ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Amazon

ADVERTISEMENT

ಬೆಂಗಳೂರು: ಅಮೆಜಾನ್‌ ಬಾಕ್ಸ್‌ನಲ್ಲಿ ಬಂತು ಹಾವು!

ಇ–ಕಾಮರ್ಸ್‌ ವಲಯದ ಅಮೆಜಾನ್ ಗ್ರಾಹಕರಿಗೆ ತಲುಪಿಸಿದ ‘ಎಕ್ಸ್‌ಬಾಕ್ಸ್‌ ಕಂಟ್ರೋಲರ್‌’ ಜೊತೆಗೆ ಜೀವಂತ ಹಾವು ಬಂದಿದೆ.
Last Updated 20 ಜೂನ್ 2024, 0:30 IST
ಬೆಂಗಳೂರು: ಅಮೆಜಾನ್‌ ಬಾಕ್ಸ್‌ನಲ್ಲಿ ಬಂತು ಹಾವು!

ಬೆಂಗಳೂರಿನ ಗ್ರಾಹಕರ ಮನೆಗೆ ಜೀವಂತ ಹಾವನ್ನೂ ಕಳುಹಿಸಿದ ಅಮೆಜಾನ್!

ಇ–ಕಾಮರ್ಸ್‌ ವಲಯದ ದೈತ್ಯ ಕಂಪನಿ ಅಮೆಜಾನ್, 'ಎಕ್ಸ್‌ಬಾಕ್ಸ್‌ ಕಂಟ್ರೋಲರ್‌'ಗಾಗಿ ಆರ್ಡರ್‌ ಮಾಡಿದ ಬೆಂಗಳೂರಿನ ಗ್ರಾಹಕರ ಮನೆಗೆ ಜೀವಂತ ಹಾವನ್ನೂ ಕಳುಹಿಸಿಕೊಟ್ಟಿದೆ!
Last Updated 19 ಜೂನ್ 2024, 6:20 IST
ಬೆಂಗಳೂರಿನ ಗ್ರಾಹಕರ ಮನೆಗೆ ಜೀವಂತ ಹಾವನ್ನೂ ಕಳುಹಿಸಿದ ಅಮೆಜಾನ್!

ಮಷಿನ್ ಲರ್ನಿಂಗ್ ಸಮ್ಮರ್ ಸ್ಕೂಲ್: 4ನೇ ಆವೃತ್ತಿಗೆ ಅಮೆಜಾನ್ ಇಂಡಿಯಾ ಚಾಲನೆ

ಮಷಿನ್ ಲರ್ನಿಂಗ್ (ಎಂ.ಎಲ್.) ಸಮ್ಮರ್ ಸ್ಕೂಲ್‌ 4ನೇ ಆವೃತ್ತಿಯ ನೋಂದಣಿ ದಿನಾಂಕಗಳನ್ನು ಅಮೆಜಾನ್ ಇಂಡಿಯಾ ಇಂದು ಪ್ರಕಟಸಿದೆ.
Last Updated 30 ಮೇ 2024, 13:31 IST
ಮಷಿನ್ ಲರ್ನಿಂಗ್ ಸಮ್ಮರ್ ಸ್ಕೂಲ್: 4ನೇ ಆವೃತ್ತಿಗೆ ಅಮೆಜಾನ್ ಇಂಡಿಯಾ ಚಾಲನೆ

ಅಮೆಜಾನ್‌: ಏಪ್ರಿಲ್‌ 7ರಿಂದ ಪರಿಷ್ಕೃತ ಮಾರಾಟ ಶುಲ್ಕ ಜಾರಿ

ಇ–ಕಾಮರ್ಸ್‌ ವೇದಿಕೆಯಾದ ಅಮೆಜಾನ್‌ನಲ್ಲಿ ಉತ್ಪನ್ನಗಳ ಮಾರಾಟಕ್ಕೆ ವಿಧಿಸುವ ಶುಲ್ಕದ ಪರಿಷ್ಕರಣೆಗೆ ಅಮೆಜಾನ್ ಇಂಡಿಯಾ ನಿರ್ಧರಿಸಿದೆ.
Last Updated 23 ಮಾರ್ಚ್ 2024, 15:47 IST
ಅಮೆಜಾನ್‌: ಏಪ್ರಿಲ್‌ 7ರಿಂದ ಪರಿಷ್ಕೃತ ಮಾರಾಟ ಶುಲ್ಕ ಜಾರಿ

ಕುಗ್ರಾಮಕ್ಕೂ ತಲುಪಿದ ಅಮೆಜಾನ್‌ ಸೇವೆ

ಉತ್ತರಾಖಂಡ ರಾಜ್ಯದ ಹಿಮಾಲಯ ಪರ್ವತ ಶ್ರೇಣಿಯಲ್ಲಿ ಇರುವ ಗಜೋಲಿ ಎಂಬ ಕುಗ್ರಾಮಕ್ಕೆ ಸರಕು ವಿತರಣಾ ಸೇವೆ ಆರಂಭಿಸಲಾಗಿದೆ ಎಂದು ಅಮೆಜಾನ್‌ ಕಂಪನಿ ತಿಳಿಸಿದೆ.
Last Updated 20 ಫೆಬ್ರುವರಿ 2024, 16:38 IST
ಕುಗ್ರಾಮಕ್ಕೂ ತಲುಪಿದ ಅಮೆಜಾನ್‌ ಸೇವೆ

ಅಮೆಜಾನ್‌ನ 1.2 ಕೋಟಿ ಷೇರು ಮಾರಾಟ

ಅಮೆಜಾನ್‌ನ ₹16 ಸಾವಿರ ಕೋಟಿಗಿಂತ ಹೆಚ್ಚಿನ ಮೌಲ್ಯದ 1.2 ಕೋಟಿ ಷೇರುಗಳನ್ನು ಮಾರಾಟ ಮಾಡಲಾಗಿದೆ ಎಂದು ಕಂಪನಿಯ ಕಾರ್ಯಕಾರಿ ಅಧ್ಯಕ್ಷ ಜೆಫ್ ಬೆಜೋಸ್ ತಿಳಿಸಿದ್ದಾರೆ.
Last Updated 11 ಫೆಬ್ರುವರಿ 2024, 13:34 IST
ಅಮೆಜಾನ್‌ನ 1.2 ಕೋಟಿ ಷೇರು ಮಾರಾಟ

ರಾಮಮಂದಿರ ಪ್ರಸಾದದ ಹೆಸರಿನಲ್ಲಿ ಸಿಹಿತಿಂಡಿಗಳ ಮಾರಾಟ; ಅಮೆಜಾನ್‌ಗೆ ನೋಟಿಸ್‌

ಶ್ರೀರಾಮ ಮಂದಿರ ಅಯೋಧ್ಯಾ ಪ್ರಸಾದ ಹೆಸರಿನಲ್ಲಿ ಸಿಹಿತಿಂಡಿಗಳನ್ನು ತನ್ನ ವೇದಿಕೆಯಲ್ಲಿ ಮಾರಾಟ ಮಾಡಿದ ಸಂಬಂಧ ಇ-ಕಾಮರ್ಸ್ ದೈತ್ಯ ಅಮೆಜಾನ್ ವಿರುದ್ಧ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ(ಸಿಸಿಪಿಎ) ನೋಟೀಸ್‌ ಜಾರಿ ಮಾಡಿದೆ.
Last Updated 20 ಜನವರಿ 2024, 5:55 IST
ರಾಮಮಂದಿರ ಪ್ರಸಾದದ ಹೆಸರಿನಲ್ಲಿ ಸಿಹಿತಿಂಡಿಗಳ ಮಾರಾಟ; ಅಮೆಜಾನ್‌ಗೆ ನೋಟಿಸ್‌
ADVERTISEMENT

ಸೇನಾ ನಿವೃತ್ತರಿಗೆ ಉದ್ಯೋಗ: ಅಮೆಜಾನ್, ಇಂಡಿಯನ್ ಕೋಸ್ಟ್ ಗಾರ್ಡ್ ಒಡಂಬಡಿಕೆ

ಸೇನಾ ನಿವೃತ್ತರಿಗೆ ಉದ್ಯೋಗಾವಕಾಶಗಳನ್ನು ಒದಗಿಸುವ ನಿಟ್ಟಿನಲ್ಲಿ ಭಾರತ ಸರ್ಕಾರದ ರಕ್ಷಣಾ ಸಚಿವಾಲಯದ ಅಡಿಯಲ್ಲಿರುವ ಇಂಡಿಯನ್ ಕೋಸ್ಟ್ ಗಾರ್ಡ್ (ICG) ಜೊತೆಗೆ ಅಮೆಜಾನ್ ಇಂಡಿಯಾ ಒಡಂಬಡಿಕೆಗೆ ಸಹಿ ಹಾಕಿದೆ.
Last Updated 27 ಡಿಸೆಂಬರ್ 2023, 13:41 IST
ಸೇನಾ ನಿವೃತ್ತರಿಗೆ ಉದ್ಯೋಗ: ಅಮೆಜಾನ್, ಇಂಡಿಯನ್ ಕೋಸ್ಟ್ ಗಾರ್ಡ್ ಒಡಂಬಡಿಕೆ

Amazon layoffs: ಅಮೆಜಾನ್‌ ಅಲೆಕ್ಸಾ ಘಟಕದಲ್ಲಿ ಉದ್ಯೋಗ ಕಡಿತ

Amazon layoffs: ಇ–ಕಾಮರ್ಸ್‌ ದಿ‌ಗ್ಗಜ ಅಮೆಜಾನ್‌ ಕಂಪನಿಯು ತನ್ನ ಅಲೆಕ್ಸಾ ವಾಯ್ಸ್ ಅಸಿಸ್ಟೆಂಟ್ ಘಟಕದಲ್ಲಿ ಉದ್ಯೋಗ ಕಡಿತಕ್ಕೆ ಮುಂದಾಗಿರುವುದಾಗಿ ಅಧಿಕೃತವಾಗಿ ಘೋಷಿಸಿದೆ.
Last Updated 18 ನವೆಂಬರ್ 2023, 2:43 IST
Amazon layoffs: ಅಮೆಜಾನ್‌ ಅಲೆಕ್ಸಾ ಘಟಕದಲ್ಲಿ ಉದ್ಯೋಗ ಕಡಿತ

Fairwork India Ratings 2023: ಗಿಗ್ ಕೆಲಸಗಾರರಿಗೆ ಈ ಕಂಪನಿ ಅತ್ಯುತ್ತಮ

The Fairwork India Ratings 2023 ಬಿಡುಗಡೆ
Last Updated 31 ಅಕ್ಟೋಬರ್ 2023, 3:25 IST
Fairwork India Ratings 2023: ಗಿಗ್ ಕೆಲಸಗಾರರಿಗೆ ಈ ಕಂಪನಿ ಅತ್ಯುತ್ತಮ
ADVERTISEMENT
ADVERTISEMENT
ADVERTISEMENT