ಗುರುವಾರ, 12 ಫೆಬ್ರುವರಿ 2026
×
ADVERTISEMENT
ADVERTISEMENT

ಸಿಂಪಲ್ ಸೀರೆಯಲ್ಲಿ ಕಾಂತಾರ ಚೆಲುವೆ ರುಕ್ಮಿಣಿ ವಸಂತ್ : ಚಿತ್ರಗಳಲ್ಲಿ ನೋಡಿ

Published : 12 ಫೆಬ್ರುವರಿ 2026, 13:32 IST
Last Updated : 12 ಫೆಬ್ರುವರಿ 2026, 13:32 IST
ಫಾಲೋ ಮಾಡಿ
Comments
ನಟಿ ರುಕ್ಮಿಣಿ ವಸಂತ್  ಅವರು ಪೀಚ್ ಬಣ್ಣದ  ಸೀರೆ ಧರಿಸಿ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ.

ನಟಿ ರುಕ್ಮಿಣಿ ವಸಂತ್ ಅವರು ಪೀಚ್ ಬಣ್ಣದ ಸೀರೆ ಧರಿಸಿ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ.

ಕೃಪೆ; ಇನ್‌ಸ್ಟಾಗ್ರಾಂ

ADVERTISEMENT
ರುಕ್ಮಿಣಿ ಅವರು ಸೀರೆಗೆ ಹೊಂದಿಕೆಯಾಗುವಂತೆ ಸರಳ ಆಭರಣಗಳನ್ನ ಧರಿಸಿ ಕಣ್ ಸೆಳೆದಿದ್ದಾರೆ.

ರುಕ್ಮಿಣಿ ಅವರು ಸೀರೆಗೆ ಹೊಂದಿಕೆಯಾಗುವಂತೆ ಸರಳ ಆಭರಣಗಳನ್ನ ಧರಿಸಿ ಕಣ್ ಸೆಳೆದಿದ್ದಾರೆ.

ಕೃಪೆ; ಇನ್‌ಸ್ಟಾಗ್ರಾಂ

 ಪೀಚ್ ಬಣ್ಣದ ಸೀರೆಯಲ್ಲಿ ಕಂಗೊಳಿಸಿದ ಕನಕವತಿ

ಪೀಚ್ ಬಣ್ಣದ ಸೀರೆಯಲ್ಲಿ ಕಂಗೊಳಿಸಿದ ಕನಕವತಿ

ಕೃಪೆ; ಇನ್‌ಸ್ಟಾಗ್ರಾಂ

ನಟಿಯ ಚಿತ್ರಗಳಿಗೆ ಅಭಿಮಾನಿಗಳು  ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಟಿಯ ಚಿತ್ರಗಳಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೃಪೆ; ಇನ್‌ಸ್ಟಾಗ್ರಾಂ

‘ಬಘೀರ’, ‘ಕಾಂತಾರ’ ಚಿತ್ರಗಳಲ್ಲಿ ಗಮನ ಸೆಳೆದಿದ್ದ ರುಕ್ಮಿಣಿ ವಸಂತ್ ಅವರು ಟಾಕ್ಸಿಕ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.

‘ಬಘೀರ’, ‘ಕಾಂತಾರ’ ಚಿತ್ರಗಳಲ್ಲಿ ಗಮನ ಸೆಳೆದಿದ್ದ ರುಕ್ಮಿಣಿ ವಸಂತ್ ಅವರು ಟಾಕ್ಸಿಕ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಕೃಪೆ; ಇನ್‌ಸ್ಟಾಗ್ರಾಂ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT