ಗುರುವಾರ, 11 ಡಿಸೆಂಬರ್ 2025
×
ADVERTISEMENT
ADVERTISEMENT

ಸಿಂಪಲ್ ಸೀರೆ ಧರಿಸಿ ಕಂಗೊಳಿಸಿದ 'ಅಣ್ಣಬಾಂಡ್‌' ಚಿತ್ರದ ನಟಿ ಪ್ರಿಯಾಮಣಿ

Published : 11 ಡಿಸೆಂಬರ್ 2025, 6:30 IST
Last Updated : 11 ಡಿಸೆಂಬರ್ 2025, 6:30 IST
ಫಾಲೋ ಮಾಡಿ
Comments
ನಟಿ ಪ್ರಿಯಾಮಣಿ ಚಿತ್ರಗಳಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ನಟಿ ಪ್ರಿಯಾಮಣಿ ಚಿತ್ರಗಳಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ADVERTISEMENT
ಪುನೀತ್ ರಾಜ್‍ಕುಮಾರ್ ‘ರಾಮ್’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ್ದರು.

ಬಳಿಕ, 'ಚಾರುಲತಾ', 'ದನ ಕಾಯೋನು‘, 'ಅಣ್ಣಬಾಂಡ್‌'  ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ.

ತೆಲುಗು, ಕನ್ನಡ ಸೇರಿದಂತೆ ಅನೇಕ ಭಾಷೆಯ ಚಿತ್ರಗಳಲ್ಲಿ ನಟನೆ ಛಾಪು ಮೂಡಿಸಿದ್ದಾರೆ.

ಸದ್ಯ, ನಟಿ ಪ್ರಿಯಾಮಣಿ ಅವರು ‘ದಿ ಫ್ಯಾಮಿಲಿ ಮ್ಯಾನ್' ವೆಬ್ ಸರಣಿಯಲ್ಲಿ ನಿರತರಾಗಿದ್ದಾರೆ.

ನಟಿ, ಪ್ರಿಯಾಮಣಿ

ನಟಿ, ಪ್ರಿಯಾಮಣಿ

ನಟಿ, ಪ್ರಿಯಾಮಣಿ

ನಟಿ, ಪ್ರಿಯಾಮಣಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT