‘ಉಗ್ರಾಯುಧಮ್' ಚಿತ್ರದ ಮುಹೂರ್ತ: ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಶ್ರೀಮುರುಳಿ
Kannada Movie Launch: ಶ್ರೀಮುರುಳಿ ಅಭಿನಯದ 'ಉಗ್ರಾಯುಧಮ್' ಚಿತ್ರದ ಮುಹೂರ್ತ ಬಂಡೆ ಮಹಾಕಾಳಮ್ಮ ದೇವಾಲಯದಲ್ಲಿ ನೇರವೇರಿದೆ. ಈ ಹೊಸ ಪ್ರಯತ್ನಕ್ಕೆ ಅಭಿಮಾನಿಗಳಿಂದ ಶುಭಾಶಯಗಳ ಸುರಿಮಳೆ ಸಾಮಾಜಿಕ ಮಾಧ್ಯಮಗಳಲ್ಲಿ ಮುಂದುವರಿದಿದೆ.Last Updated 6 ಅಕ್ಟೋಬರ್ 2025, 11:52 IST