ಮಂಗಳವಾರ, 16 ಸೆಪ್ಟೆಂಬರ್ 2025
×
ADVERTISEMENT

Bollywood

ADVERTISEMENT

ಅಕ್ರಮ ಬೆಟ್ಟಿಂಗ್‌ ಆ್ಯಪ್‌ ಪ್ರಕರಣ: ಬಾಲಿವುಡ್‌ ನಟಿ ಊರ್ವಶಿ ರೌಟೇಲಗೆ ED ಸಮನ್ಸ್

Betting App Case: ಅಕ್ರಮ ಬೆಟ್ಟಿಂಗ್‌ ಆ್ಯಪ್‌ ಮತ್ತು ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್‌ ನಟಿ ಊರ್ವಶಿ ರೌಟೇಲ ಅವರಿಗೆ ಜಾರಿ ನಿರ್ದೇಶನಾಲಯ (ಇ.ಡಿ) ಭಾನುವಾರ ಸಮನ್ಸ್‌ ನೀಡಿದೆ.
Last Updated 14 ಸೆಪ್ಟೆಂಬರ್ 2025, 15:51 IST
ಅಕ್ರಮ ಬೆಟ್ಟಿಂಗ್‌ ಆ್ಯಪ್‌ ಪ್ರಕರಣ: ಬಾಲಿವುಡ್‌ ನಟಿ ಊರ್ವಶಿ ರೌಟೇಲಗೆ ED ಸಮನ್ಸ್

ಅತ್ಯಾಚಾರ ಪ್ರಕರಣ: ಕಿರುತೆರೆ ನಟ ಆಶಿಶ್ ಕಪೂರ್‌ಗೆ ಜಾಮೀನು

Ashish Kapoor Arrest: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದಿ ಕಿರುತೆರೆ ನಟ ಆಶಿಶ್ ಕಪೂರ್ ಅವರಿಗೆ ದೆಹಲಿ ನ್ಯಾಯಾಲಯ ಜಾಮೀನು ನೀಡಿದೆ. ಪ್ರಕರಣದ ಇಬ್ಬರು ಸಹ-ಆರೋಪಿಗಳಿಗೆ ಈ ಹಿಂದೆ ಜಾಮೀನು ನೀಡಲಾಗಿದೆ.
Last Updated 14 ಸೆಪ್ಟೆಂಬರ್ 2025, 10:57 IST
ಅತ್ಯಾಚಾರ ಪ್ರಕರಣ: ಕಿರುತೆರೆ ನಟ ಆಶಿಶ್ ಕಪೂರ್‌ಗೆ ಜಾಮೀನು

ನಕಲಿ ಅಶ್ಲೀಲ ವಿಡಿಯೊ,ಚಿತ್ರ ಬಳಕೆ:ನಿನ್ನೆ ಐಶ್ವರ್ಯಾ,ಇಂದು ಅಭಿಷೇಕ್ ಕೋರ್ಟ್ ಮೊರೆ

Delhi High Court: ತಮ್ಮ ಪ್ರಚಾರ ಮತ್ತು ವ್ಯಕ್ತಿತ್ವದ ಹಕ್ಕುಗಳನ್ನು ರಕ್ಷಿಸುವಂತೆ ಕೋರಿ ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಬುಧವಾರ ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.
Last Updated 10 ಸೆಪ್ಟೆಂಬರ್ 2025, 6:32 IST
ನಕಲಿ ಅಶ್ಲೀಲ ವಿಡಿಯೊ,ಚಿತ್ರ ಬಳಕೆ:ನಿನ್ನೆ ಐಶ್ವರ್ಯಾ,ಇಂದು ಅಭಿಷೇಕ್ ಕೋರ್ಟ್ ಮೊರೆ

ವ್ಯಕ್ತಿತ್ವದ ಹಕ್ಕು ರಕ್ಷಣೆ ಕೋರಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಐಶ್ವರ್ಯಾ ರೈ

Aishwarya Rai Legal Case: ಬಾಲಿವುಡ್ ನಟಿ ಐಶ್ವರ್ಯಾ ರೈ ತಮ್ಮ ಹೆಸರು, ಚಿತ್ರಗಳು ಹಾಗೂ AI ಮೂಲಕ ಸೃಷ್ಟಿಸಿದ ಅಶ್ಲೀಲ ಕಂಟೆಂಟ್ ಬಳಕೆಯನ್ನು ತಡೆಯಲು ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ.
Last Updated 9 ಸೆಪ್ಟೆಂಬರ್ 2025, 7:35 IST
ವ್ಯಕ್ತಿತ್ವದ ಹಕ್ಕು ರಕ್ಷಣೆ ಕೋರಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಐಶ್ವರ್ಯಾ ರೈ

Venice Film Festival: ಅನುಪರ್ಣಾ ರಾಯ್‌ಗೆ ಅತ್ಯುತ್ತಮ ನಿರ್ದೇಶಕಿ ಪ್ರಶಸ್ತಿ

'Songs of Forgotten Trees'ಚಿತ್ರಕ್ಕಾಗಿ ಅನುಪರ್ಣಾ ರಾಯ್ ಅವರಿಗೆ ವೆನಿಸ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಿರ್ದೇಶಕಿ ಪ್ರಶಸ್ತಿ ಸಿಕ್ಕಿದೆ.
Last Updated 7 ಸೆಪ್ಟೆಂಬರ್ 2025, 6:18 IST
Venice Film Festival: ಅನುಪರ್ಣಾ ರಾಯ್‌ಗೆ ಅತ್ಯುತ್ತಮ ನಿರ್ದೇಶಕಿ ಪ್ರಶಸ್ತಿ

ಬಾಲಿವುಡ್‌ ನಟ ಅಜಯ್‌ ದೇವಗನ್‌ ಅಭಿನಯದ 'ಧಮಾಲ್ 4' ಮುಂದಿನ ವರ್ಷ ಈದ್‌ಗೆ ಬಿಡುಗಡೆ

Bollywood Movie Release: ಇಂದ್ರ ಕುಮಾರ್‌ ನಿರ್ದೇಶನದ, ಬಾಲಿವುಡ್‌ ನಟ ಅಜಯ್‌ ದೇವಗನ್‌ ಅಭಿನಯದ ಧಮಾಲ್‌–4 ಚಿತ್ರ 2026ರ ಈದ್‌ಗೆ ಬಿಡುಗಡೆಯಾಗಲಿದೆ ಎಂದು ಚಿತ್ರ ತಯಾರಕರು ಶನಿವಾರ ತಿಳಿಸಿದ್ದಾರೆ. ಈ ಸಂಬ
Last Updated 6 ಸೆಪ್ಟೆಂಬರ್ 2025, 9:36 IST
ಬಾಲಿವುಡ್‌ ನಟ ಅಜಯ್‌ ದೇವಗನ್‌ ಅಭಿನಯದ 'ಧಮಾಲ್ 4' ಮುಂದಿನ ವರ್ಷ ಈದ್‌ಗೆ ಬಿಡುಗಡೆ

'ಸೂರ್ಯವಂಶಿ' ಖ್ಯಾತಿಯ ಬಾಲಿವುಡ್‌ ನಟ ಆಶಿಶ್ ವಾರಂಗ್ ನಿಧನ

Celebrity News: ದೃಶ್ಯಂ, ಸೂರ್ಯವಂಶಿ ಖ್ಯಾತಿಯ ನಟ ಆಶಿಶ್ ವಾರಂಗ್ (55) ಅನಾರೋಗ್ಯದಿಂದ ನಿಧನರಾಗಿದ್ದು, ಅವರ ಅಕಾಲಿಕ ನಿಧನ ಬಾಲಿವುಡ್ ಹಾಗೂ ಅಭಿಮಾನಿಗಳಿಗೆ ಆಘಾತ ತಂದಿದೆ ಎಂದು ಚಿತ್ರರಂಗದವರು ಹೇಳಿದ್ದಾರೆ.
Last Updated 6 ಸೆಪ್ಟೆಂಬರ್ 2025, 6:59 IST
'ಸೂರ್ಯವಂಶಿ' ಖ್ಯಾತಿಯ ಬಾಲಿವುಡ್‌ ನಟ ಆಶಿಶ್ ವಾರಂಗ್ ನಿಧನ
ADVERTISEMENT

₹60 ಕೋಟಿ ವಂಚನೆ ಆರೋಪ: ನಟಿ ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾಗೆ ಲುಕ್‌ಔಟ್ ನೋಟಿಸ್

Raj Kundra Fraud: ಮುಂಬೈ ಉದ್ಯಮಿ ದೀಪಕ್ ಕೊಠಾರಿ ಅವರಿಗೆ ₹ 60.4 ಕೋಟಿ ವಂಚನೆ ಆರೋಪ ಎದುರಿಸುತ್ತಿರುವ ನಟಿ ಶಿಲ್ಪಾ ಶೆಟ್ಟಿ ಹಾಗೂ ಪತಿ ರಾಜ್ ಕುಂದ್ರಾ ವಿರುದ್ಧ ಮುಂಬೈ ಪೊಲೀಸರು ಲುಕ್‌ಔಟ್ ನೋಟಿಸ್ ಹೊರಡಿಸಿದ್ದಾರೆ.
Last Updated 5 ಸೆಪ್ಟೆಂಬರ್ 2025, 13:46 IST
₹60 ಕೋಟಿ ವಂಚನೆ ಆರೋಪ: ನಟಿ ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾಗೆ ಲುಕ್‌ಔಟ್ ನೋಟಿಸ್

ಪ್ರವಾಹ ಪೀಡಿತ ಪಂಜಾಬ್‌ ಜನತೆ ಜತೆ ನಾವಿದ್ದೇವೆ ಎಂದ ಬಾಲಿವುಡ್‌ ತಾರೆಯರು

Bollywood Supports Punjab: ಪ್ರವಾಹ ಪೀಡಿತ ಪಂಜಾಬ್‌ ಜನರ ನೆರವಿಗೆ ಧಾವಿಸಿ ಎಂದು ಬಾಲಿವುಡ್ ನಟ ಶಾರುಕ್‌ ಖಾನ್‌, ಆಲಿಯಾ ಭಟ್, ರಣದೀಪ್ ಹೂಡಾ, ಕರಣ್ ಜೋಹರ್ ಸೇರಿದಂತೆ ಅನೇಕ ಸೆಲೆಬ್ರೆಟಿಗಳು ಮನವಿ ಮಾಡಿದ್ದಾರೆ.
Last Updated 3 ಸೆಪ್ಟೆಂಬರ್ 2025, 14:51 IST
ಪ್ರವಾಹ ಪೀಡಿತ ಪಂಜಾಬ್‌ ಜನತೆ ಜತೆ ನಾವಿದ್ದೇವೆ ಎಂದ ಬಾಲಿವುಡ್‌ ತಾರೆಯರು

ವಿಡಿಯೊ: ರಾಣಿ ಮುಖರ್ಜಿ ಜತೆ ಹೆಜ್ಜೆ ಹಾಕಿದ ಬಾಲಿವುಡ್‌ ನಟ ಶಾರುಕ್‌ ಖಾನ್‌

Rani Mukerji: 2023ನೇ ಸಾಲಿನ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಇತ್ತೀಚೆಗೆ ಘೋಷಣೆಯಾಗಿತ್ತು. ಬಾಲಿವುಡ್‌ ನಟ ಶಾರುಕ್‌ ಖಾನ್‌, ವಿಕ್ರಾಂತ್‌ ಮ್ಯಾಸ್ಸೆ ಅವರಿಗೆ ಜಂಟಿ ಅತ್ಯುತ್ತಮ ನಟ ಹಾಗೂ ರಾಣಿ ಮುಖರ್ಜಿ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿತ್ತು.
Last Updated 1 ಸೆಪ್ಟೆಂಬರ್ 2025, 10:33 IST
ವಿಡಿಯೊ: ರಾಣಿ ಮುಖರ್ಜಿ ಜತೆ ಹೆಜ್ಜೆ ಹಾಕಿದ ಬಾಲಿವುಡ್‌ ನಟ ಶಾರುಕ್‌ ಖಾನ್‌
ADVERTISEMENT
ADVERTISEMENT
ADVERTISEMENT