ಮಗಳೊಂದಿಗೆ ಹರ್ಷಿಕಾ– ಭುವನ್ ವಿದೇಶ ಪ್ರವಾಸ: ಕ್ಯೂಟ್ ಫೋಟೊ ಹಂಚಿಕೊಂಡ ತಾರಾ ಜೋಡಿ
Celebrity Family Trip: ಇತ್ತೀಚಿಗೆ ಹರ್ಷಿಕಾ ಪೂಣಚ್ಚ ಮತ್ತು ಭುವನ್ ತಮ್ಮ ಮಗಳು ತ್ರಿದೇವಿ ಪೊನ್ನಕ್ಕ ಜತಗೆ ವಿದೇಶ ಪ್ರವಾಸ ಕೈಗೊಂಡಿದ್ದಾರೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ...Last Updated 23 ಜುಲೈ 2025, 13:39 IST