ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Soha ali khan

ADVERTISEMENT

ಸೋಹಾ ಅಲಿಖಾನ್‌ ವರ್ಕೌಟ್‌ಗೆ ಅಭಿಮಾನಿಗಳು ಫಿದಾ...

ನಟಿ ಸೋಹಾ ಅಲಿಖಾನ್‌ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುವ ತಾರೆ. ಇತ್ತೀಚೆಗೆ ವರ್ಕೌಟ್‌ ಮಾಡುವ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
Last Updated 19 ಆಗಸ್ಟ್ 2021, 10:53 IST
ಸೋಹಾ ಅಲಿಖಾನ್‌ ವರ್ಕೌಟ್‌ಗೆ ಅಭಿಮಾನಿಗಳು ಫಿದಾ...

ತಾಯ್ತನದ ಸಂಭ್ರಮದಲ್ಲಿ ಮಗಳ ಗುಟ್ಟು ಬಿಟ್ಟುಕೊಟ್ಟ ಸೋಹಾ ಅಲಿ ಖಾನ್

‘ನಮ್ಮ ಮಗಳು, ನಮ್ಮ ಮನೆಯ ರಾಜಕುಮಾರಿ. ನಾನು ಮತ್ತು ಕುನಾಲ್‌ ಅವಳೊಟ್ಟಿಗೆ ಅತಿ ಹೆಚ್ಚು ಸಮಯ ಕಳೆಯುತ್ತಿದ್ದೇವೆ. ಮತ್ತೆ ಮತ್ತೆ ಈ ಸಮಯ ಸಿಗುವುದಿಲ್ಲವಲ್ಲ ’ ಸೋಹಾ ಅಲಿ ಖಾನ್‌ ಖೇಮು ತಮ್ಮ ಬಲಗಿವಿಯಿಂದಿಳಿದ ಕೂದಲನ್ನು ಹಿಂದೆ ತಳ್ಳುತ್ತ, ತಮ್ಮ ತಾಯ್ತನವನ್ನು ಸಂಭ್ರಮಿಸುವ ಬಗೆ ಬಣ್ಣಿಸುತ್ತಿದ್ದರು.
Last Updated 27 ನವೆಂಬರ್ 2019, 11:10 IST
ತಾಯ್ತನದ ಸಂಭ್ರಮದಲ್ಲಿ ಮಗಳ ಗುಟ್ಟು ಬಿಟ್ಟುಕೊಟ್ಟ ಸೋಹಾ ಅಲಿ ಖಾನ್

ಸೋಹಾ ತಾಯ್ತನದ ‘ನಿಯಮಗಳು’

ನಮ್ಮ ಮಗಳು, ನಮ್ಮ ಮನೆಯ ರಾಜಕುಮಾರಿ. ನಾನು ಮತ್ತು ಕುನಾಲ್‌ ಅವಳೊಟ್ಟಿಗೆ ಅತಿ ಹೆಚ್ಚು ಸಮಯ ಕಳೆಯುತ್ತಿದ್ದೇವೆ. ಮತ್ತೆ ಮತ್ತೆ ಈ ಸಮಯ ಸಿಗುವುದಿಲ್ಲವಲ್ಲ’ ಸೋಹಾ ಅಲಿ ಖಾನ್‌ ಖೇಮು ತಮ್ಮ ಬಲಗಿವಿಯಿಂದಿಳಿದ ಕೂದಲನ್ನು ಹಿಂದೆ ತಳ್ಳುತ್ತ, ತಮ್ಮ ತಾಯ್ತನವನ್ನು ಸಂಭ್ರಮಿಸುವ ಬಗೆ ಬಣ್ಣಿಸುತ್ತಿದ್ದರು.
Last Updated 22 ನವೆಂಬರ್ 2019, 19:45 IST
ಸೋಹಾ ತಾಯ್ತನದ ‘ನಿಯಮಗಳು’

ತನುಶ್ರೀ ಬೆಂಬಲಕ್ಕೆ ಸೋಹಾ, ನೇಹಾ

ಭಾರತದಲ್ಲಿ ಮಹಿಳೆಯೊಬ್ಬಳು ಬದುಕುವುದು ಕಷ್ಟ ಎಂದು ಬಾಲಿವುಡ್ ನಟಿ ಸೋಹಾ ಅಲಿ ಖಾನ್ ಅಭಿಪ್ರಾಯಪಟ್ಟಿದ್ದಾರೆ. ನಟಿ ತನುಶ್ರೀ ದತ್ತಾ ಪ್ರಕರಣಕ್ಕೆ ಸಂಬಂಧಿಸಿದಂತೆ ‘Metoo' ಅಭಿಯಾನಕ್ಕೆ ಬೆಂಬಲ ಸೂಚಿಸಿ ಅವರು ಪತ್ರಿಕಾಗೋಷ್ಠಿಯೊಂದರಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
Last Updated 10 ಅಕ್ಟೋಬರ್ 2018, 12:56 IST
ತನುಶ್ರೀ ಬೆಂಬಲಕ್ಕೆ ಸೋಹಾ, ನೇಹಾ
ADVERTISEMENT
ADVERTISEMENT
ADVERTISEMENT
ADVERTISEMENT