'ದಿ ಫ್ಯಾಮಿಲಿ ಮ್ಯಾನ್ ಸೀಸನ್3' ವೆಬ್ ಸರಣಿ ತಂಡದ ಜತೆ ಕಾಲ ಕಳೆದ ನಟಿ ಪ್ರಿಯಾಮಣಿ
Indian Web Series: ಪ್ರಿಯಾಮಣಿ ನಟನೆಯ ‘ದಿ ಫ್ಯಾಮಿಲಿ ಮ್ಯಾನ್ ಸೀಸನ್ 3’ ಅಮೆಝಾನ್ ಪ್ರೈಮ್ ಒಟಿಟಿಯಲ್ಲಿ ನವೆಂಬರ್ 21ರಂದು ಬಿಡುಗಡೆಯಾಗಿದೆ. ಮನೋಜ್ ಬಾಜ್‌ಪೇಯಿ, ಜೈದೀಪ್ ಅಹ್ಲಾವತ್ ಸೇರಿದಂತೆ ಅನೇಕರು ನಟಿಸಿದ್ದಾರೆLast Updated 4 ಡಿಸೆಂಬರ್ 2025, 12:42 IST