ಗುರುವಾರ, 26 ಫೆಬ್ರುವರಿ 2026
×
ADVERTISEMENT

ಚಿತ್ರಗಳು: ಸಿಂಪಲ್ ಸೀರೆಯುಟ್ಟು ನಗೆ ಬೀರಿದ ನಟಿ ಮೃಣಾಲ್ ಠಾಕೂರ್

Published : 26 ಫೆಬ್ರುವರಿ 2026, 7:12 IST
Last Updated : 26 ಫೆಬ್ರುವರಿ 2026, 7:12 IST
ADVERTISEMENT
ಫಾಲೋ ಮಾಡಿ
Comments
ಸೀತಾ ಪಾತ್ರದ ಮೂಲಕ ಗಮನ ಸೆಳೆದಿದ್ದ  ನಟಿ ಮೃಣಾಲ್ ಠಾಕೂರ್ ಸಿಂಪಲ್ ಸೀರೆಯಲ್ಲಿ ಮಿಂಚಿದ್ದಾರೆ.

ಕೃಪೆ: ಇನ್ಸ್ಟಾಗ್ರಾಂ

ಪೀಚ್ ಬಣ್ಣದ ಸೀರೆ ಧರಿಸಿ ನಟಿ ಮೃಣಾಲ್ ಠಾಕೂರ್ ಅವರು ಚಿತ್ರಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ.

ಮೃಣಾಲ್ ಅವರು ಸೀರೆಗೆ ಹೊಂದಿಕೆಯಾಗುವಂತೆ ಸರಳ ಆಭರಣಗಳನ್ನ ಧರಿಸಿ ಗಮನ ಸೆಳೆದಿದ್ದಾರೆ.

ಸೀರೆಯುಟ್ಟು ಕನಕಾಂಬರ ಹೂ ಮುಡಿದು ಮೃಣಾಲ್ ಠಾಕೂರ್ ಅವರು ನಗುಮುಖದಲ್ಲಿ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ.

ಸೀರೆಯುಟ್ಟು ಕನಕಾಂಬರ ಹೂ ಮುಡಿದು ಮೃಣಾಲ್ ಠಾಕೂರ್ ಅವರು ನಗುಮುಖದಲ್ಲಿ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ.

ಕೃಪೆ: ಇನ್ಸ್ಟಾಗ್ರಾಂ

ಮೃಣಾಲ್ ಠಾಕೂರ್  ಹಂಚಿಕೊಂಡ ಚಿತ್ರಗಳಿಗೆ ಅಭಿಮಾನಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT