ಸೋಮವಾರ, 18 ಆಗಸ್ಟ್ 2025
×
ADVERTISEMENT

Kareena kapoor

ADVERTISEMENT

ಸೈಫ್‌ ಉತ್ತಮ ಬಾಣಸಿಗ; ನನಗೆ ಮೊಟ್ಟೆ ಬೇಯಿಸಲೂ ಬಾರದು: ಕರೀನಾ ಕಪೂರ್

ಸೈಫ್‌ ಒಳ್ಳೆಯ ಬಾಣಸಿಗ. ನನಗೆ ಮೊಟ್ಟೆ ಬೇಯಿಸಲೂ ಬರುವುದಿಲ್ಲ. ಮನೆ ಅಡುಗೆ ಇಷ್ಟ, ಕಿಚಡಿ ಪ್ರೀತಿ, ಪಾಯಾ ಸೂಪ್ ಕುಟುಂಬದ ಮೆಚ್ಚಿನ ಆಹಾರ ಎಂದು ವಿಷಯ ಹಂಚಿಕೊಂಡ ನಟಿ ಕರೀನಾ.
Last Updated 3 ಏಪ್ರಿಲ್ 2025, 9:27 IST
ಸೈಫ್‌ ಉತ್ತಮ ಬಾಣಸಿಗ; ನನಗೆ ಮೊಟ್ಟೆ ಬೇಯಿಸಲೂ ಬಾರದು: ಕರೀನಾ ಕಪೂರ್

ಆಕ್ರಮಣಕಾರಿಯಾಗಿ ವರ್ತಿಸಿದ ದಾಳಿಕೋರ ಆಭರಣಗಳನ್ನು ಮುಟ್ಟಿರಲಿಲ್ಲ: ಕರೀನಾ ಕಪೂರ್

ತಮ್ಮ ಪತಿ ಹಾಗೂ ನಟ ಸೈಫ್‌ ಅಲಿ ಖಾನ್‌ ಅವರ ಮೇಲೆ ಚಾಕುವಿನಿಂದ ದಾಳಿ ಮಾಡಿದ ದುಷ್ಕರ್ಮಿಯು ಆಕ್ರಮಣಕಾರಿಯಾಗಿ ವರ್ತಿಸಿದ. ಆದರೆ, ಬಹಿರಂಗವಾಗಿಯೇ ಇಟ್ಟಿದ್ದ ಆಭರಣಗಳನ್ನು ಮುಟ್ಟಿರಲಿಲ್ಲ ಎಂದು ನಟಿ ಕರೀನಾ ಕಪೂರ್‌ ಪೊಲೀಸರಿಗೆ ಶನಿವಾರ ತಿಳಿಸಿದ್ದಾರೆ.
Last Updated 18 ಜನವರಿ 2025, 7:11 IST
ಆಕ್ರಮಣಕಾರಿಯಾಗಿ ವರ್ತಿಸಿದ ದಾಳಿಕೋರ ಆಭರಣಗಳನ್ನು ಮುಟ್ಟಿರಲಿಲ್ಲ: ಕರೀನಾ ಕಪೂರ್

ಪತಿ ಸೈಫ್ ಮೇಲಿನ ದಾಳಿ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ಪ್ರತಿಕ್ರಿಯಿಸಿದ ಕರೀನಾ

ಬಾಲಿವುಡ್‌ ನಟ ಹಾಗೂ ತಮ್ಮ ಪತಿ ಸೈಫ್‌ ಅಲಿ ಖಾನ್‌ ಅವರ ಮೇಲೆ ನಡೆದಿರುವ ದಾಳಿ ಕುರಿತು ನಟಿ ಕರೀನಾ ಕಪೂರ್‌ ಪ್ರತಿಕ್ರಿಯಿಸಿದ್ದಾರೆ. ತಮ್ಮ ಖಾಸಗೀತನವನ್ನು ಗೌರವಿಸುವಂತೆ ಮನವಿ ಮಾಡಿದ್ದಾರೆ.
Last Updated 17 ಜನವರಿ 2025, 2:44 IST
ಪತಿ ಸೈಫ್ ಮೇಲಿನ ದಾಳಿ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ಪ್ರತಿಕ್ರಿಯಿಸಿದ ಕರೀನಾ

ಸೈಫ್‌ ಚಾಕು ಇರಿತ ಪ್ರಕರಣ: ಪುತ್ರ ಜೇ ಕೋಣೆಗೆ ನುಗ್ಗಿದ ಆಗಂತುಕ; ₹1ಕೋಟಿ ಬೇಡಿಕೆ

ಬಾಲಿವುಡ್ ನಟ ಸೈಫ್‌ ಅಲಿ ಖಾನ್ ಅವರಿಗೆ ಚಾಕು ಇರಿದ ಪ್ರಕರಣದಲ್ಲಿ, ಆಗಂತುಕನು ಮೊದಲಿಗೆ ಅವರ ಪುತ್ರ ಜೇ ಕೋಣೆಗೆ ನುಗ್ಗಿದ್ದ. ಜತೆಗೆ ₹1 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.
Last Updated 16 ಜನವರಿ 2025, 15:25 IST
ಸೈಫ್‌ ಚಾಕು ಇರಿತ ಪ್ರಕರಣ: ಪುತ್ರ ಜೇ ಕೋಣೆಗೆ ನುಗ್ಗಿದ ಆಗಂತುಕ; ₹1ಕೋಟಿ ಬೇಡಿಕೆ

PHOTOS | ಪುತ್ರರಾದ ತೈಮುರ್‌, ಜೇಗೆ PM ಮೋದಿಯಿಂದ ಹಸ್ತಾಕ್ಷರ ಪಡೆದ ನಟಿ ಕರೀನಾ

ಹಿಂದಿನ ಸಿನಿಮಾ ಕ್ಷೇತ್ರದಲ್ಲಿ ವಿಭಿನ್ನ ಪ್ರಯೋಗ ಹಾಗೂ ಸಾಹಸಗಳ ಮೂಲಕ ಬಾಲಿವುಡ್‌ನ ದಂತಕಥೆ ರಾಜ್‌ ಕಪೂರ್ ಅವರ ಜನ್ಮಶತಮಾನೋತ್ಸವಕ್ಕೆ ಸಜ್ಜಾಗುತ್ತಿರುವ ಚಿತ್ರರಂಗ ಡಿ. 13ರಿಂದ 15ರವರೆಗೆ ಕಾರ್ಯಕ್ರಮಗಳನ್ನು ಆಯೋಜಿಸಿದೆ
Last Updated 11 ಡಿಸೆಂಬರ್ 2024, 13:16 IST
PHOTOS | ಪುತ್ರರಾದ ತೈಮುರ್‌, ಜೇಗೆ PM ಮೋದಿಯಿಂದ ಹಸ್ತಾಕ್ಷರ ಪಡೆದ ನಟಿ ಕರೀನಾ
err

ರಾಜ್‌ಕಪೂರ್‌ 100ನೇ ಜನ್ಮದಿನಾಚರಣೆ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿಗೆ ಆಹ್ವಾನ

ದಿವಂಗತ ನಟ ರಾಜ್‌ ಕಪೂರ್‌ ಅವರ 100ನೇ ಜನ್ಮ ದಿನದ ಆಚರಣೆ ಕಾರ್ಯಕ್ರಮಕ್ಕೆ ನರೇಂದ್ರ ಮೋದಿ ಅವರನ್ನು ‌ಆಹ್ವಾನಿಸಲು ಬಾಲಿವುಡ್‌ ನಟಿ ಕರೀನಾ ಕಪೂರ್‌, ಕುಟುಂಬ ಸಮೇತರಾಗಿ ಪ್ರಧಾನಿ ನಿವಾಸಕ್ಕೆ ಭೇಟಿ ನೀಡಿದ್ದು, ಪ್ರಧಾನಿ ನಿವಾಸದಲ್ಲಿ ಕಳೆದ ಕ್ಷಣಗಳ ಕುರಿತು ಕರೀನಾ ಪೋಸ್ಟ್‌ ಹಂಚಿಕೊಂಡಿದ್ದಾರೆ
Last Updated 11 ಡಿಸೆಂಬರ್ 2024, 7:17 IST
ರಾಜ್‌ಕಪೂರ್‌ 100ನೇ ಜನ್ಮದಿನಾಚರಣೆ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿಗೆ ಆಹ್ವಾನ

PHOTOS | ಮಾಗುವಿಕೆಯಲ್ಲೂ ಮೊಗ್ಗಾದ ಕರೀನಾ ಕಪೂರ್‌ ಖಾನ್

ಹಾರ್ಪರ್‌‘ಸ್‌ ಬಜಾರ್‌ ಸೆಪ್ಟೆಂಬರ್‌ ತಿಂಗಳ ಕವರ್‌ ಪೇಜ್‌ಗಾಗಿ ಮಾಡಿಸಿದ ವಿಶೇಷ ಫೋಟೊಶೂಟ್‌ನಲ್ಲಿ ಮಿಂಚಿರುವ ಕರೀನಾ ಚಂದ ಕಾಣಲು ವಯಸ್ಸಿನ ಹಂಗೇನಿಲ್ಲ ಎಂದೂ ಒತ್ತಿ ಹೇಳಿದ್ದಾರೆ
Last Updated 13 ಸೆಪ್ಟೆಂಬರ್ 2024, 16:19 IST
PHOTOS | ಮಾಗುವಿಕೆಯಲ್ಲೂ ಮೊಗ್ಗಾದ ಕರೀನಾ ಕಪೂರ್‌ ಖಾನ್
err
ADVERTISEMENT

ಕೋಲ್ಕತ್ತ ವೈದ್ಯ ವಿದ್ಯಾರ್ಥಿನಿ ಹತ್ಯೆ: ಆಕ್ರೋಶ ಹೊರ ಹಾಕಿದ ಬಾಲಿವುಡ್ ತಾರೆಯರು

ಕೋಲ್ಕತ್ತ ವೈದ್ಯ ವಿದ್ಯಾರ್ಥಿನಿ ಕೊಲೆ, ಅತ್ಯಾಚಾರ ಪ್ರಕರಣದ ವಿರುದ್ಧ ಧ್ವನಿಯೆತ್ತಿರುವ ಬಾಲಿವುಡ್‌ ನಟಿ ಕರೀನಾ ಕಪೂರ್‌, ‘ಇನ್ನೂ ನಾವು ಬದಲಾವಣೆಗಾಗಿ ಕಾಯುತ್ತಿದ್ದೇವೆ’ ಎಂದಿದ್ದಾರೆ
Last Updated 15 ಆಗಸ್ಟ್ 2024, 13:15 IST
ಕೋಲ್ಕತ್ತ ವೈದ್ಯ ವಿದ್ಯಾರ್ಥಿನಿ ಹತ್ಯೆ: ಆಕ್ರೋಶ ಹೊರ ಹಾಕಿದ ಬಾಲಿವುಡ್ ತಾರೆಯರು

ಥ್ರಿಲ್ಲರ್ ಸಿನಿಮಾದಲ್ಲಿ ಕರೀನಾ: ದಿ ಬಕಿಂಗ್‌ಹ್ಯಾಮ್ ಮರ್ಡರ್ಸ್ ಬಿಡುಗಡೆ ಘೋಷಣೆ

ಕರೀನಾ ಕಪೂರ್ ಮುಖ್ಯಪಾತ್ರದಲ್ಲಿರುವ ಥ್ರಿಲ್ಲರ್ ಸಿನಿಮಾ ‘ದಿ ಬಕಿಂಗ್‌ಹ್ಯಾಮ್ ಮರ್ಡರ್ಸ್’ ಬಿಡುಗಡೆ ದಿನಾಂಕ ಘೋಷಣೆಯಾಗಿದೆ.
Last Updated 4 ಜುಲೈ 2024, 14:10 IST
ಥ್ರಿಲ್ಲರ್ ಸಿನಿಮಾದಲ್ಲಿ ಕರೀನಾ: ದಿ ಬಕಿಂಗ್‌ಹ್ಯಾಮ್ ಮರ್ಡರ್ಸ್ ಬಿಡುಗಡೆ ಘೋಷಣೆ

ಥ್ರಿಲ್ಲರ್ ಸಿನಿಮಾದಲ್ಲಿ ಕರೀನಾ: ದಿ ಬಕಿಂಗ್‌ಹ್ಯಾಮ್ ಮರ್ಡರ್ಸ್ ಬಿಡುಗಡೆ ಘೋಷಣೆ

ಕರೀನಾ ಕಪೂರ್ ಮುಖ್ಯಪಾತ್ರದಲ್ಲಿರುವ ಥ್ರಿಲ್ಲರ್ ಸಿನಿಮಾ ‘ದಿ ಬಕಿಂಗ್‌ಹ್ಯಾಮ್ ಮರ್ಡರ್ಸ್’ ಬಿಡುಗಡೆ ದಿನಾಂಕ ಘೋಷಣೆಯಾಗಿದೆ.
Last Updated 1 ಜುಲೈ 2024, 11:29 IST
ಥ್ರಿಲ್ಲರ್ ಸಿನಿಮಾದಲ್ಲಿ ಕರೀನಾ: ದಿ ಬಕಿಂಗ್‌ಹ್ಯಾಮ್ ಮರ್ಡರ್ಸ್ ಬಿಡುಗಡೆ ಘೋಷಣೆ
ADVERTISEMENT
ADVERTISEMENT
ADVERTISEMENT