Video | ಲಂಡನ್‌ನಲ್ಲಿ ಕೊಹ್ಲಿ–ಅನುಷ್ಕಾ: ಸಾಮಾನ್ಯರಂತೆ ಅಡ್ಡಾಡಿದ ಸ್ಟಾರ್ ದಂಪತಿ
Kohli Anushka London Streets: ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಹಾಗೂ ಅವರ ಪತ್ನಿ ಅನುಷ್ಕಾ ಶರ್ಮಾ ಅವರು ಲಂಡನ್‌ನ ಬೀದಿಗಳಲ್ಲಿ ಸಾಮಾನ್ಯರಂತೆ ಓಡಾಡುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.Last Updated 18 ಆಗಸ್ಟ್ 2025, 15:48 IST