ಶುಕ್ರವಾರ, 23 ಜನವರಿ 2026
×
ADVERTISEMENT

Sandlwood

ADVERTISEMENT

ಕಷ್ಟ ದಿನಗಳ ನೆನೆದು ಕಣ್ಣೀರಾದ ಅಮೃತಧಾರೆ ಧಾರಾವಾಹಿಯ ಗೌತಮ್ ಅಜ್ಜಿ ಸರ್ವಮಂಗಳ

Amrutadhare Serial: ‘ಅಮೃತಧಾರೆ’ ಧಾರಾವಾಹಿಯ ಸಂಕ್ರಾತಿ ಜಾತ್ರೆ ಹರಿಹರದಲ್ಲಿ ನಡೆಯಿತು. ಈ ಜಾತ್ರೆ ಸಂದರ್ಭದಲ್ಲಿ ಈ ಧಾರಾವಾಹಿ ಸರ್ವಮಂಗಳ ಗೌತಮ್ ಪಾತ್ರಧಾರಿ ನಟಿ ಮಾಲತಿಶ್ರೀ ಅವರು ನಡೆದು ಬಂದ ಜೀವನದ ಕಷ್ಟದ ದಿನಗಳನ್ನು ನೆನೆದು ವೇದಿಕೆ ಮೇಲೆ ಭಾವುಕರಾಗಿದ್ದಾರೆ.
Last Updated 22 ಜನವರಿ 2026, 9:17 IST
ಕಷ್ಟ ದಿನಗಳ ನೆನೆದು ಕಣ್ಣೀರಾದ ಅಮೃತಧಾರೆ ಧಾರಾವಾಹಿಯ ಗೌತಮ್ ಅಜ್ಜಿ ಸರ್ವಮಂಗಳ

ಲಂಡನ್‌ನ ರಂಗ ತರಬೇತಿಯ ನೆನಪುಗಳನ್ನು ಹಂಚಿಕೊಂಡ ‘ಕಾಂತಾರ’ ಚೆಲುವೆ ರುಕ್ಮಿಣಿ

Rukmini Vasanth London: ‘ಕಾಂತಾರ’ ಚೆಲುವೆ ರುಕ್ಮಿಣಿ ವಸಂತ್ ಅವರು ಲಂಡನ್‌ನ ರಂಗ ತರಬೇತಿಯ ಚಿತ್ರಗಳನ್ನು ಹಂಚಿಕೊಂಡು, ನಟನಾ ಶಾಲಾ ದಿನಗಳ ನೆನಪುಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಮೆಲುಕು ಹಾಕಿದ್ದಾರೆ. ಅವರು ನಟನೆಯ ಲೋಕದಲ್ಲಿ ಮೊದಲ ಅರ್ಹತೆ ಪಡೆದ ನೆನಪು ಹಂಚಿಕೊಂಡಿದ್ದಾರೆ.
Last Updated 22 ಜನವರಿ 2026, 7:39 IST
ಲಂಡನ್‌ನ ರಂಗ ತರಬೇತಿಯ ನೆನಪುಗಳನ್ನು ಹಂಚಿಕೊಂಡ ‘ಕಾಂತಾರ’ ಚೆಲುವೆ ರುಕ್ಮಿಣಿ

ಮದುವೆ ಸಂಭ್ರಮದಲ್ಲಿ ಉಗ್ರಂ ಮಂಜು: ಹಳದಿ ಶಾಸ್ತ್ರದಲ್ಲಿ ಮಿಂದೆದ್ದ ನಟ

Ugramm Manju Marriage: ಬಿಗ್‌ಬಾಸ್ 11ನೇ ಆವೃತ್ತಿಯ ಮಾಜಿ ಸ್ಪರ್ಧಿ ಉಗ್ರಂ ಮಂಜು ಅವರು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ನಟ ಉಗ್ರಂ ಮಂಜು ಮನೆಯಲ್ಲಿ ಈಗಾಗಲೇ ಮದುವೆ ಕಾರ್ಯಕ್ರಮಗಳು ಆರಂಭಗೊಂಡಿವೆ. ನಿನ್ನೆ ಅರಿಶಿಣ ಹಾಗೂ ಮೆಹಂದಿ ಶಾಸ್ತ್ರ ನಡೆದಿವೆ.
Last Updated 22 ಜನವರಿ 2026, 5:15 IST
ಮದುವೆ ಸಂಭ್ರಮದಲ್ಲಿ ಉಗ್ರಂ ಮಂಜು: ಹಳದಿ ಶಾಸ್ತ್ರದಲ್ಲಿ ಮಿಂದೆದ್ದ ನಟ
err

