ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ (ಕೆಎಸ್‌ಸಿಎ) ವೆಂಕಟೇಶ್ ಪ್ರಸಾದ್ ಅವರು ಹುಬ್ಬಳ್ಳಿಯ ರಾಜನಗರದ ಕ್ರೀಡಾಂಗಣಕ್ಕೆ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು
ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಬೆಳಗಾವಿ ಕ್ರೀಡಾಂಗಣಕ್ಕೆ ಮೂಲಸೌಲಭ್ಯ ಒದಗಿಸುತ್ತೇವೆ. ಕ್ರಿಕೆಟ್ ಅಭಿವೃದ್ಧಿಗಾಗಿ ಮುಂದಾಲೋಚನೆ ಬಹಳಷ್ಟಿದೆ. ಹಂತಹಂತವಾಗಿ ಮಾಡುತ್ತೇವೆ
ವೆಂಕಟೇಶ್ ಪ್ರಸಾದ್, ಅಧ್ಯಕ್ಷ ಕೆಎಸ್‌ಸಿಎ
ಚಿನ್ನಸ್ವಾಮಿ ಕ್ರೀಡಾಂಗಣದ ಪ್ರಕರಣ ನ್ಯಾಯಾಲಯದಲ್ಲಿ ಇದೆ. ಕ್ರಿಕೆಟ್ ಪಂದ್ಯ ನಡೆಸಲು ವಿನಂತಿಸಿದ್ದೇವೆ. ನಮ್ಮಲ್ಲಿ ಅನುದಾನ ಕೊರತೆ ಇಲ್ಲ
ಸಂತೋಷ್ ಮೆನನ್, ಕಾರ್ಯದರ್ಶಿ ಕೆಎಸ್‌ಸಿಎ
ಗ್ರಾಮೀಣ ಕ್ರಿಕೆಟ್ ಪ್ರತಿಭೆಗಳು ಬೆಳಕಿಗೆ ಬರಬೇಕು. ಅದಕ್ಕಾಗಿ ಯೋಜನೆ ರೂಪಿಸುತ್ತಿದ್ದೇವೆ. ಅಗತ್ಯ ಪ್ರೋತ್ಸಾಹ ನೀಡಲಾಗುವುದು. ಮುಂದಿನ ಮೂರು ವರ್ಷ ಉತ್ತಮ ಕೆಲಸ ಮಾಡಲಾಗುವುದು