ಸೋಮವಾರ, 16 ಫೆಬ್ರುವರಿ 2026
×
ADVERTISEMENT

Sandalwood actress

ADVERTISEMENT

ವೈದ್ಯಕೀಯ ಪದವಿ ಪಡೆದ ನಟಿ ಶ್ರೀಲೀಲಾ; ಭಾವುಕ ಪೋಸ್ಟ್‌

Sreeleela Medical Degree: ನಟನೆ ಮೂಲಕ ಗಮನ ಸೆಳೆದಿದ್ದ ಶ್ರೀಲೀಲಾ ಅವರು ಕೆಲ ದಿನಗಳ ಹಿಂದೆ ಎಂಬಿಬಿಎಸ್ ಮುಗಿಸಿ, ಮುಂಬೈನ ಡಿ.ವೈ ಪಾಟೀಲ್ ವಿಶ್ವವಿದ್ಯಾಲಯದಲ್ಲಿ ನಡೆದ ಘಟಿಕೋತ್ಸವದಲ್ಲಿ ವೈದ್ಯಕೀಯ ಪದವಿ ಪಡೆದಿದ್ದಾರೆ.
Last Updated 14 ಫೆಬ್ರುವರಿ 2026, 6:09 IST
ವೈದ್ಯಕೀಯ ಪದವಿ ಪಡೆದ ನಟಿ ಶ್ರೀಲೀಲಾ; ಭಾವುಕ ಪೋಸ್ಟ್‌

ತಮಿಳಿನ ‘ಮೈ ಲಾರ್ಡ್’ನಲ್ಲಿ ಸುಶೀಲಾ ಆದ ನಟಿ ಚೈತ್ರಾ ಆಚಾರ್

Tamil Debut: ‘ಸಪ್ತ ಸಾಗರದಾಚೆ ಎಲ್ಲೋ‘ ಚಿತ್ರದ ಮೂಲಕ ಗಮನ ಸೆಳೆದಿದ್ದ ನಟಿ ಚೈತ್ರಾ ಆಚಾರ್ ಈಗ ತಮಿಳಿನ ‘ಮೈ ಲಾರ್ಡ್’ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಈ ಬಗ್ಗೆ ತಮ್ಮ ಅನುಭವವನ್ನು ಚೈತ್ರಾ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
Last Updated 13 ಫೆಬ್ರುವರಿ 2026, 11:33 IST
ತಮಿಳಿನ ‘ಮೈ ಲಾರ್ಡ್’ನಲ್ಲಿ ಸುಶೀಲಾ ಆದ ನಟಿ ಚೈತ್ರಾ ಆಚಾರ್

ಸಿಂಪಲ್ ಸೀರೆಯಲ್ಲಿ ಕಾಂತಾರ ಚೆಲುವೆ ರುಕ್ಮಿಣಿ ವಸಂತ್ : ಚಿತ್ರಗಳಲ್ಲಿ ನೋಡಿ

Rukmini Vasanth Photos: ನಟಿ ರುಕ್ಮಿಣಿ ವಸಂತ್ ಅವರು ಪೀಚ್ ಬಣ್ಣದ ಸೀರೆ ಧರಿಸಿ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ. ರುಕ್ಮಿಣಿ ಅವರು ಸೀರೆ ಹೊಂದಿಕೆಯಾಗುವಂತೆ ಸರಳ ಆಭರಣಗಳನ್ನ ಧರಿಸಿ ಕಣ್ ಸೆಳೆದಿದ್ದಾರೆ. ಪೀಚ್ ಬಣ್ಣದ ಸೀರೆಯಲ್ಲಿ ರುಕ್ಮಿಣಿ ಕಂಗೊಳಿಸಿದ್ದಾರೆ.
Last Updated 12 ಫೆಬ್ರುವರಿ 2026, 13:32 IST
ಸಿಂಪಲ್ ಸೀರೆಯಲ್ಲಿ ಕಾಂತಾರ ಚೆಲುವೆ  ರುಕ್ಮಿಣಿ ವಸಂತ್ : ಚಿತ್ರಗಳಲ್ಲಿ ನೋಡಿ
err

ನಟಿ ಶ್ರೀಲೀಲಾ ಈಗ ಡಾಕ್ಟರ್: ನಟನೆಯೊಂದಿಗೆ ವೈದ್ಯೆಯಾದ ‘ಕಿಸ್’ ಬೆಡಗಿ

Sreeleela Doctor Degree: ಕನ್ನಡ ಚಿತ್ರರಂಗದ ಮುದ್ದಾದ ಚೆಲುವೆ, ಕಿಸ್‌ ಬೆಡಗಿ ಶ್ರೀಲೀಲಾ ಈಗ ಡಾಕ್ಟರ್‌. ನಟನೆಯ ಜೊತೆಗೇ ಎಂಬಿಬಿಎಸ್‌ ಓದುತ್ತಿದ್ದ ಶ್ರೀಲೀಲಾ, ಆರು ವರ್ಷಗಳ ಬಳಿಕ ಓದು ಮುಗಿಸಿ ವೈದ್ಯಕೀಯ ಪದವಿ ಪಡೆದಿದ್ದಾರೆ.
Last Updated 12 ಫೆಬ್ರುವರಿ 2026, 5:45 IST
ನಟಿ ಶ್ರೀಲೀಲಾ ಈಗ ಡಾಕ್ಟರ್: ನಟನೆಯೊಂದಿಗೆ ವೈದ್ಯೆಯಾದ ‘ಕಿಸ್’ ಬೆಡಗಿ

ತಮಿಳುನಾಡಿನ ರಂಗನಾಥಸ್ವಾಮಿ ದೇಗುಲದ ವಾಸ್ತುಶಿಲ್ಪಕ್ಕೆ ಮನಸೋತ ನಟಿ ಸಿಂಧು ಲೋಕನಾಥ್

Ranganathaswamy Temple: ‘ಡ್ರಾಮಾ’ ಚಿತ್ರದಲ್ಲಿ ‘ಚಂದ್ರಿಕಾ’ ಪಾತ್ರದ ಮೂಲಕ ಗಮನ ಸೆಳೆದ ನಟಿ ಸಿಂಧು ಲೋಕನಾಥ್ ಅವರು ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿರುವ ರಂಗನಾಥಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
Last Updated 11 ಫೆಬ್ರುವರಿ 2026, 8:00 IST
ತಮಿಳುನಾಡಿನ ರಂಗನಾಥಸ್ವಾಮಿ ದೇಗುಲದ ವಾಸ್ತುಶಿಲ್ಪಕ್ಕೆ ಮನಸೋತ ನಟಿ ಸಿಂಧು ಲೋಕನಾಥ್

ವಿಭಿನ್ನ ಲುಕ್‌ನಲ್ಲಿ ಗಮನ ಸೆಳೆದ ‘ಕಾಟೇರ’ ನಟಿ ಆರಾಧನಾ ರಾಮ್‌

Katara Movie Actress: ಕನಸಿನ ರಾಣಿ ಮಾಲಾಶ್ರೀ ಮಗಳು ನಟಿ ಆರಾಧನಾ ರಾಮ್ ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ತುಂಬಾನೆ ಸಕ್ರಿಯರಾಗಿರುವ ನಟಿ ಹೊಸ ಲುಕ್‌ನಲ್ಲಿ ಫೋಟೊಗೆ ಪೋಸ್ ಕೊಟ್ಟಿದ್ದಾರೆ.
Last Updated 6 ಫೆಬ್ರುವರಿ 2026, 11:39 IST
ವಿಭಿನ್ನ ಲುಕ್‌ನಲ್ಲಿ ಗಮನ ಸೆಳೆದ ‘ಕಾಟೇರ’ ನಟಿ ಆರಾಧನಾ ರಾಮ್‌
err

ಮಗಳ ಹುಟ್ಟುಹಬ್ಬಕ್ಕೆ ವೆಂಕಟೇಶ್ವರ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದ ಮಾಲಾಶ್ರೀ

Aradhana Birthday: ಕುಟುಂಬದೊಂದಿಗೆ ನಟಿ ಮಾಲಾಶ್ರೀ ರಾಮ್ ಅವರು ತಿರುಪತಿ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಪುತ್ರಿ ಆರಾಧಾನ ಅವರ ಹುಟ್ಟುಹಬ್ಬದ ಪ್ರಯುಕ್ತ ತಿರುಪತಿ ವೆಂಕಟೇಶ್ವರ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದ್ದಾರೆ.
Last Updated 4 ಫೆಬ್ರುವರಿ 2026, 13:05 IST
ಮಗಳ ಹುಟ್ಟುಹಬ್ಬಕ್ಕೆ ವೆಂಕಟೇಶ್ವರ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದ ಮಾಲಾಶ್ರೀ
err
ADVERTISEMENT

ಚಿತ್ರರಂಗದಲ್ಲಿ 24 ವರ್ಷ ಪೂರೈಸಿದ ‘ನೆನಪಿರಲಿ’ ನಟ ಪ್ರೇಮ್

Nenapirali Prem: ನಟ ಪ್ರೇಮ್ ಅವರು ಕನ್ನಡ ಚಿತ್ರರಂಗದಲ್ಲಿ 24 ವರ್ಷ ಪೂರೈಸಿದ್ದಾರೆ. ಈ ಕ್ಷಣವನ್ನು ಕುಟುಂಬದ ಜೊತೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಪ್ರೇಮ್ ಅವರ ಪತ್ನಿ ಜ್ಯೋತಿ, ನನ್ನ ರಾಜಕುಮಾರನಿಗೆ ಶುಭವಾಗಲಿ ಎಂದು ಶುಭಹಾರೈಸಿದ್ದಾರೆ.
Last Updated 4 ಫೆಬ್ರುವರಿ 2026, 7:32 IST
ಚಿತ್ರರಂಗದಲ್ಲಿ 24 ವರ್ಷ ಪೂರೈಸಿದ  ‘ನೆನಪಿರಲಿ’ ನಟ ಪ್ರೇಮ್

Sonal Monterio: ‘ಲೋ ನವೀನ’ ಹಾಡು ಬಿಡುಗಡೆ ಮಾಡಿದ ಸೋನಲ್‌

Sonal Monterio Song Launch: ಗಾಯಕ ನವೀನ್ ಸಜ್ಜು ನಾಯಕನಾಗಿ ನಟಿಸಿರುವ 'ಲೋ ನವೀನ' ಚಿತ್ರದಿಂದ 'ಕೈ ತೊಳ್ಕೊಂಡ್ ಮುಟ್ಟಂಗವ್ಳೆ ನನ್ ಹುಡ್ಗಿ..' ಎಂಬ ಹಾಡನ್ನು ನಟಿ ಸೋನಲ್‌ ಮೊಂತೆರೋ ಬಿಡುಗಡೆ ಮಾಡಿದ್ದಾರೆ.
Last Updated 3 ಫೆಬ್ರುವರಿ 2026, 22:30 IST
Sonal Monterio: ‘ಲೋ ನವೀನ’ ಹಾಡು ಬಿಡುಗಡೆ ಮಾಡಿದ ಸೋನಲ್‌

ಕಷ್ಟ ದಿನಗಳ ನೆನೆದು ಕಣ್ಣೀರಾದ ಅಮೃತಧಾರೆ ಧಾರಾವಾಹಿಯ ಗೌತಮ್ ಅಜ್ಜಿ ಸರ್ವಮಂಗಳ

Amrutadhare Serial: ‘ಅಮೃತಧಾರೆ’ ಧಾರಾವಾಹಿಯ ಸಂಕ್ರಾತಿ ಜಾತ್ರೆ ಹರಿಹರದಲ್ಲಿ ನಡೆಯಿತು. ಈ ಜಾತ್ರೆ ಸಂದರ್ಭದಲ್ಲಿ ಈ ಧಾರಾವಾಹಿ ಸರ್ವಮಂಗಳ ಗೌತಮ್ ಪಾತ್ರಧಾರಿ ನಟಿ ಮಾಲತಿಶ್ರೀ ಅವರು ನಡೆದು ಬಂದ ಜೀವನದ ಕಷ್ಟದ ದಿನಗಳನ್ನು ನೆನೆದು ವೇದಿಕೆ ಮೇಲೆ ಭಾವುಕರಾಗಿದ್ದಾರೆ.
Last Updated 22 ಜನವರಿ 2026, 9:17 IST
ಕಷ್ಟ ದಿನಗಳ ನೆನೆದು ಕಣ್ಣೀರಾದ ಅಮೃತಧಾರೆ ಧಾರಾವಾಹಿಯ ಗೌತಮ್ ಅಜ್ಜಿ ಸರ್ವಮಂಗಳ
ADVERTISEMENT
ADVERTISEMENT
ADVERTISEMENT