ಮಂಗಳವಾರ, 18 ನವೆಂಬರ್ 2025
×
ADVERTISEMENT

DKShivakumar

ADVERTISEMENT

ನೀರಾವರಿ ಯೋಜನೆಗಳಿಗೆ ಕೇಂದ್ರದ್ದೇ ಅಡ್ಡಗಾಲು: CM, DCM, ಎಚ್‌.ಕೆ.ಪಾಟೀಲ ಆರೋಪ

ಬಿಜೆಪಿ–ಜೆಡಿಎಸ್‌ ಸಂಸದರ ವಿರುದ್ಧ ಮುಗಿಬಿದ್ದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಎಚ್‌.ಕೆ.ಪಾಟೀಲ
Last Updated 14 ನವೆಂಬರ್ 2025, 16:14 IST
ನೀರಾವರಿ ಯೋಜನೆಗಳಿಗೆ ಕೇಂದ್ರದ್ದೇ ಅಡ್ಡಗಾಲು: CM, DCM, ಎಚ್‌.ಕೆ.ಪಾಟೀಲ ಆರೋಪ

ಹಿಂಗಾರಿಗಿಲ್ಲ: ಬೆಳೆದು ನಿಂತ ಬೆಳೆಗಷ್ಟೇ ನೀರು; ನೀರಾವರಿ ಸಲಹಾ ಸಮಿತಿ

Irrigation Decision: ತುಂಗಭದ್ರಾ ಜಲಾಶಯಕ್ಕೆ ಹೊಸ ಕ್ರಸ್ಟ್‌ಗೇಟ್‌ಗಳನ್ನು ಅಳವಡಿಸಬೇಕಿರುವ ಕಾರಣ ಹಿಂಗಾರು ಹಂಗಾಮಿಗೆ ಕೊಪ್ಪಳ, ವಿಜಯನಗರ, ರಾಯಚೂರು ಹಾಗೂ ಬಳ್ಳಾರಿ ಜಿಲ್ಲೆಗಳ ರೈತರಿಗೆ ನೀರು ಹರಿಸದಿರಲು 125ನೇ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ
Last Updated 14 ನವೆಂಬರ್ 2025, 10:30 IST
ಹಿಂಗಾರಿಗಿಲ್ಲ: ಬೆಳೆದು ನಿಂತ ಬೆಳೆಗಷ್ಟೇ ನೀರು; ನೀರಾವರಿ ಸಲಹಾ ಸಮಿತಿ

ಅಣೆಕಟ್ಟು ಮುಖ್ಯನೋ, ಬೆಳೆ ಮುಖ್ಯನೊ ವಿಚಾರ ಮಾಡಿ: ಡಿ.ಕೆ.ಶಿವಕುಮಾರ್

DK Shivakumar Statement: ತುಂಗಭದ್ರಾ ನೀರಿನ ಮೇಲೆ ಅವಲಂಬಿತ ರೈತರು ಎರಡನೇ ಬೆಳೆ ವಿಚಾರದಲ್ಲಿ ರಾಜಕೀಯ ಮಾಡಬಾರದು. ಅಣೆಕಟ್ಟೆ ಮುಖ್ಯನೋ, ಬೆಳೆ ಮುಖ್ಯನೋ ವಿಚಾರ ಮಾಡಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
Last Updated 9 ನವೆಂಬರ್ 2025, 12:26 IST
ಅಣೆಕಟ್ಟು ಮುಖ್ಯನೋ, ಬೆಳೆ ಮುಖ್ಯನೊ ವಿಚಾರ ಮಾಡಿ: ಡಿ.ಕೆ.ಶಿವಕುಮಾರ್

ಡಿ.ಕೆ.ಶಿವಕುಮಾರ್ ವಿರುದ್ಧ ಜೆಡಿಎಸ್‌ ‘ಟ್ರಂಕ್‌’ ಪ್ರತಿಭಟನೆ

Political Protest: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಜೆಡಿಎಸ್‌ ಕಾರ್ಯಕರ್ತರು ‘ಟ್ರಂಕ್‌’ ಪ್ರತಿಭಟನೆ ನಡೆಸಿದರು. ಕುಮಾರಸ್ವಾಮಿಗೆ ಕ್ಷಮೆ ಕೇಳಬೇಕು ಎಂದು ಜೆಡಿಎಸ್‌ ಮುಖಂಡರು ಒತ್ತಾಯಿಸಿದರು.
Last Updated 30 ಅಕ್ಟೋಬರ್ 2025, 15:45 IST
ಡಿ.ಕೆ.ಶಿವಕುಮಾರ್ ವಿರುದ್ಧ ಜೆಡಿಎಸ್‌ ‘ಟ್ರಂಕ್‌’ ಪ್ರತಿಭಟನೆ

ಸಿಎಂ, ಡಿಸಿಎಂ ಭೇಟಿಯಾದ ಕಿರಣ್‌ ಮಜುಂದಾರ್‌ ಷಾ: ಅಭಿವೃದ್ಧಿ ಬಗ್ಗೆ ಚರ್ಚೆ

Political Meeting: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಉದ್ಯಮಿ ಮತ್ತು ಬಯೋಕಾನ್‌ ಸಂಸ್ಥಾಪಕಿ ಕಿರಣ್‌ ಮಜುಂದಾರ್‌ ಷಾ ಅವರನ್ನು ಭೇಟಿಯಾಗಿ ಬೆಂಗಳೂರಿನ ಅಭಿವೃದ್ಧಿ ಮತ್ತು ನಾವೀನ್ಯತೆಯ ಕುರಿತು ಚರ್ಚೆ ನಡೆಸಿದರು ಎಂದು ತಿಳಿಸಿದ್ದಾರೆ.
Last Updated 21 ಅಕ್ಟೋಬರ್ 2025, 7:08 IST
ಸಿಎಂ, ಡಿಸಿಎಂ ಭೇಟಿಯಾದ ಕಿರಣ್‌ ಮಜುಂದಾರ್‌ ಷಾ: ಅಭಿವೃದ್ಧಿ ಬಗ್ಗೆ ಚರ್ಚೆ

ಖರ್ಗೆ–ಡಿಕೆಶಿ ರಹಸ್ಯ ಮಾತುಕತೆ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸಕ್ಕೆ ಶುಕ್ರವಾರ ಭೇಟಿ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸುಮಾರು ಒಂದೂವರೆ ಗಂಟೆ ಚರ್ಚೆ ನಡೆಸಿದ್ದಾರೆ.
Last Updated 17 ಅಕ್ಟೋಬರ್ 2025, 21:18 IST
ಖರ್ಗೆ–ಡಿಕೆಶಿ ರಹಸ್ಯ ಮಾತುಕತೆ

ಗತಿಬಿಂಬ | ಅಧಿಕಾರ ಚರ; ಸಾಧನೆ ಚಿರ

Karnataka Politics: ಸಿದ್ದರಾಮಯ್ಯ–ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಒಳಜಗಳ, ನಾಯಕತ್ವ ಹಂಚಿಕೆ ವಿವಾದ ಹಾಗೂ ಅಧಿಕಾರದ ಅಸ್ಥಿರತೆಯ ವಿಶ್ಲೇಷಣೆ. ಜನಹಿತಕ್ಕಿಂತ ಅಧಿಕಾರದ ಕಿತ್ತಾಟವೇ ಮೇರೆಯಾದ ಚಿತ್ರಣ.
Last Updated 17 ಅಕ್ಟೋಬರ್ 2025, 0:02 IST
ಗತಿಬಿಂಬ | ಅಧಿಕಾರ ಚರ; ಸಾಧನೆ ಚಿರ
ADVERTISEMENT

ಡಿಕೆಶಿ ಮುಂದೆ ಸಿ.ಎಂ ಆಗಲಿ: ಪುಸ್ತಕ ಜನಾರ್ಪಣೆ ಸಮಾರಂಭದಲ್ಲಿ ಸಾಹಿತಿಗಳ ಆಶಯ

Karnataka Politics: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು 2023ರಲ್ಲೇ ಮುಖ್ಯಮಂತ್ರಿ ಆಗಬೇಕಿತ್ತು ಎಂಬ ಅಭಿಪ್ರಾಯವನ್ನು ಸಾಹಿತಿಗಳು ಕರೀಗೌಡ ಬೀಚನಹಳ್ಳಿ ಮತ್ತು ಎಲ್‌.ಎನ್‌.ಮುಕುಂದರಾಜ್‌ ಅವರು ಡಿ.ಕೆ.ಶಿವಕುಮಾರ್ ಜೀವನಗಾಥೆಯ ಪುಸ್ತಕ ಬಿಡುಗಡೆ ವೇಳೆ ವ್ಯಕ್ತಪಡಿಸಿದರು.
Last Updated 15 ಅಕ್ಟೋಬರ್ 2025, 23:54 IST
ಡಿಕೆಶಿ ಮುಂದೆ ಸಿ.ಎಂ ಆಗಲಿ: ಪುಸ್ತಕ ಜನಾರ್ಪಣೆ ಸಮಾರಂಭದಲ್ಲಿ ಸಾಹಿತಿಗಳ ಆಶಯ

ಡಿಕೆಶಿ ಹೇಳಿಕೆ ಮೂರ್ಖತನದ ಪರಮಾವಧಿ: ರಾಜಣ್ಣ

Political Dispute: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಹೇಳಿಕೆ ವಿರೋಧಿಸಿ ಶಾಸಕ ಕೆ.ಎನ್.ರಾಜಣ್ಣ तीಖ್ಖವಾಗಿ ಪ್ರತಿಕ್ರಿಯಿಸಿ, ‘ಶಾಸಕರು ಲೆಕ್ಕಕ್ಕೆ ಇಲ್ಲ’ ಎಂಬ ಮಾತು ಮೂರ್ಖತನದ ಪರಮಾವಧಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
Last Updated 14 ಅಕ್ಟೋಬರ್ 2025, 18:57 IST
ಡಿಕೆಶಿ ಹೇಳಿಕೆ ಮೂರ್ಖತನದ ಪರಮಾವಧಿ: ರಾಜಣ್ಣ

ಡಿಸಿಎಂ–ಮುನಿರತ್ನ ಜಟಾಪಟಿಗೆ ಕಾರಣವಾದ ‘ನಡಿಗೆ’

ಸರ್ಕಾರಿ ಕಾರ್ಯಕ್ರಮಕ್ಕೆ ಜನಪ್ರತಿನಿಧಿಗಳನ್ನು ಕರೆದಿಲ್ಲ ಎಂದ ಶಾಸಕ * ಇದು ಶಂಕುಸ್ಥಾಪನೆಯಲ್ಲ ಅಹವಾಲು ಸ್ವೀಕಾರ ಕಾರ್ಯಕ್ರಮ ಎಂದ ಡಿ.ಕೆ.ಶಿ.
Last Updated 12 ಅಕ್ಟೋಬರ್ 2025, 19:46 IST
ಡಿಸಿಎಂ–ಮುನಿರತ್ನ ಜಟಾಪಟಿಗೆ ಕಾರಣವಾದ ‘ನಡಿಗೆ’
ADVERTISEMENT
ADVERTISEMENT
ADVERTISEMENT