ಜೀ5ನಲ್ಲಿ ‘ರಾಕ್ಷಸ’: ಹೆಜ್ಜೆಹೆಜ್ಜೆಗೂ ಕುತೂಹಲ ಕೆರಳಿಸುವ ಪತ್ತೆದಾರಿ ವೆಬ್ ಸರಣಿ
Vijay Raghavendra: ಊರಿನ ಕೊನೆಯಲ್ಲಿರುವ ಹಿನ್ನೀರಿನಲ್ಲಿ ನರಭಕ್ಷಕನಾಗಿ ಕುಳಿತ ಮೊಸಳೆಯೊಂದು ಜನರನ್ನು ತಿನ್ನುತ್ತಿದೆ ಎನ್ನುವ ಗುಲ್ಲು ಆ ಊರಿನ ಜನರನ್ನು ಮಾತ್ರವಲ್ಲದೆ ಪೋಲೀಸರ ನಿದ್ದೆಗೆಡಿಸುತ್ತದೆ. ಮೊಸಳೆಯ ಭಯದೊಂದಿಗೆ ಆರಂಭವಾಗುವ ಕಥೆ, ಸಾಗುತ್ತಾ ಕೊಲೆ ಪ್ರಕರಣಕ್ಕೆ ತೆರೆದುಕೊಳ್ಳುತ್ತದೆ.Last Updated 21 ಫೆಬ್ರುವರಿ 2026, 7:08 IST