ಗುರುವಾರ, 5 ಫೆಬ್ರುವರಿ 2026
×
ADVERTISEMENT
ADVERTISEMENT

ಪ್ರಿಯಾಮಣಿ ‘ಮಸ್ತಾನಿ’ ಪ್ರೀತಿ: ಚಿತ್ರಗಳಲ್ಲಿ ನೋಡಿ

Published : 5 ಫೆಬ್ರುವರಿ 2026, 10:21 IST
Last Updated : 5 ಫೆಬ್ರುವರಿ 2026, 10:21 IST
ಫಾಲೋ ಮಾಡಿ
Comments
ವೆಲ್ವೆಟ್‌ ಬಟ್ಟೆಯಲ್ಲಿ ತಯಾರಾದ ಈ ಮಸ್ತಾನಿ ಉಡುಗೆಗೆ ಕೆಂಪು ಹಾಗೂ ಚಿನ್ನದ ಬಣ್ಣದ ಎಳೆಯಲ್ಲಿ ಕಸೂತಿ ಮಾಡಲಾಗಿದೆ.

ಕೃಪೆ: ಇನ್‌ಸ್ಟಾಗ್ರಾಂ

ADVERTISEMENT
ಪ್ರಿಯಾಮಣಿ ಅವರು ಮಸ್ತಾನಿ ಉಡುಗೆಗೆ ಒಪ್ಪುವಂತಹ ಕಿವಿಯೋಲೆ ಧರಿಸಿದ್ದು, ಅದರಲ್ಲಿ ನವಿಲಿನ ವಿನ್ಯಾಸವನ್ನು ಕಾಣಬಹುದು

'ಬಾಜಿರಾವ್ ಮಸ್ತಾನಿ' ಸಿನಿಮಾ ಬಳಿಕ ಈ ಡ್ರೆಸ್‌ಗೆ ಮಸ್ತಾನಿ ಡ್ರೆಸ್‌ ಎಂದೇ ಕರೆಯಲಾಗುತ್ತಿದೆ.

ನಟಿ ಪ್ರಿಯಾಮಣಿ ಅವರು ಸಾಮಾಜಿಕ ಮಾಧ್ಯಮ  ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ಚಿತ್ರಗಳಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಹಾಗೂ ಪ್ರಿಯಾಂಕಾ ಚೋಪ್ರಾ ಅವರು ಮಸ್ತಾನಿ ಉಡುಗೆ ಧರಿಸಿದ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು.

ಪ್ರಿಯಾಮಣಿ ಕನ್ನಡದ ‘ಅಣ್ಣಾಬಾಂಡ್’,‘ಅಂಬರೀಷ’,  ‘ದನ ಕಾಯೋನು’,  ‘ಚಾರುಲತಾ’, ‘ರಾಮ್’ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ.

ಸದ್ಯ 'ದಿ ಫ್ಯಾಮಿಲಿ ಮ್ಯಾನ್' ವೆಬ್ ಸೀರೀಸ್‌ನಲ್ಲಿ ಪ್ರಿಯಾಮಣಿ ನಟಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT