ಮಂಗಳವಾರ, 17 ಫೆಬ್ರುವರಿ 2026
×
ADVERTISEMENT

Tollywood

ADVERTISEMENT

ನಟಿ ಪ್ರತ್ಯೂಷಾ ಸಾವಿನ ಕೇಸ್‌: 23 ವರ್ಷಗಳ ಬಳಿಕ ಬಂತು ತೀರ್ಪು! ನ್ಯಾಯ ಸಿಕ್ಕಿತೆ?

Prathyusha Death Case: 2002 ರಲ್ಲಿ ದಕ್ಷಿಣ ಭಾರತದಲ್ಲಿ ವ್ಯಾಪಕ ಸದ್ದು ಮಾಡಿದ್ದ ನಟಿ ಪ್ರತ್ಯೂಷಾ ಸಾವಿನ ಕೇಸ್‌ ಬಗ್ಗೆ ಇಂದು ಸುಪ್ರೀಂಕೋರ್ಟ್‌ ತೀರ್ಪೊಂದನ್ನು ನೀಡಿದೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಸಿದ್ಧಾರ್ಥ್ ರೆಡ್ಡಿಗೆ ಶಿಕ್ಷೆ ವಿಧಿಸಿ ಆದೇಶಿಸಿದೆ.
Last Updated 17 ಫೆಬ್ರುವರಿ 2026, 13:39 IST
ನಟಿ ಪ್ರತ್ಯೂಷಾ ಸಾವಿನ ಕೇಸ್‌: 23 ವರ್ಷಗಳ ಬಳಿಕ ಬಂತು ತೀರ್ಪು! ನ್ಯಾಯ ಸಿಕ್ಕಿತೆ?

ಸಿಂಪಲ್ ಸೀರೆಯಲ್ಲಿ ಕಾಂತಾರ ಚೆಲುವೆ ರುಕ್ಮಿಣಿ ವಸಂತ್ : ಚಿತ್ರಗಳಲ್ಲಿ ನೋಡಿ

Rukmini Vasanth Photos: ನಟಿ ರುಕ್ಮಿಣಿ ವಸಂತ್ ಅವರು ಪೀಚ್ ಬಣ್ಣದ ಸೀರೆ ಧರಿಸಿ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ. ರುಕ್ಮಿಣಿ ಅವರು ಸೀರೆ ಹೊಂದಿಕೆಯಾಗುವಂತೆ ಸರಳ ಆಭರಣಗಳನ್ನ ಧರಿಸಿ ಕಣ್ ಸೆಳೆದಿದ್ದಾರೆ. ಪೀಚ್ ಬಣ್ಣದ ಸೀರೆಯಲ್ಲಿ ರುಕ್ಮಿಣಿ ಕಂಗೊಳಿಸಿದ್ದಾರೆ.
Last Updated 12 ಫೆಬ್ರುವರಿ 2026, 13:32 IST
ಸಿಂಪಲ್ ಸೀರೆಯಲ್ಲಿ ಕಾಂತಾರ ಚೆಲುವೆ  ರುಕ್ಮಿಣಿ ವಸಂತ್ : ಚಿತ್ರಗಳಲ್ಲಿ ನೋಡಿ
err

ಜಪಾನ್‌ ಪ್ರಕೃತಿ ಮಡಿಲಲ್ಲಿ ನಟಿ ಸಾಯಿ ಪಲ್ಲವಿ ಮೋಜು ಮಸ್ತಿ

Japan Vacation: ನಸುಗೆಂಪು ಕೆನ್ನೆ, ಅತಿ ಮೇಕಪ್‌ ಇಲ್ಲದ ಸಹಜ ಸೌಂದರ್ಯ, ನೃತ್ಯ, ನಟನೆಯ ಮೂಲಕ ಗಮನ ಸೆಳೆದಿರುವ ನಟಿ ಸಾಯಿ ಪಲ್ಲವಿ ಅವರು ಜಪಾನ್‌ ಪ್ರವಾಸ ಕೈಗೊಂಡಿದ್ದಾರೆ. ಜಪಾನ್‌ನಲ್ಲಿ ಹಿಮ ಬೀಳುತ್ತಿದ್ದ ಅದನ್ನು ಆನಂದಿಸಿದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.
Last Updated 10 ಫೆಬ್ರುವರಿ 2026, 12:43 IST
ಜಪಾನ್‌ ಪ್ರಕೃತಿ ಮಡಿಲಲ್ಲಿ ನಟಿ ಸಾಯಿ ಪಲ್ಲವಿ ಮೋಜು ಮಸ್ತಿ

ಫೋಟೊಶೂಟ್ ವೇಳೆ ನಿನ್ನ ದೇಹ ನೋಡ್ಬೇಕು ಎಂದ; ಕರಾಳ ಘಟನೆ ನೆನೆದ ಐಶ್ವರ್ಯ ರಾಜೇಶ್

Casting Couch: ದಕ್ಷಿಣ ಭಾರತದ ಖ್ಯಾತ ನಟಿಯರಲ್ಲಿ ಐಶ್ವರ್ಯ ರಾಜೇಶ್ ಒಬ್ಬರಾಗಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ತಮಗಾದ ಕಹಿ ಘಟನೆ ಬಗ್ಗೆ ಐಶ್ವರ್ಯ ಅವರು ಬಹಿರಂಗ ಪಡಿಸಿದ್ದು ಸಂದರ್ಶನದಲ್ಲಿ ನಡೆದ ಅನುಭವವನ್ನು ಹಂಚಿಕೊಂಡಿದ್ದಾರೆ.
Last Updated 4 ಫೆಬ್ರುವರಿ 2026, 12:21 IST
ಫೋಟೊಶೂಟ್ ವೇಳೆ ನಿನ್ನ ದೇಹ ನೋಡ್ಬೇಕು ಎಂದ; ಕರಾಳ ಘಟನೆ ನೆನೆದ ಐಶ್ವರ್ಯ ರಾಜೇಶ್

ಅವಳಿ ಮಕ್ಕಳ ಸಂಭ್ರಮದಲ್ಲಿರುವ ರಾಮ್ ಚರಣ್ ದಂಪತಿಗೆ ಶುಭ ಕೋರಿದ ಅಲ್ಲು ಅರ್ಜುನ್

Allu Arjun Wishes: ಟಾಲಿವುಡ್ ಜನಪ್ರಿಯ ನಟ ರಾಮ್ ಚರಣ್ ಪತ್ನಿ ಉಪಾಸನಾ ಕೊನಿಡೆಲಾ ಅವರು (ಜ.31)ರಂದು ಅವಳಿ ಮಕ್ಕಳಿಗೆ (ಹೆಣ್ಣು ಹಾಗೂ ಗಂಡು) ಜನ್ಮ ನೀಡಿದ್ದಾರೆ. ರಾಮ್ ಚರಣ್ ಮತ್ತು ಅವರ ಪತ್ನಿ ಉಪಾಸನಾ ಕೊನಿಡೇಲಾ ಅವರಿಗೆ ನಟ ಅಲ್ಲು ಶುಭಾಶಯ ಕೋರಿದ್ದಾರೆ.
Last Updated 3 ಫೆಬ್ರುವರಿ 2026, 7:20 IST
ಅವಳಿ ಮಕ್ಕಳ ಸಂಭ್ರಮದಲ್ಲಿರುವ ರಾಮ್ ಚರಣ್ ದಂಪತಿಗೆ ಶುಭ ಕೋರಿದ ಅಲ್ಲು ಅರ್ಜುನ್

‘ರಣಬಾಲಿ’ಯಾದ ವಿಜಯ್‌ ದೇವರಕೊಂಡ

Vijay Deverakonda Film: ತೆಲುಗು ನಟ ವಿಜಯ್‌ ದೇವರಕೊಂಡ–ರಶ್ಮಿಕಾ ಮಂದಣ್ಣ ಜೋಡಿ ಮತ್ತೊಮ್ಮೆ ತೆರೆಗೆ ಬರಲಿದ್ದು, 19ನೇ ಶತಮಾನದಲ್ಲಿ ಬ್ರಿಟಿಷರ ದೌರ್ಜನ್ಯ ಮತ್ತು ಆರ್ಥಿಕ ಶೋಷಣೆಯನ್ನು ತೋರಿಸುವ ‘ರಣಬಾಲಿ’ ಸಿನಿಮಾಗೆ ಸಾಕಷ್ಟು ನಿರೀಕ್ಷೆಯಿದೆ.
Last Updated 28 ಜನವರಿ 2026, 23:30 IST
‘ರಣಬಾಲಿ’ಯಾದ ವಿಜಯ್‌ ದೇವರಕೊಂಡ

ಜನ ನಾಯಗನ್: ಸೆನ್ಸಾರ್ ಮಂಡಳಿ ಮೇಲ್ಮನವಿ ಅರ್ಜಿ ಕಾಯ್ದಿರಿಸಿದ ಮದ್ರಾಸ್ ಹೈಕೋರ್ಟ್

Censor Certificate Dispute: ವಿಜಯ್ ಅಭಿನಯದ 'ಜನ ನಾಯಗನ್' ಚಿತ್ರದ ಸೆನ್ಸಾರ್ ಪ್ರಮಾಣಪತ್ರ ಪ್ರಶ್ನಿಸಿದ ಮೇಲ್ಮನವಿಯ ವಿಚಾರಣೆ ನಂತರ, ಮದ್ರಾಸ್ ಹೈಕೋರ್ಟ್ ತನ್ನ ಆದೇಶವನ್ನು ಕಾಯ್ದಿರಿಸಿದೆ.
Last Updated 20 ಜನವರಿ 2026, 13:04 IST
ಜನ ನಾಯಗನ್: ಸೆನ್ಸಾರ್ ಮಂಡಳಿ ಮೇಲ್ಮನವಿ ಅರ್ಜಿ ಕಾಯ್ದಿರಿಸಿದ ಮದ್ರಾಸ್ ಹೈಕೋರ್ಟ್
ADVERTISEMENT

ಎರಡನೇ ಮಗುವಿನ ನಿರೀಕ್ಷೆಯಲ್ಲಿ ನಿರ್ದೇಶಕ ಆಟ್ಲಿ–ಪ್ರಿಯಾ ಮೋಹನ್ ದಂಪತಿ

Atlee : ಚೆನ್ನೈ: ನಿರ್ದೇಶಕ ಆಟ್ಲಿ ಮತ್ತು ಪತ್ನಿ ಪ್ರಿಯಾ ಮೋಹನ್ ದಂಪತಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಸಂಬಂಧ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಆಟ್ಲಿ, ನಮ್ಮ ಮನೆಗೆ ಹೊಸ ಸದಸ್ಯನ ಸೇರ್ಪಡೆಯಾಗುತ್ತಿದೆ ಎಂದು ತಿಳಿಸಿದ್ದಾರೆ.
Last Updated 20 ಜನವರಿ 2026, 11:46 IST
ಎರಡನೇ ಮಗುವಿನ ನಿರೀಕ್ಷೆಯಲ್ಲಿ ನಿರ್ದೇಶಕ ಆಟ್ಲಿ–ಪ್ರಿಯಾ ಮೋಹನ್ ದಂಪತಿ

‘ಸ್ಲಂ ಡಾಗ್‌’ನಲ್ಲಿ ವಿಜಯ್‌ ಸೇತುಪತಿ

Vijay Sethupathi Film: ಪುರಿ ಜಗನ್ನಾಥ್ ನಿರ್ದೇಶನದಲ್ಲಿ ವಿಜಯ್‌ ಸೇತುಪತಿ ನಟಿಸಿರುವ ‘ಸ್ಲಂ ಡಾಗ್’ ಚಿತ್ರೀಕರಣ ಪೂರ್ಣಗೊಂಡಿದ್ದು, ಫಸ್ಟ್‌ಲುಕ್‌ ಪೋಸ್ಟರ್‌ ಬಿಡುಗಡೆ ಮಾಡಲಾಗಿದೆ. ಚಿತ್ರದಲ್ಲಿ ದುನಿಯಾ ವಿಜಯ್, ಟಬು ಸೇರಿದಂತೆ ತಾರಾಬಳಗವಿದೆ.
Last Updated 16 ಜನವರಿ 2026, 23:20 IST
‘ಸ್ಲಂ ಡಾಗ್‌’ನಲ್ಲಿ ವಿಜಯ್‌ ಸೇತುಪತಿ

ಹೊಸ ವರ್ಷದ ಹಳಿ ಮೇಲೆ ಭರವಸೆಯ ಸಿನಿ ಬೋಗಿಗಳು

Upcoming Films: ದಕ್ಷಿಣ ಹಾಗೂ ಹಿಂದಿ ಚಿತ್ರರಂಗಗಳಲ್ಲಿ ಈ ವರ್ಷ ಬಹು ನಿರೀಕ್ಷಿತ ಸಿನಿಮಾ ಬಿಡುಗಡೆಗೊಳ್ಳಲಿವೆ. ‘ದಿ ರಾಜಾಸಾಬ್’, ‘ಟಾಕ್ಸಿಕ್’, ‘ಲವ್ ಆ್ಯಂಡ್ ವಾರ್’, ‘ಜೈಲರ್ 2’ ಸೇರಿದಂತೆ ಹಲವು ಚಿತ್ರಗಳು ಹಬ್ಬದ ಭರವಸೆ ತುಂಬಿವೆ.
Last Updated 9 ಜನವರಿ 2026, 23:30 IST
ಹೊಸ ವರ್ಷದ ಹಳಿ ಮೇಲೆ ಭರವಸೆಯ ಸಿನಿ ಬೋಗಿಗಳು
ADVERTISEMENT
ADVERTISEMENT
ADVERTISEMENT