ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
Bootstrap demo
bnrleft

ಪ್ರಜಾವಾಣಿ ರಸಪ್ರಶ್ನೆ 2023– 2024 ಚಾಂಪಿಯಶಿಪ್

bnrleft

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿ ವಿದ್ಯಾರ್ಥಿಯೂ ಕಲಿಕೆಯಲ್ಲಿ ಮುಂದಿರುವುದು ಅನಿವಾರ್ಯವಾಗಿದೆ. ಭವಿಷ್ಯದ ನಾಗರಿಕರಾಗಿ ಬೆಳೆಯಲು ಸೂಕ್ತ ಸಮಯದಲ್ಲಿ ಆರೋಗ್ಯಕರ ಸ್ಪರ್ಧೆಗಳಲ್ಲಿ ಭಾಗವಹಿಸುವಂತಾಗಬೇಕು.

ಶಾಲಾದಿನಗಳ ಪಠ್ಯಕ್ರಮದ ಹೊರತಾಗಿಯೂ ಕನ್ನಡ ನಾಡಿನ ಅತ್ಯಂತ ವಿಶ್ವಾಸಾರ್ಹ ಪತ್ರಿಕೆ ಪ್ರಜಾವಾಣಿಯು ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಒರೆಗೆ ಹಚ್ಚುವ, ಜಾಣ್ಮೆಯನ್ನು ಇನ್ನಷ್ಟು ಪ್ರಖರಗೊಳಿಸುವ ವೇದಿಕೆಯೊಂದನ್ನು ಸೃಷ್ಟಿಸಿದೆ.

ಪ್ರಜಾವಾಣಿ ರಸಪ್ರಶ್ನೆ ಚಾಂಪಿಯನ್ ಶಿಪ್ 8,9, ಮತ್ತು 10 ನೇ ತರಗತಿಯ ಮಕ್ಕಳಿಗೆ ರಾಜ್ಯದಾದ್ಯಂತ ಈ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗುತ್ತಿದೆ.

ಪಠ್ಯಕ್ರಮದ ಹೊರತಾಗಿಯೂ ವಿದ್ಯಾರ್ಥಿಯ ಜ್ಞಾನ, ಜಾಣ್ಮೆ ಹಾಗೂ ಚುರುಕುತನವನ್ನು ಪರೀಕ್ಷೆಗೆ ಒಡ್ಡುವ ಈ ರಸಪ್ರಶ್ನೆ ಎಂದಿನಂತೆ ಈ ಸಲವೂ ಐದು ವಲಯಗಳಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ಐದೂ ವಲಯಗಳಲ್ಲಿ ವಿಜೇತವಾದ ತಂಡಗಳು ಬೆಂಗಳೂರಿನಲ್ಲಿ ಹಮ್ಮಿಕೊಳ್ಳುವ ಅಂತಿಮ ಹಣಾಹಣಿಯಲ್ಲಿ ಪಾಲ್ಗೊಳ್ಳಲಿವೆ.

ಐದು ವಲಯಗಳು

  • ಬೆಂಗಳೂರು
  • ಮೈಸೂರು
  • ಮಂಗಳೂರು
  • ಹುಬ್ಬಳ್ಳಿ
  • ದಾವಣಗೆರೆ

ಪ್ರ ಕ್ರಿಯೆ:

  • ಶಾಲಾ ತಂಡಗಳಿಂದ ನೋಂದಣಿ
  • ಮೊದಲ ಹಂತದ ಲಿಖಿತ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳಬೇಕು
  • ಪ್ರತಿ ವಲಯದಲ್ಲಿಯೂ ಆರು ತಂಡಗಳು ಅಂತಿಮ ಸುತ್ತಿಗೆ ಆಯ್ಕೆಯಾಗುವವು ಐದೂ ವಲಯಗಳಲ್ಲಿ ವಿಜೇತವಾದ ತಂಡಗಳು ರಾಜ್ಯಮಟ್ಟದ ಅಂತಿಮ ಸುತ್ತಿಗೆ ಆಯ್ಕೆಯಾಗುವವು
  • ಅಂತಿಮ ಹಂತಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ವಿಶೇಷ ಕಾರ್ಯಾಗಾರ
  • ರಾಜ್ಯ ಮಟ್ಟದ ಅಂತಿಮ ಸ್ಪರ್ಧೆ ಬೆಂಗಳೂರಿನಲ್ಲಿ

Terms & Conditions


Associate Sponsor

TV Partner

Knowledge Partner