ಭಾನುವಾರ, 18 ಜನವರಿ 2026
×
ADVERTISEMENT
ADVERTISEMENT

'ದಿ ಫ್ಯಾಮಿಲಿ ಮ್ಯಾನ್ ಸೀಸನ್‌3' ವೆಬ್ ಸರಣಿ ತಂಡದ ಜತೆ ಕಾಲ ಕಳೆದ ನಟಿ ಪ್ರಿಯಾಮಣಿ

Published : 4 ಡಿಸೆಂಬರ್ 2025, 12:42 IST
Last Updated : 4 ಡಿಸೆಂಬರ್ 2025, 12:42 IST
ಫಾಲೋ ಮಾಡಿ
Comments
ಪ್ರಿಯಾಮಣಿ ನಟನೆಯ 'ದಿ ಫ್ಯಾಮಿಲಿ ಮ್ಯಾನ್ ಸೀಸನ್–3' ಅಮೇಜಾನ್ ಪ್ರೈಮ್  ಒಒಟಿಯಲ್ಲಿ ನವೆಂಬರ್ 21ರಂದು ಬಿಡುಗಡೆಯಾಗಿದೆ.

ಪ್ರಿಯಾಮಣಿ ನಟನೆಯ 'ದಿ ಫ್ಯಾಮಿಲಿ ಮ್ಯಾನ್ ಸೀಸನ್–3' ಅಮೇಜಾನ್ ಪ್ರೈಮ್ ಒಒಟಿಯಲ್ಲಿ ನವೆಂಬರ್ 21ರಂದು ಬಿಡುಗಡೆಯಾಗಿದೆ.

ADVERTISEMENT
ರಾಜ್ ಮತ್ತು ಡಿ.ಕೆ. ಕೃಷ್ಣ ನಿರ್ದೇಶನದ ವೆಬ್ ಸರಣಿ 'ದಿ ಫ್ಯಾಮಿಲಿ ಮ್ಯಾನ್ ಸೀಸನ್–3'

 'ದಿ ಫ್ಯಾಮಿಲಿ ಮ್ಯಾನ್ ಸೀಸನ್–3 ಮನೋಜ್ ಬಾಜ್‌ಪೇಯಿ, ಜೈದೀಪ್ ಅಹ್ಲಾವತ್ ಹಾಗೂ ನಿಮ್ರತ್ ಕೌರ್, ಶರೀಬ್ ಹಶ್ಮಿ ಸೇರಿದಂತೆ ಅನೇಕರು ನಟಿಸಿದ್ದಾರೆ.

ಮನೋಜ್ ಬಾಜಪೇಯಿ ಗೂಢಚಾರಿ ಶ್ರೀಕಾಂತ್ ತಿವಾರಿ ಪಾತ್ರದಲ್ಲಿ ಹಾಗೂ ಪ್ರಿಯಾಮಣಿ ಸುಚಿತ್ರಾ ತಿವಾರಿಯಾಗಿ ಕಾಣಿಸಿಕೊಂಡಿದ್ದಾರೆ.

'ದಿ ಫ್ಯಾಮಿಲಿ ಮ್ಯಾನ್ ಸೀಸನ್–3 ವೆಬ್ ಸರಣಿಯು  ರೋಮಾಂಚಕಾರಿ, ಆಕ್ಷನ್-ಥ್ರಿಲ್ಲರ್ ಕಥೆಯನ್ನು ಹೊಂದಿದೆ.

ಈಶಾನ್ಯ ರಾಜ್ಯದಲ್ಲಿ ಭಯೋತ್ಪಾದನೆ ಉಲ್ಬಣಿಸುತ್ತದೆ .  ಆ ಸಂದರ್ಭದಲ್ಲಿ ರಾಷ್ಟ್ರೀಯ ತನಿಖಾ ದಳದ ಏಜೆಂಟ್  ನಾಯಕ ಪಾತ್ರಧಾರಿ ತಾಯ್ನಾಡಿನ ಭದ್ರತೆಗಾಗಿ ಹೋರಾಡುವ ಸನ್ನವೇಶವೇ ಈ  ವೆಬ್ ಸರಣಿಯ ಕಥಾ ವಸ್ತು.

ಸುಚಿತ್ರಾ ತಿವಾರಿ    ಪಾತ್ರದಲ್ಲಿ ನಟಿ ಪ್ರಿಯಾಮಣಿ ಕಾಣಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT