ಭಾನುವಾರ, 13 ಅಕ್ಟೋಬರ್ 2024

ADVERTISEMENT
ಈ ಕ್ಷಣ :
ADVERTISEMENT

PHOTOS | ಮಾಗುವಿಕೆಯಲ್ಲೂ ಮೊಗ್ಗಾದ ಕರೀನಾ ಕಪೂರ್‌ ಖಾನ್

Published : 13 ಸೆಪ್ಟೆಂಬರ್ 2024, 16:19 IST
Last Updated : 13 ಸೆಪ್ಟೆಂಬರ್ 2024, 16:19 IST
ಫಾಲೋ ಮಾಡಿ
Comments

ವಯಸ್ಸಾಗುವುದು ಸಹಜವಾದ ಪ್ರಕ್ರಿಯೆ. ನಾನದನ್ನು ಒಪ್ಪಿಕೊಂಡಿದ್ದೇನೆ ಮತ್ತು ನನ್ನನ್ನು ನಾನು ಇನ್ನಷ್ಟು ಪ್ರೀತಿಸಿಕೊಳ್ಳುತ್ತಿದ್ದೇನೆ ಎಂದು ಕರೀನಾ ಕಪೂರ್‌ ಖಾನ್‌ ಹೇಳಿದ್ದಾರೆ

ಹಾರ್ಪರ್‌‘ಸ್‌ ಬಜಾರ್‌ ಸೆಪ್ಟೆಂಬರ್‌ ತಿಂಗಳ ಕವರ್‌ ಪೇಜ್‌ಗಾಗಿ ಮಾಡಿಸಿದ ವಿಶೇಷ ಫೋಟೊಶೂಟ್‌ನಲ್ಲಿ ಮಿಂಚಿರುವ ಕರೀನಾ ಚಂದ ಕಾಣಲು ವಯಸ್ಸಿನ ಹಂಗೇನಿಲ್ಲ ಎಂದೂ ಒತ್ತಿ ಹೇಳಿದ್ದಾರೆ

ಅನಿತಾ ಶ್ರಾಫ್‌ ವಿನ್ಯಾಸದ ವಸ್ತ್ರಗಳಲ್ಲಿ ಮಿಂಚಿರುವ ಕರೀನಾ ಬೋಲ್ಡ್ ಲುಕ್‌ನಲ್ಲಿ ಕರೀನಾ ಕಪೂರ್ ಖಾನ್ ಕಂಗೊಳಿಸಿದ್ದಾರೆ

ಸಪೂರ ಕಾಯ, ಆಕರ್ಷಕ ಕಂಗಳು ಇವೆಲ್ಲದಕ್ಕಿಂತಲೂ ವಯಸ್ಸಾಗುವುದನ್ನು, ಮಾಗುವುದನ್ನು ಒಪ್ಪಿಕೊಳ್ಳಬೇಕು ಎಂದು ಹೇಳುತ್ತಲೇ ವಸ್ತ್ರಗಳ ಕಟ್ಸ್‌ಗಳಲ್ಲಿ ಕರೀನಾ ತಮ್ಮ ಕರ್ವ್ಸ್‌ಗಳನ್ನು ಬಿಚ್ಚಿಟ್ಟಿದ್ದಾರೆ.

ನನಗೀಗ 44 ಏನೀಗ ಎನ್ನುತ್ತಲೇ ಮಾದಕ ಗೌನುಗಳನ್ನು ಧರಿಸಿ, ನ್ಯೂಡ್‌ ಮೇಕಪ್‌ನಲ್ಲಿ ಇಷ್ಟುದ್ದದ ನಖಗಳನ್ನು ಪ್ರದರ್ಶಿಸುತ್ತ ಕರೀನಾ, ಚಂದದ ಓಲೆ ಮತ್ತು ದಪ್ಪ ಬಳೆಗಳ ಟ್ರೆಂಡ್‌ ಸೃಷ್ಟಿಸಿದ್ದಾರೆ

ಪ್ರತಿಷ್ಠಿತ ಸಂಚಿಕೆಯ ಕವರ್‌ಪೇಜ್‌ಗಾಗಿ ಮಾಡಿರುವ ಕರೀನಾ ಕಪೂರ್ ಖಾನ್ ಅವರ ಫೋಟೊ ಶೂಟ್‌ನ ಈ ಝಲಕುಗಳನ್ನು ಅನಿತಾ ಶ್ರಾಫ್‌ ತಮ್ಮ ಇನ್‌ಸ್ಟಾ ಅಕೌಂಟಿನಲ್ಲಿ ಶೇರ್‌ ಮಾಡಿದ್ದಾರೆ. ಗೌರವ್‌ ಗುಪ್ತಾ ಅವರ ವಿನ್ಯಾಸದ ಉದ್ದಾನುದ್ದ ಗೌನುತೊಟ್ಟ ಕರೀನಾ ತಮ್ಮ ಮಾದಕ ಚೆಲುವಿನಿಂದ ಗಮನಸೆಳೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT