ಭಾನುವಾರ, 8 ಮಾರ್ಚ್ 2026
×
ADVERTISEMENT

ಗಿಡ ನೆಟ್ಟು ಪುತ್ರನ ಹುಟ್ಟುಹಬ್ಬ ಆಚರಿಸಿದ ನಟ ಸೈಫ್‌ ಅಲಿ ಖಾನ್‌, ಕರೀನಾ ಕಪೂರ್‌

Published : 21 ಫೆಬ್ರುವರಿ 2026, 13:08 IST
Last Updated : 21 ಫೆಬ್ರುವರಿ 2026, 13:08 IST
ADVERTISEMENT
ಫಾಲೋ ಮಾಡಿ
Comments
ನಟ ಸೈಫ್ ಅಲಿ ಖಾನ್, ಕರೀನಾ ಕಪೂರ್ ದಂಪತಿ  ಗಿಡ ನೆಡುವ ಮೂಲಕ ಕಿರಿಯ ಪುತ್ರ ಜೆಹ್ ಖಾನ್ ಹುಟ್ಟು ಹಬ್ಬ ಆಚರಿಸಿದ್ದಾರೆ.

ಕೃಪೆ: ಇನ್ಸ್ಟಾಗ್ರಾಮ್

ಸೈಫ್ ಹಾಗೂ ಕರೀನಾ ಅವರು ಗಿಡ ನೆಡುವ ಚಿತ್ರಗಳನ್ನು ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಗಿಡ ನೆಡುವ ಪೋಸ್ಟ್ ಹಂಚಿಕೊಂಡ ಈ ಜೋಡಿ,  ‘ಹುಟ್ಟುಹಬ್ಬ ಎಂದರೆ ಕೇವಲ ಸಂಭ್ರಮವಲ್ಲ. ಅದು ಪ್ರಕೃತಿಯ ಮೇಲಿನ ಪ್ರೀತಿಯನ್ನು ತೋರಿಸುತ್ತದೆ’ ಎಂಬ ಅಡಿಬರಹವನ್ನು ನೀಡಿದ್ದಾರೆ.

ಸೈಫ್ ಹಂಚಿಕೊಂಡ ಚಿತ್ರದಲ್ಲಿ ಪತ್ನಿ ಕರೀನಾ ಮತ್ತು ಪುತ್ರರಿಬ್ಬರು ಕೂಡ ಗಿಡ ನೆಡುತ್ತಿರುವುದನ್ನು ಕಾಣಬಹುದು.

ಸೈಫ್, ಕರೀನಾ ಅವರು ಗಿಡ ನೆಡುವ ಮೂಲಕ ಪುತ್ರನ  ಹುಟ್ಟುಹಬ್ಬ ಆಚರಿಸಿರುವುದಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಮೆಚ್ಚುಗೆ  ವ್ಯಕ್ತವಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT