ತು.
Last Updated 1 ಜನವರಿ 2023, 2:32 IST
Photos| ಸಂಭ್ರಮದಲ್ಲಿ ಮಿಂದೆದ್ದ ಯುವಕ–ಯುವತಿಯರು: ಬೆಂಗಳೂರಿನಲ್ಲಿ ಹೀಗಿತ್ತು ಹೊಸ ವರ್ಷಾಚರಣೆ
err

ಹಳೇ ವರ್ಷಕ್ಕೆ ವಿದಾಯ, ಹೊಸ ವರ್ಷಕ್ಕೆ ಸ್ವಾಗತ

ಬೆಂಗಳೂರು: ಎರಡು ವರ್ಷಗಳ ಬಳಿಕ ಹೊಸ ವರ್ಷಾಚರಣೆ ಸಂಭ್ರಮದಲ್ಲಿ ಜನರು ಕಿಕ್ಕಿರಿದು ಸೇರಿದ್ದರು. ಶನಿವಾರ ರಾತ್ರಿ ಎಲ್ಲೆಡೆಯು ಯುವಪಡೆಯ ಹರ್ಷೋದ್ಗಾರ ಹಾಗೂ ಕೇಕೆ– ಶಿಳ್ಳೆ ಹೆಚ್ಚಿತ್ತು. ಹೊಸ ವರ್ಷ ಸ್ವಾಗತಿಸಿದ ಜನ, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು... ಕೋವಿಡ್‌ ಕಾರಣದಿಂದಾಗಿ ಸಾರ್ವಜನಿಕ ಸ್ಥಳಗಳಲ್ಲಿ ವರ್ಷಾಚರಣೆಗೆ ಎರಡು ವರ್ಷ ನಿರ್ಬಂಧವಿತ್ತು. ಈ ವರ್ಷ ಎಲ್ಲವನ್ನೂ ಮರೆತು ಜನರು ಸಂಭ್ರಮದಲ್ಲಿ ಮಿಂದೆದ್ದರು. ರಾತ್ರಿ 12ರ ದಾಟುತ್ತಿದ್ದಂತೆಯೇ ನಗರದಲ್ಲಿ 2023 ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಲಾಯಿತು. ಜನರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ಹೊಸ ವರ್ಷ ಸ್ವಾಗತಿಸಿದರು. ಕೆಲವೆಡೆ, ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡರು.
Last Updated 31 ಡಿಸೆಂಬರ್ 2022, 21:27 IST
ಹಳೇ ವರ್ಷಕ್ಕೆ ವಿದಾಯ, ಹೊಸ ವರ್ಷಕ್ಕೆ ಸ್ವಾಗತ
ADVERTISEMENT
ADVERTISEMENT
ADVERTISEMENT