ಶಿವಣ್ಣ, ಪ್ರಕಾಶ್‌ ರಾಜ್, ಸೇರಿ ಮೇರು ಕಲಾವಿದರಿಗೆ ʻಉದಯ ಕನ್ನಡಿಗʼ ಪುರಸ್ಕಾರ

Shivarajkumar: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ʻಉದಯ ಕನ್ನಡಿಗ-2025ʼ ಪುರಸ್ಕಾರ ನೀಡಿ ಗೌರವಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಹ್ಯಾಟ್ರಿಕ್ ಹೀರೊ ಶಿವರಾಜ್‌ ಕುಮಾರ್‌, ನಟ ಪ್ರಕಾಶ್‌ ರಾಜ್‌, ಡಾಲಿ ಧನಂಜಯ್, ಮೇರು ಕಲಾವಿದರಾದ ಶ್ರೀನಾಥ್ ಗೌರವಿಸಲಾಯಿತು
Last Updated 20 ಜನವರಿ 2026, 12:49 IST
ಶಿವಣ್ಣ, ಪ್ರಕಾಶ್‌ ರಾಜ್, ಸೇರಿ ಮೇರು ಕಲಾವಿದರಿಗೆ ʻಉದಯ ಕನ್ನಡಿಗʼ ಪುರಸ್ಕಾರ

ಕತ್ತಲು ಬೆಳಕೆನ್ನುವ ಒಂದೇ ನಾಣ್ಯದ ಎರಡು ಮುಖದಲ್ಲಿ ಸಿಲುಕಿರುವೆ: ನಟಿ ಕಾರುಣ್ಯ

Karunya Ram Case: ಬೆಂಗಳೂರು: ನಟಿ ಕಾರುಣ್ಯ ರಾಮ್ ಅವರು ತಮ್ಮ ಸಹೋದರಿ ಸಮೃದ್ಧಿ ರಾಮ್ ಅವರ ವಿರುದ್ಧ ಕೆಲ ದಿನಗಳ ಹಿಂದೆ ವಂಚನೆಯ ದೂರು ನೀಡಿದ್ದರು. ಅದರ ಬೆನ್ನಲೇ ಇದೀಗ, ಹಣ ನೀಡುವಂತೆ ಬೆದರಿಕೆ ಹಾಕುವವರ ವಿರುದ್ಧ ಕಾನೂನು ಮೊರೆ ಹೋಗಿದ್ದಾರೆ.
Last Updated 17 ಜನವರಿ 2026, 8:29 IST
ಕತ್ತಲು ಬೆಳಕೆನ್ನುವ ಒಂದೇ ನಾಣ್ಯದ ಎರಡು ಮುಖದಲ್ಲಿ ಸಿಲುಕಿರುವೆ: ನಟಿ ಕಾರುಣ್ಯ

ಝೈದ್‌ ಖಾನ್‌, ನಟಿ ರಚಿತಾ ರಾಮ್ ನಟನೆಯ ಕಲ್ಟ್ ಟ್ರೇಲರ್ ಬಿಡುಗಡೆ

Zaid Khan: ಸಚಿವ ಜಮೀರ್ ಅಹಮದ್‌ ಖಾನ್ ಪುತ್ರ ಝೈದ್‌ ಖಾನ್‌ ಹಾಗೂ ನಟಿ ರಚಿತಾ ರಾಮ್, ಮಲೈಕಾ ವಸುಪಾಲ್ ನಟನೆಯ ‘ಕಲ್ಟ್’ ಚಿತ್ರದ ಟ್ರೇಲರ್ ಆನಂದ್ ಆಡಿಯೊ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ.
Last Updated 17 ಜನವರಿ 2026, 6:24 IST
ಝೈದ್‌ ಖಾನ್‌, ನಟಿ ರಚಿತಾ ರಾಮ್ ನಟನೆಯ ಕಲ್ಟ್ ಟ್ರೇಲರ್ ಬಿಡುಗಡೆ

ಧೀರೆನ್, ಅಮೃತಾ ಪ್ರೇಮ್‌ ನಟನೆಯ ‘ಪಬ್ಬಾರ್’ ಚಿತ್ರದ ಟೀಸರ್ ಬಿಡುಗಡೆ

Pubbar Teaser: ಪೂರ್ಣಿಮಾ ರಾಜ್‌ಕುಮಾರ್ ಪುತ್ರನಾದ ಧೀರೆನ್ ನಟನೆಯ ‘ಪಬ್ಬಾರ್’ ಚಿತ್ರದ ಟೀಸರ್ ಅನ್ನು ಗೀತಾ ಪಿಕ್ಚರ್ಸ್‌ ಯೂಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆ ಮಾಡಿದೆ. ಈ ಚಿತ್ರದಲ್ಲಿ ಧೀರೆನ್ ಪೊಲೀಸ್ ಅಧಿಕಾರಿಯಾಗಿ ನಟಿಸುತ್ತಿದ್ದಾರೆ.
Last Updated 16 ಜನವರಿ 2026, 8:34 IST
ಧೀರೆನ್, ಅಮೃತಾ ಪ್ರೇಮ್‌ ನಟನೆಯ ‘ಪಬ್ಬಾರ್’ ಚಿತ್ರದ ಟೀಸರ್ ಬಿಡುಗಡೆ
ADVERTISEMENT

ಚಿಕ್ಕಣ್ಣ ನಟನೆಯ ‘ಲಕ್ಷ್ಮೀ ಪುತ್ರ’ ಫಸ್ಟ್ ಲುಕ್ ಅನಾವರಣ

Lakshmi Putra: ಚಿಕ್ಕಣ್ಣ ನಟನೆಯ ‘ಲಕ್ಷ್ಮೀ ಪುತ್ರ’ ಚಿತ್ರದ ಫಸ್ಟ್ ಲುಕ್ ವಿಡಿಯೊವನ್ನು ಡಿ ಬೀಟ್ಸ್ ಮ್ಯೂಸಿಕ್ ವರ್ಲ್ಡ್ ಯೂಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಜಾತ್ರೆ, ಉತ್ಸವ, ಹಳ್ಳಿ ಸೊಗಡಿನ ಕಥೆಯನ್ನು ಆಧರಿಸಿದ ಈ ಚಿತ್ರದಲ್ಲಿ ನಟಿ ತಾರಾ ನಟಿಸಿದ್ದಾರೆ.
Last Updated 16 ಜನವರಿ 2026, 6:21 IST
ಚಿಕ್ಕಣ್ಣ ನಟನೆಯ ‘ಲಕ್ಷ್ಮೀ ಪುತ್ರ’ ಫಸ್ಟ್ ಲುಕ್ ಅನಾವರಣ

‘ಪೀಕಬೂ’ದಲ್ಲಿ ನಟಿ ಅಮೂಲ್ಯಗೆ ಜೋಡಿಯಾದ ಜನಪ್ರಿಯ ಧಾರಾವಾಹಿಯ ನಟ

Amulya Comeback: ಪೀಕಬೂ’ ಚಿತ್ರದಲ್ಲಿ ಅಮೂಲ್ಯ ಅವರು ನಾಯಕಿಯಾಗಿ ನಟಿಸುತ್ತಿರುವ ಬಗ್ಗೆ ಚಿತ್ರತಂಡ ಕೆಲವು ತಿಂಗಳ ಹಿಂದೆ ಖಚಿತಪಡಿಸಿತ್ತು. ಆದರೆ ಈ ಚಿತ್ರದ ನಾಯಕನ ಬಗ್ಗೆ ಎಲ್ಲೂ ಹೇಳಿರಲಿಲ್ಲ. ಈಗ ಈ ಚಿತ್ರದ ನಾಯಕನನ್ನು ಪರಿಚಯಿಸಲಾಗಿದೆ.
Last Updated 15 ಜನವರಿ 2026, 13:09 IST
‘ಪೀಕಬೂ’ದಲ್ಲಿ ನಟಿ ಅಮೂಲ್ಯಗೆ ಜೋಡಿಯಾದ ಜನಪ್ರಿಯ ಧಾರಾವಾಹಿಯ ನಟ

ಸಿನಿಮಾ ಪೈರಸಿ ವಿರುದ್ಧ ಕ್ರಮದ ಭರವಸೆ ನೀಡಿದ ಕೇಂದ್ರ: ನಟ ಜಗ್ಗೇಶ್‌ ಧನ್ಯವಾದ

Jaggesh Rajya Sabha: ಕೆಲವು ದಿನಗಳ ಹಿಂದೆ ನಟ ಜಗ್ಗೇಶ್ ಅವರು ಸಿನಿಮಾ ಪೈರಸಿ ವಿರುದ್ಧ ರಾಜ್ಯಸಭೆಯಲ್ಲಿ ಮಾತನಾಡಿದ್ದರು. ಇವರ ಮನವಿಗೆ ಸ್ಪಂದಿಸಿದ ಕೇಂದ್ರ ಸರ್ಕಾರ, ಪೈರಸಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ.
Last Updated 15 ಜನವರಿ 2026, 9:35 IST
ಸಿನಿಮಾ ಪೈರಸಿ ವಿರುದ್ಧ ಕ್ರಮದ ಭರವಸೆ ನೀಡಿದ ಕೇಂದ್ರ: ನಟ ಜಗ್ಗೇಶ್‌ ಧನ್ಯವಾದ
ADVERTISEMENT
ADVERTISEMENT
ADVERTISEMENT