ಶುಕ್ರವಾರ, 9 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

Web Series

ADVERTISEMENT

‘ದಿ ಆರ್ಚೀಸ್‘ ಶೂಟಿಂಗ್ ಸೆಟ್‌ನಲ್ಲಿ ಶಾರುಖ್ ಖಾನ್ ಪುತ್ರಿ ಸುಹಾನಾ

ಸುಹಾನಾ ಖಾನ್ ಊಟಿಯಲ್ಲಿ ಇರುವ ಫೋಟೊ ಹಂಚಿಕೊಂಡಿದ್ದಾರೆ.
Last Updated 3 ಜೂನ್ 2022, 12:56 IST
‘ದಿ ಆರ್ಚೀಸ್‘ ಶೂಟಿಂಗ್ ಸೆಟ್‌ನಲ್ಲಿ ಶಾರುಖ್ ಖಾನ್ ಪುತ್ರಿ ಸುಹಾನಾ

ವೆಬ್‌ ಸಿರೀಸ್‌ ಮಾಡ್ತಾರಂತೆ ಹ್ಯಾಟ್ರಿಕ್ ಹೀರೊ ಶಿವಣ್ಣ

‘ನಾನೂ ವೆಬ್‌ ಸಿರೀಸ್‌ ಮಾಡಬೇಕು’ ಎಂದಿದ್ದಾರೆ ನಟ ಶಿವರಾಜ್‌ಕುಮಾರ್‌. ‘ನನ್ನ ಮಗಳ ನಿರ್ಮಾಣದಲ್ಲಿ ಒಂದು ವೆಬ್‌ ಸಿರೀಸ್‌ ಮಾಡಬೇಕು ಎಂದುಕೊಂಡಿದ್ದೇನೆ. ವೆಬ್‌ಸಿರೀಸ್‌ನಲ್ಲಿ ಸಾಕಷ್ಟು ವೈವಿಧ್ಯಮಯ ಕಂಟೆಂಟ್‌ ಬರುತ್ತಿವೆ. ಅದನ್ನೆಲ್ಲಾ ನೋಡಿದಾಗ ನಾವೂ ಕೂಡಾ ಈ ಪ್ರಯೋಗಕ್ಕೆ ಕೈಹಾಕಬೇಕು ಎಂದುಕೊಂಡಿದ್ದೇನೆ’ ಎಂದು ಶಿವರಾಜ್‌ಕುಮಾರ್‌ ಪತ್ರಿಕಾಗೋಷ್ಠಿಯೊಂದರಲ್ಲಿ ಹೇಳಿದ್ದಾರೆ.
Last Updated 1 ಮೇ 2022, 10:57 IST
ವೆಬ್‌ ಸಿರೀಸ್‌ ಮಾಡ್ತಾರಂತೆ ಹ್ಯಾಟ್ರಿಕ್ ಹೀರೊ ಶಿವಣ್ಣ

ರೋಹಿತ್ ಶೆಟ್ಟಿ ನಿರ್ದೇಶನದ 'ಇಂಡಿಯನ್ ಪೊಲೀಸ್ ಫೊರ್ಸ್‌'ನಲ್ಲಿ ವಿವೇಕ್ ಒಬೆರಾಯ್

ರೋಹಿತ್ ಶೆಟ್ಟಿ ನಿರ್ದೇಶನದ 'ಇಂಡಿಯನ್‌ ಪೊಲೀಸ್‌ ಫೋರ್ಸ್‌' ವೆಬ್ ಸೀರಿಸ್‌ನಲ್ಲಿ ನಟಿ ಶಿಲ್ಪಾ ಶೆಟ್ಟಿ ಹಾಗೂ ಸಿದ್ಧಾರ್ಥ್‌ ಮಲ್ಹೋತ್ರಾ ಕಾಣಿಸಿಕೊಳ್ಳಲಿದ್ದಾರೆ ಎಂದು ಇತ್ತೀಚೆಗಷ್ಟೇ ಘೋಷಿಸಲಾಗಿತ್ತು. ಈ ಸುದ್ದಿ ಬೆನ್ನಿಗೇ ಇದೀಗ, 'ಇಂಡಿಯನ್‌ ಪೊಲೀಸ್‌ ಫೋರ್ಸ್‌'ಗೆ ನಟ ವಿವೇಕ್‌ ಒಬೆರಾಯ್‌ ಎಂಟ್ರಿಕೊಟ್ಟಿದ್ದಾರೆ.
Last Updated 26 ಏಪ್ರಿಲ್ 2022, 7:53 IST
ರೋಹಿತ್ ಶೆಟ್ಟಿ ನಿರ್ದೇಶನದ 'ಇಂಡಿಯನ್ ಪೊಲೀಸ್ ಫೊರ್ಸ್‌'ನಲ್ಲಿ ವಿವೇಕ್ ಒಬೆರಾಯ್

ಅಥರ್ವ: ದುಷ್ಟಶಕ್ತಿಯ ವಿರುದ್ಧ ಹೋರಾಡುವ ಶಿಷ್ಟಪಾಲಕನ ಅವತಾರದಲ್ಲಿ ಎಂಎಸ್‌ ಧೋನಿ

ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್‌ ಮಹೇಂದ್ರ ಸಿಂಗ್‌ ಧೋನಿ ಅವರು 'ಅಥರ್ವ'ನಾಗಿ ಪ್ರತ್ಯಕ್ಷರಾಗಿದ್ದಾರೆ. ಸೈನ್ಸ್‌-ಫಿಕ್ಷನ್‌ ಗ್ರಾಫಿಕ್‌ ನೋವೆಲ್‌ 'ಅಥರ್ವ: ದಿ ಒರಿಜಿನ್‌' ವೆಬ್‌ ಸರಣಿಯಲ್ಲಿ ಕಾಣಿಸಿಕೊಂಡಿದ್ದಾರೆ.
Last Updated 3 ಫೆಬ್ರವರಿ 2022, 5:27 IST
ಅಥರ್ವ: ದುಷ್ಟಶಕ್ತಿಯ ವಿರುದ್ಧ ಹೋರಾಡುವ ಶಿಷ್ಟಪಾಲಕನ ಅವತಾರದಲ್ಲಿ ಎಂಎಸ್‌ ಧೋನಿ

'ದೇವರು ಮತ್ತು ಬ್ರಾ' ಬಗ್ಗೆ ನಟಿ ಶ್ವೇತಾ ತಿವಾರಿ ಮಾತು; ಭೋಪಾಲ್‌ನಲ್ಲಿ ಎಫ್ಐಆರ್

ಭೋಪಾಲ್‌: ಕಿರುತೆರೆ ಧಾರಾವಾಹಿ ಮತ್ತು ಕಾರ್ಯಕ್ರಮಗಳ ಮೂಲಕ ಜನಪ್ರಿಯತೆ ಪಡೆದಿರುವ ನಟಿ ಶ್ವೇತಾ ತಿವಾರಿ ಅವರು 'ದೇವರು ಮತ್ತು ಬ್ರಾ' ಕುರಿತು ನೀಡಿರುವ ಹೇಳಿಕೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಧ್ಯ ಪ್ರದೇಶದಲ್ಲಿ ಅವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.
Last Updated 28 ಜನವರಿ 2022, 8:08 IST
'ದೇವರು ಮತ್ತು ಬ್ರಾ' ಬಗ್ಗೆ ನಟಿ ಶ್ವೇತಾ ತಿವಾರಿ ಮಾತು; ಭೋಪಾಲ್‌ನಲ್ಲಿ ಎಫ್ಐಆರ್

ಹೊಸ ವೇಷದಲ್ಲಿ ಬರ್ತಿದ್ದಾರೆ ‘ಹಂಬಲ್ ಪೊಲಿಟೀಷಿಯನ್ ನೋಗರಾಜ್’

‘ಹಂಬಲ್ ಪೊಲಿಟೀಷಿಯನ್ ನೋಗರಾಜ್’ ಈ ಸಿನಿಮಾ ಮೂಲಕ ಎಲ್ಲರನ್ನು ರಂಜಿಸಿದ್ದ ಡ್ಯಾನಿಶ್ ಸೇಠ್ ಈಗ ವೆಬ್‌ಸೀರಿಸ್ ಮೂಲಕ ಮತ್ತೊಮ್ಮೆ ರಂಜಿಸಲು ಬರುತ್ತಿದ್ದಾರೆ. ‘ಹಂಬಲ್‌ ಪೊಲಿಟೀಷಿಯನ್‌...’ ಹೆಸರಿನಲ್ಲೇ ಈ ಹಾಸ್ಯ ಸರಣಿ ಬಿಡುಗಡೆ ಆಗುತ್ತಿದೆ.
Last Updated 18 ಡಿಸೆಂಬರ್ 2021, 8:40 IST
ಹೊಸ ವೇಷದಲ್ಲಿ ಬರ್ತಿದ್ದಾರೆ ‘ಹಂಬಲ್ ಪೊಲಿಟೀಷಿಯನ್ ನೋಗರಾಜ್’

ತಯಾರಾಗುತ್ತಿದೆ ವಿಜಯ್‌ ಮಲ್ಯ ಜೀವನಾಧಾರಿತ ವೆಬ್‌ಸೀರೀಸ್‌

ಉದ್ಯಮಿ ವಿಜಯ್‌ ಮಲ್ಯ ಅವರ ಜೀವನ ಯಾನದ ಕುರಿತ ಖ್ಯಾತ ಪತ್ರಕರ್ತ ಕೆ ಗಿರಿ ಪ್ರಕಾಶ್ ಕೃತಿ ಆಧರಿಸಿ ವೆಬ್ ಸರಣಿ ತಯಾರಾಗುತ್ತಿದೆ. ಅದರ ಚಿತ್ರೀಕರಣ ಶೀಘ್ರದಲ್ಲೇ ಪ್ರಾರಂಭವಾಗುವ ನಿರೀಕ್ಷೆಯಿದೆ.
Last Updated 17 ಡಿಸೆಂಬರ್ 2021, 11:04 IST
ತಯಾರಾಗುತ್ತಿದೆ ವಿಜಯ್‌ ಮಲ್ಯ ಜೀವನಾಧಾರಿತ ವೆಬ್‌ಸೀರೀಸ್‌
ADVERTISEMENT

ವೆಬ್ ಸರಣಿ 'ಆಶ್ರಮ್ 3' ಸೆಟ್‌ ಮೇಲೆ ಬಜರಂಗದಳ ಕಾರ್ಯಕರ್ತರಿಂದ ದಾಳಿ

ವೆಬ್ ಸರಣಿ 'ಆಶ್ರಮ್ 3' ಸೆಟ್‌ ಮೇಲೆ ಬಜರಂಗದಳದ ಕಾರ್ಯಕರ್ತರು ಭಾನುವಾರ ದಾಳಿ ನಡೆಸಿದ್ದಾರೆ.
Last Updated 25 ಅಕ್ಟೋಬರ್ 2021, 4:33 IST
ವೆಬ್ ಸರಣಿ 'ಆಶ್ರಮ್ 3' ಸೆಟ್‌ ಮೇಲೆ ಬಜರಂಗದಳ ಕಾರ್ಯಕರ್ತರಿಂದ ದಾಳಿ

’ಎಮ್ಮಿ’ ಪ್ರಶಸ್ತಿ ಪ್ರಕಟ: 'ದಿ ಕ್ರೌನ್' ವೆಬ್ ಸರಣಿಗೆ ಹೆಚ್ಚು ಪ್ರಶಸ್ತಿ

ಕಿರುತೆರೆ ಹಾಗೂ ಒಟಿಟಿ ವೆಬ್ ಸರಣಿಗಳ ’ಆಸ್ಕರ್’ ಎಂದೇ ಖ್ಯಾತಿಯಾಗಿರುವ 2021ನೇ ಸಾಲಿನ ’ಎಮ್ಮಿ’ ಪ್ರಶಸ್ತಿಗಳನ್ನು ಘೋಷಣೆ ಮಾಡಲಾಗಿದೆ.
Last Updated 20 ಸೆಪ್ಟೆಂಬರ್ 2021, 8:21 IST
’ಎಮ್ಮಿ’ ಪ್ರಶಸ್ತಿ ಪ್ರಕಟ: 'ದಿ ಕ್ರೌನ್' ವೆಬ್ ಸರಣಿಗೆ ಹೆಚ್ಚು ಪ್ರಶಸ್ತಿ

ವೆಬ್‌ ಸಿರೀಸ್‌ನಲ್ಲಿ ಜೊತೆಗೂಡಲಿರುವ ಪೇಸ್–ಭೂಪತಿ

ಭಾರತದ ಟೆನಿಸ್ ದಿಗ್ಗಜರಾದ ಲಿಯಾಂಡರ್ ಪೇಸ್‌ ಮತ್ತು ಮಹೇಶ್ ಭೂಪತಿ ಅವರು ವೆಬ್‌ಸಿರೀಸ್‌ ಒಂದರಲ್ಲಿ ಜೊತೆಯಾಗಲಿದ್ದಾರೆ. ಇವರಿಬ್ಬರು ಆಟಗಾರರಾಗಿ ಖ್ಯಾತಿ ಗಳಿಸಿದ ಪಯಣ ಮತ್ತು ಆಸಕ್ತಿದಾಯಕ ಕಥೆಗಳನ್ನು ಈ ಸರಣಿಯು ಒಳಗೊಂಡಿರಲಿದೆ.
Last Updated 6 ಜುಲೈ 2021, 12:04 IST
ವೆಬ್‌ ಸಿರೀಸ್‌ನಲ್ಲಿ ಜೊತೆಗೂಡಲಿರುವ ಪೇಸ್–ಭೂಪತಿ
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT