ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Kareena Kapoor Khan

ADVERTISEMENT

ಬಾಲಿವುಡ್‌ ನಟಿ ಕರೀನಾ ಕಪೂರ್‌ ಅಭಿನಯದ ‘ಜಾನೆ ಜಾನ್‌’ ಚಿತ್ರ ಸೆ.21ರಂದು ಬಿಡುಗಡೆ

ಬಾಲಿವುಡ್‌ ನಟಿ ಕರೀನಾ ಕಪೂರ್‌ ಅಭಿನಯದ ಜಾನೆ ಜಾನ್‌ ಚಿತ್ರ ಸೆಪ್ಟೆಂಬರ್‌ 21 ರಂದು ಬಿಡುಗಡೆಯಾಗಲಿದೆ ಚಿತ್ರದಲ್ಲಿ ಜೈದೀಪ್‌ ಅಹ್ಲಾವತ್‌ ಮತ್ತು ವಿಜಯ್‌ ವರ್ಮಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
Last Updated 25 ಆಗಸ್ಟ್ 2023, 14:04 IST
ಬಾಲಿವುಡ್‌ ನಟಿ ಕರೀನಾ ಕಪೂರ್‌ ಅಭಿನಯದ ‘ಜಾನೆ ಜಾನ್‌’ ಚಿತ್ರ ಸೆ.21ರಂದು ಬಿಡುಗಡೆ

PHOTOS: ಒಂದೇ ಫ್ರೇಮ್‌ನಲ್ಲಿ ‌ ಬಾಲಿವುಡ್‌ ನಟಿ ಕರಿನಾ ಕಪೂರ್‌, ಅಲಿಯಾ ಭಟ್‌

ಬಾಲಿವುಡ್‌ ನಟಿ ಕರಿನಾ ಕಪೂರ್‌ ಖಾನ್‌ ಹಾಗೂ ಅಲಿಯಾ ಭಟ್‌ ಒಂದೇ ಫೋಟೊದಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
Last Updated 19 ಆಗಸ್ಟ್ 2023, 14:47 IST
PHOTOS: ಒಂದೇ ಫ್ರೇಮ್‌ನಲ್ಲಿ ‌ ಬಾಲಿವುಡ್‌ ನಟಿ ಕರಿನಾ ಕಪೂರ್‌, ಅಲಿಯಾ ಭಟ್‌
err

ಕರೀನಾ, ಟಬು ಅಭಿನಯಿಸುತ್ತಿರುವ ‘ದಿ ಕ್ರ್ಯೂ’ ಚಿತ್ರೀಕರಣ ಆರಂಭ

ಬಾಲಿವುಡ್‌ ನಟಿಯರಾದ ಕರೀನಾ ಕಪೂರ್‌ ಖಾನ್‌ ಮತ್ತು ಟಬು ಅಭಿನಯದ ‘ದಿ ಕ್ರ್ಯೂ’ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿದೆ ಎಂದು ಸಿನಿಮಾ ತಯಾರಕರು ಶನಿವಾರ ತಿಳಿಸಿದ್ದಾರೆ.
Last Updated 25 ಮಾರ್ಚ್ 2023, 13:13 IST
ಕರೀನಾ, ಟಬು ಅಭಿನಯಿಸುತ್ತಿರುವ ‘ದಿ ಕ್ರ್ಯೂ’ ಚಿತ್ರೀಕರಣ ಆರಂಭ

₹50 ಕೋಟಿ ಗಳಿಸಲಷ್ಟೇ ಶಕ್ತವಾದ ಅಮೀರ್ ಅಭಿನಯದ ‘ಲಾಲ್ ಸಿಂಗ್ ಚಡ್ಡಾ‘

ಅಮೀರ್ ಖಾನ್ ಅಭಿನಯದ ಲಾಲ್ ಸಿಂಗ್ ಚಡ್ಡಾ ಸಿನಿಮಾ
Last Updated 18 ಆಗಸ್ಟ್ 2022, 11:35 IST
₹50 ಕೋಟಿ ಗಳಿಸಲಷ್ಟೇ ಶಕ್ತವಾದ ಅಮೀರ್ ಅಭಿನಯದ ‘ಲಾಲ್ ಸಿಂಗ್ ಚಡ್ಡಾ‘

ಲಾಲ್ ಸಿಂಗ್ ಚಡ್ಡಾ ಸಿನಿಮಾ ವಿಮರ್ಶೆ: ದೊಡ್ಡ ಕಾಲಕ್ಷೇಪ, ಮನುಷ್ಯತ್ವದ ಓಟ

ಪುಕ್ಕವೊಂದು ಗಾಳಿಯಾಡಿದತ್ತ ತೇಲುತ್ತಾ ಕಥೆಯನೊರೆದು ಸಾಗಿತು. ಪುಕ್ಕಕ್ಕೆ ತಾನೆಲ್ಲಿಗೆ ಸಾಗಬೇಕೆಂಬ ನಿಶ್ಚಿತತೆ ಇಲ್ಲ. ಅದು ಬಂದು ಸೇರುವುದು ಅದರಂಥದ್ದೇ ಜಾಯಮಾನದ ನಾಯಕ ಕುಳಿತ ರೈಲಿನ ಸೀಟಿಗೆ. ಆ ಗರಿಯನ್ನು ಪುಸ್ತಕದ ಪುಟಗಳ ನಡುವೆ ಸೇರಿಸುವ ನಾಯಕ, ನಿಸ್ಸಂಕೋಚವಾಗಿ ತನ್ನ ಬದುಕಿನ ಪುಟಗಳ ಕಥೆಗಳನ್ನು ರೈಲು ಬೋಗಿಯಲ್ಲಿ ಕುಳಿತವರಿಗೆ ಒಂದೊಂದಾಗಿ ಹೇಳತೊಡಗುತ್ತಾನೆ. ಕಥೆ ಹೇಳಿ ಮುಗಿದ ಮೇಲೆ ಪುಸ್ತಕದಿಂದ ಗರಿ ಜಾರಿ ಕೆಳಗೆ ಬೀಳುತ್ತದೆ. ಅದು ಹಾರುವುದು ಇನ್ನೆಲ್ಲಿಗೋ...ಆ ಗರಿಯೇ ಇಡೀ ತೆರೆಯ ಆವರಿಸಿಕೊಳ್ಳುವುದರ ಮೂಲಕ ಕಥೆ ಅಂತ್ಯಗೊಂಡು, ಮನದಿ ಉಳಿದ ಪ್ರಶ್ನೆಗಳು ಆರಂಭವೊಂದನ್ನು ಮೂಡಿಸುತ್ತವೆ.
Last Updated 11 ಆಗಸ್ಟ್ 2022, 11:41 IST
ಲಾಲ್ ಸಿಂಗ್ ಚಡ್ಡಾ ಸಿನಿಮಾ ವಿಮರ್ಶೆ: ದೊಡ್ಡ ಕಾಲಕ್ಷೇಪ, ಮನುಷ್ಯತ್ವದ ಓಟ

PHOTOS | ಕೋವಿಡ್‌ನಿಂದ ಗುಣಮುಖ: ಕರೀನಾ ಯೋಗಕ್ಕೆ ನೆಟ್ಟಿಗರು ಜೈ

ಕೋವಿಡ್‌ನಿಂದ ಗುಣಮುಖರಾಗಿರುವ ನಟಿ ಕರೀನಾ ಕಪೂರ್‌ ಯೋಗದ ಮೊರೆ ಹೋಗಿದ್ದಾರೆ.
Last Updated 13 ಜನವರಿ 2022, 12:36 IST
PHOTOS | ಕೋವಿಡ್‌ನಿಂದ ಗುಣಮುಖ: ಕರೀನಾ ಯೋಗಕ್ಕೆ ನೆಟ್ಟಿಗರು ಜೈ

2021ರಲ್ಲಿ ನಟಿ ಕರೀನಾ ಅವರ ‘ಅತ್ಯುತ್ತಮ ಸಂಗತಿ’ ಯಾವುದು ಗೊತ್ತೇ?

ಬಾಲಿವುಡ್‌ ನಟಿ ಕರೀನಾ ಕಪೂರ್‌ ಖಾನ್‌ ಅವರು ಇನ್‌ಸ್ಟಾಗ್ರಾಮ್‌ನಲ್ಲಿಸಕ್ರಿಯರಾಗಿರುವ ವಿಚಾರ ನಮಗೆಲ್ಲ ತಿಳಿದೇ ಇದೆ. ಅವರು ತಮ್ಮ ಮಕ್ಕಳ ಫೋಟೊಗಳನ್ನು ಆಗಾಗ್ಗೆ ಹಂಚಿಕೊಳ್ಳುತ್ತಲೇ ಇರುತ್ತಾರೆ.
Last Updated 31 ಡಿಸೆಂಬರ್ 2021, 9:07 IST
2021ರಲ್ಲಿ ನಟಿ ಕರೀನಾ ಅವರ ‘ಅತ್ಯುತ್ತಮ ಸಂಗತಿ’ ಯಾವುದು ಗೊತ್ತೇ?
ADVERTISEMENT

ಕೋವಿಡ್‌ನಿಂದ ಚೇತರಿಸಿಕೊಂಡ ಕರೀನಾ ಕಪೂರ್

ಬಾಲಿವುಡ್ ನಟಿ ಕರೀನಾ ಕಪೂರ್‌ ಖಾನ್ ಅವರು ಕೋವಿಡ್–19 ನಿಂದ ಗುಣಮುಖರಾಗಿದ್ದಾರೆ. ಈ ವಿಚಾರವನ್ನು ಸ್ವತಃ ಅವರೇ ತಮ್ಮ ಇನ್‌ಸ್ಟಾಗ್ರಾಂ ಖಾತೆಯ ಮೂಲಕ ತಿಳಿಸಿದ್ದಾರೆ.
Last Updated 24 ಡಿಸೆಂಬರ್ 2021, 13:35 IST
ಕೋವಿಡ್‌ನಿಂದ ಚೇತರಿಸಿಕೊಂಡ ಕರೀನಾ ಕಪೂರ್

2021ರಲ್ಲಿ ಮಗುವಿಗೆ ಜನ್ಮ ನೀಡಿದ ಬಾಲಿವುಡ್‌ ಸೆಲೆಬ್ರಿಟಿಗಳು

2021ನೇ ವರ್ಷವು ಬಾಲಿವುಡ್‌ನ ಹಲವು ಸೆಲೆಬ್ರಿಟಿಗಳಿಗೆ ಅತ್ಯಂತ ಸಂತಸದ ವರ್ಷವಾಗಿತ್ತು. ತಮ್ಮ ಬದುಕಿನಲ್ಲಿ ಹೊಸ ಅತಿಥಿಯೊಬ್ಬರ ಆಗಮನದ ಸುದ್ದಿಯನ್ನು ಹಿಂದಿ ಚಿತ್ರರಂಗದ ಪ್ರಮುಖ ನಟಿಯರು ಖುಷಿಯಿಂದಲೇ ಹಂಚಿಕೊಂಡಿದ್ದಾರೆ.
Last Updated 19 ಡಿಸೆಂಬರ್ 2021, 7:43 IST
2021ರಲ್ಲಿ ಮಗುವಿಗೆ ಜನ್ಮ ನೀಡಿದ ಬಾಲಿವುಡ್‌ ಸೆಲೆಬ್ರಿಟಿಗಳು

ಸೂರ್ಯ ನಮಸ್ಕಾರ ಆರೋಗ್ಯಕ್ಕೆ ಒಳ್ಳೆಯದು: ಕರೀನಾ ಕಪೂರ್

ನಟಿ ಕರೀನಾ ಕಪೂರ್ ಯೋಗ ವಿಡಿಯೊ ವೈರಲ್ ಆಗಿದೆ.
Last Updated 26 ನವೆಂಬರ್ 2021, 5:33 IST
ಸೂರ್ಯ ನಮಸ್ಕಾರ ಆರೋಗ್ಯಕ್ಕೆ ಒಳ್ಳೆಯದು: ಕರೀನಾ ಕಪೂರ್
ADVERTISEMENT
ADVERTISEMENT
ADVERTISEMENT