ಸೋಮವಾರ, 17 ನವೆಂಬರ್ 2025
×
ADVERTISEMENT

Telugu

ADVERTISEMENT

ತೆಲುಗಿನ ನಟ ಸಾಯಿದುರ್ಗಾ ತೇಜ್ ನಟನೆಯ ‘ಸಂಬರಲ ಏಟಿಗಟ್ಟು’ ಗ್ಲಿಮ್ಸ್‌ ರಿಲೀಸ್

Telugu Actor Sai Durga Tej: ತೆಲುಗಿನ ನಟ ಸಾಯಿದುರ್ಗಾ ತೇಜ್ ನಟಿಸುತ್ತಿರುವ ಪ್ಯಾನ್-ಇಂಡಿಯಾ ಸಿನಿಮಾ ‘ಸಂಬರಲ ಏಟಿಗಟ್ಟು’ ಗ್ಲಿಮ್ಸ್‌ ಬಿಡುಗಡೆಯಾಗಿದೆ. ಪ್ರೈಮ್ ಶೋ ಎಂಟರ್‌ಟೇನ್ಮೆಂಟ್‌ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿರುವ ಈ ಝಲಕ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
Last Updated 18 ಅಕ್ಟೋಬರ್ 2025, 23:30 IST
ತೆಲುಗಿನ ನಟ ಸಾಯಿದುರ್ಗಾ ತೇಜ್ ನಟನೆಯ ‘ಸಂಬರಲ ಏಟಿಗಟ್ಟು’ ಗ್ಲಿಮ್ಸ್‌ ರಿಲೀಸ್

Telugu Kutumbam Awards: ವೇದಿಕೆ ಮೇಲೆ ಮಂಡ್ಯ ರಮೇಶ್ ಪಾದಪೂಜೆ ಮಾಡಿದ ಕನ್ನಡತಿ

Telugu Awards: ಜೀ ತೆಲುಗು ಕುಟುಂಬಂ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ನಟಿ ಮೇಘನಾ ಲೋಕೇಶ್ ಅವರು ಕನ್ನಡದ ಹಿರಿಯ ನಟ ಮಂಡ್ಯ ರಮೇಶ್ ಅವರಿಗೆ ವೇದಿಕೆ ಮೇಲೆ ಪಾದಪೂಜೆ ಮಾಡಿ ಗೌರವ ಸಲ್ಲಿಸಿದ್ದಾರೆ. ಈ ಘಟನೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
Last Updated 7 ಅಕ್ಟೋಬರ್ 2025, 12:35 IST
Telugu Kutumbam Awards: ವೇದಿಕೆ ಮೇಲೆ ಮಂಡ್ಯ ರಮೇಶ್ ಪಾದಪೂಜೆ ಮಾಡಿದ ಕನ್ನಡತಿ

ಮೆಗಾ ಸ್ಟಾರ್‌ ಚಿರಂಜೀವಿ ಮನೆಯಲ್ಲಿ ಸಂಭ್ರಮ: ಅಪ್ಪನಾದ ಖುಷಿಯಲ್ಲಿ ನಟ ವರುಣ್ ತೇಜ್

Tollywood Baby News: ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ಸೆಪ್ಟೆಂಬರ್ 10ರಂದು ಗಂಡು ಮಗುವಿಗೆ ಜನ್ಮ ನೀಡಿದ್ದು, ಮೆಗಾಸ್ಟಾರ್ ಚಿರಂಜೀವಿ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ ಎಂದು ಇನ್‌ಸ್ಟಾಗ್ರಾಂ ಮೂಲಕ ಘೋಷಿಸಲಾಗಿದೆ.
Last Updated 12 ಸೆಪ್ಟೆಂಬರ್ 2025, 7:11 IST
ಮೆಗಾ ಸ್ಟಾರ್‌ ಚಿರಂಜೀವಿ ಮನೆಯಲ್ಲಿ ಸಂಭ್ರಮ: ಅಪ್ಪನಾದ ಖುಷಿಯಲ್ಲಿ ನಟ ವರುಣ್ ತೇಜ್

PHOTOS | ಹೊಸ ಅವತಾರದಲ್ಲಿ ಮಿಂಚಿದ ಜನಪ್ರಿಯ ನಿರೂಪಕಿ ಶ್ರೀಮುಖಿ

ತೆಲುಗಿನ ಜನಪ್ರಿಯ ನಿರೂಪಕಿ ಶ್ರೀಮುಖಿ ಇನ್‌ಸ್ಟಾಗ್ರಾಮ್‌ನಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಬಿಳಿ ಬಣ್ಣದ ಬಟ್ಟೆಯಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ.
Last Updated 10 ಸೆಪ್ಟೆಂಬರ್ 2025, 7:51 IST
PHOTOS | ಹೊಸ ಅವತಾರದಲ್ಲಿ ಮಿಂಚಿದ ಜನಪ್ರಿಯ ನಿರೂಪಕಿ ಶ್ರೀಮುಖಿ
err

ಚಿತ್ರಗಳಲ್ಲಿ ನೋಡಿ: ಖಡಕ್‌ ಲುಕ್‌ನಲ್ಲಿ ನ್ಯಾಚುರಲ್‌ ಸ್ಟಾರ್‌ ನಾನಿ

Natural Star Nani: ಅಷ್ಠ ಚಮ್ಮ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಪದಾರ್ಪಣೆ ಮಾಡಿದ ನಟ ನಾನಿ, ಜೆರ್ಸಿ, ಶ್ಯಾಮ್‌ ಸಿಂಗ ರಾಯ್‌, ಈಗ, ನೇನು ಲೋಕಲ್‌ ಸಿನಿಮಾಗಳ ಮೂಲಕ ಜನಪ್ರಿಯರಾಗಿದ್ದು, ಪ್ಯಾರಡೈಸ್‌ ಸಿನಿಮಾ ಮುಂದಿನ ವರ್ಷ ತೆರೆಗೆ ಬರಲಿದೆ.
Last Updated 8 ಸೆಪ್ಟೆಂಬರ್ 2025, 7:49 IST
ಚಿತ್ರಗಳಲ್ಲಿ ನೋಡಿ: ಖಡಕ್‌ ಲುಕ್‌ನಲ್ಲಿ ನ್ಯಾಚುರಲ್‌ ಸ್ಟಾರ್‌ ನಾನಿ
err

ಸಿಂಗಾಪುರದ ಶಾಲೆಗಳಲ್ಲಿ ಎರಡನೇ ಭಾಷೆಯಾಗಿ ತೆಲುಗು ಕಲಿಸಿ: ನಾಯ್ಡು ಕರೆ

Chandrababu Naidu: ಸಿಂಗಾಪುರದ ಶಾಲೆಗಳಲ್ಲಿ ತೆಲುಗನ್ನು ಎರಡನೇ ಭಾಷೆಯಾಗಿ ಕಲಿಸಬೇಕೆಂದು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ಕರೆ ನೀಡಿದರು.
Last Updated 27 ಜುಲೈ 2025, 15:25 IST
ಸಿಂಗಾಪುರದ ಶಾಲೆಗಳಲ್ಲಿ ಎರಡನೇ ಭಾಷೆಯಾಗಿ ತೆಲುಗು ಕಲಿಸಿ: ನಾಯ್ಡು ಕರೆ

ಸಿನಿ ತಾರೆಯರೊಂದಿಗೆ ಕಾಣಿಸಿಕೊಂಡಿದ್ದ ಬಿ. ಸರೋಜಾದೇವಿಯ ಖುಷಿಯ ಕ್ಷಣಗಳು...

ಬಿ. ಸರೋಜಾದೇವಿ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದ ಕೆಲವು ಚಿತ್ರಗಳು ಇಲ್ಲಿವೆ...
Last Updated 14 ಜುಲೈ 2025, 6:43 IST
ಸಿನಿ ತಾರೆಯರೊಂದಿಗೆ ಕಾಣಿಸಿಕೊಂಡಿದ್ದ ಬಿ. ಸರೋಜಾದೇವಿಯ ಖುಷಿಯ ಕ್ಷಣಗಳು...
err
ADVERTISEMENT

ಕನ್ನಡ ಸಿನಿಮಾದ ಮೊದಲ ಸೂಪರ್‌ಸ್ಟಾರ್ ಅಭಿನೇತ್ರಿ ಸರೋಜಾದೇವಿ ಜೀವನ, ಸಾಧನೆ

Saroja Devi Biography: ಅಭಿನಯ ಸರಸ್ವತಿ, ‘ಕನ್ನಡತು ಪೈಂಗಿಲಿ’ (ಕನ್ನಡದ ಗಿಳಿ) ಹೀಗೆ ಹಲವು ಉಪನಾಮಗಳಿಂದ ಕರೆಯಿಸಿಕೊಂಡಿದ್ದ ಕನ್ನಡದ ಮೊದಲ ಸೂಪರ್‌ಸ್ಟಾರ್‌ ಅಭಿನೇತ್ರಿ ಬಿ.ಸರೋಜಾದೇವಿ ಅವರ ಸಿನಿ ಪಯಣದ ಜೀವನ, ಸಾಧನೆ...
Last Updated 14 ಜುಲೈ 2025, 6:36 IST
ಕನ್ನಡ ಸಿನಿಮಾದ ಮೊದಲ ಸೂಪರ್‌ಸ್ಟಾರ್ ಅಭಿನೇತ್ರಿ ಸರೋಜಾದೇವಿ ಜೀವನ, ಸಾಧನೆ

ಕನ್ನಡದ ಹಿರಿಯ ನಟಿ, ಬಹುಭಾಷಾ ತಾರೆ ಬಿ. ಸರೋಜಾ ದೇವಿ ನಿಧನ

ತಮಿಳುನಾಡಿನಲ್ಲಿ ‘ಕನ್ನಡದ ಅರಗಿಣಿ’, ಕನ್ನಡದಲ್ಲಿ ‘ಲೇಡಿ ಸೂಪರ್‌ಸ್ಟಾರ್‌’
Last Updated 14 ಜುಲೈ 2025, 5:25 IST
ಕನ್ನಡದ ಹಿರಿಯ ನಟಿ, ಬಹುಭಾಷಾ ತಾರೆ ಬಿ. ಸರೋಜಾ ದೇವಿ ನಿಧನ

ವಂಗಾ ನಿರ್ದೇಶನದ ‘ಸ್ಪಿರಿಟ್‌’ ತೊರೆದು ಅಲ್ಲು–ಅಟ್ಲಿ ಸಿನಿಮಾದ ನಾಯಕಿಯಾದ ದೀಪಿಕಾ

Allu Arjun Collaboration: ವಂಗಾ ನಿರ್ದೇಶನದ ‘ಸ್ಪಿರಿಟ್’ ಚಿತ್ರ ತೊರೆದ ದೀಪಿಕಾ, ಅಟ್ಲಿ ನಿರ್ದೇಶನದ ಹೊಸ ಚಿತ್ರದಲ್ಲಿ ಅಲ್ಲು ಅರ್ಜುನ್ ಜೊತೆ ಅಭಿನಯಿಸಲಿದ್ದಾರೆ.
Last Updated 9 ಜೂನ್ 2025, 16:22 IST
ವಂಗಾ ನಿರ್ದೇಶನದ ‘ಸ್ಪಿರಿಟ್‌’ ತೊರೆದು ಅಲ್ಲು–ಅಟ್ಲಿ ಸಿನಿಮಾದ ನಾಯಕಿಯಾದ ದೀಪಿಕಾ
ADVERTISEMENT
ADVERTISEMENT
ADVERTISEMENT