ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

dress

ADVERTISEMENT

ಲಹರಿ: ಒಂದು ಪಂಚೆ ಪ್ರಸಂಗ

ಬೆಂಗಳೂರಿನ ಮಾಗಡಿ ರಸ್ತೆಯ ಜಿಟಿ ಮಾಲ್ ನಲ್ಲಿ ಸಿನಿಮಾ ನೋಡಲು ಅಪ್ಪ-ಮಗ ಇಬ್ಬರು ಬಂದಿದ್ದರು. ಪಂಚೆ ಹಾಕಿ ಬಂದಿದ್ದ ರೈತನಿಗೆ ಮಾಲ್‌‌ನಲ್ಲಿ ಪ್ರವೇಶ ನೀಡಲಾಗಿಲ್ಲ. ಯಾಕೆ ಪ್ರವೇಶವಿಲ್ಲ ಎಂದು ಪ್ರಶ್ನಿಸಿದಾಗ ಪಂಚೆ ಕಾರಣ ರೈತನಿಗೆ ಒಳಗಡೆ ಹೋಗೋದಕ್ಕೆ ಅವಕಾಶ ನೀಡಿಲ್ಲ ಅಂತೆ.
Last Updated 2 ಆಗಸ್ಟ್ 2024, 23:52 IST
ಲಹರಿ: ಒಂದು ಪಂಚೆ ಪ್ರಸಂಗ

ಬೆಂಗಳೂರು: ಇಂದಿನಿಂದ ಸಿದ್ಧ ಉಡುಪು ಮೇಳ

ಸೌಥ್‌ ಇಂಡಿಯಾ ಗಾರ್ಮೆಂಟ್ಸ್‌ ಅಸೋಸಿಯೇಷನ್‌ನಿಂದ ಜುಲೈ 30ರಿಂದ ಆಗಸ್ಟ್‌ 1ರವರೆಗೆ ಬಳ್ಳಾರಿ ರಸ್ತೆಯ ಅರಮನೆ ಮೈದಾನದ ಪ್ರಿನ್ಸೆಸ್‌ ಶ್ರೈನ್‌ ಆವರಣದಲ್ಲಿ ಮೂರು ದಿನಗಳ ಸಿದ್ಧ ಉಡುಪುಗಳ ರಾಷ್ಟ್ರಮಟ್ಟದ ಮೇಳ ನಡೆಯಲಿದೆ.
Last Updated 30 ಜುಲೈ 2024, 0:08 IST
ಬೆಂಗಳೂರು: ಇಂದಿನಿಂದ ಸಿದ್ಧ ಉಡುಪು ಮೇಳ

Paris Olympics: ಗಮನ ಸೆಳೆದ ಜರ್ಮನ್ ಜಿಮ್ನಾಸ್ಟಿಕ್‌ ಪಟುಗಳ ಫುಲ್‌ ಬಾಡಿಸೂಟ್‌

ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿರುವ ಜರ್ಮನಿಯ ಜಿಮ್ನಾಸ್ಟಿಕ್ ತಂಡದ ಮಹಿಳಾ ಕ್ರೀಡಾಪಟುಗಳು ಸಂಪೂರ್ಣ ದೇಹ ಮುಚ್ಚುವ ಫುಲ್‌ ಬಾಡಿ ಸೂಟ್ ಅನ್ನು ಬಳಸುತ್ತಿರುವುದು ಗಮನ ಸೆಳೆಯುತ್ತಿದೆ.
Last Updated 25 ಜುಲೈ 2024, 13:28 IST
Paris Olympics: ಗಮನ ಸೆಳೆದ ಜರ್ಮನ್ ಜಿಮ್ನಾಸ್ಟಿಕ್‌ ಪಟುಗಳ ಫುಲ್‌ ಬಾಡಿಸೂಟ್‌

ಬ್ರಿಟನ್‌ನ ಉತ್ತಮ ಪೋಷಾಕು ತೊಡುವವರ ಪಟ್ಟಿಯಲ್ಲಿ ಅಕ್ಷತಾ ಮೂರ್ತಿಗೆ ಅಗ್ರಸ್ಥಾನ

ಬ್ರಿಟನ್‌ನಲ್ಲೇ ಅತ್ಯಂತ ಉತ್ತಮ ಪೋಷಾಕು ತೋಡುವವರ ಪಟ್ಟಿಯಲ್ಲಿ ಇನ್ಫೋಸಿಸ್‌ ಕಂಪನಿ ಒಡೆಯ ನಾರಾಯಣ ಮೂರ್ತಿ ಮಗಳೂ ಆದ ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಪತ್ನಿ ಅಕ್ಷತಾ ಮೂರ್ತಿ ಆಯ್ಕೆ ಆಗಿದ್ದಾರೆ.
Last Updated 29 ಜುಲೈ 2023, 13:07 IST
ಬ್ರಿಟನ್‌ನ ಉತ್ತಮ ಪೋಷಾಕು ತೊಡುವವರ ಪಟ್ಟಿಯಲ್ಲಿ ಅಕ್ಷತಾ ಮೂರ್ತಿಗೆ ಅಗ್ರಸ್ಥಾನ

ಉತ್ತರಪ್ರದೇಶ: ಬಾಲಾಜಿ ದೇವಸ್ಥಾನದಲ್ಲಿ ಶಾರ್ಟ್ಸ್‌, ಮಿನಿ ಸ್ಕರ್ಟ್ ನಿಷೇಧ

ಉತ್ತರಪ್ರದೇಶದ ಮುಜಾಫ್ಫರ್‌ ನಗರ ಜಿಲ್ಲೆಯಲ್ಲಿರುವ ಪ್ರಸಿದ್ಧ ಬಾಲಾಜಿ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರು ರಿಪ್ಡ್‌ ಜೀನ್ಸ್, ಬರ್ಮುಡಾ ಅಥವಾ ಮಿನಿ ಸ್ಕರ್ಟ್‌ಗಳನ್ನು ಧರಿಸುವಂತಿಲ್ಲ. ಅಂತಹ ಉಡುಪುಗಳು ಭಕ್ತರ ಗಮನವನ್ನು ಬೇರೆಡೆಗೆ ತಿರುಗಿಸುತ್ತದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಹೇಳಿದೆ.
Last Updated 17 ಮೇ 2023, 13:47 IST
ಉತ್ತರಪ್ರದೇಶ: ಬಾಲಾಜಿ ದೇವಸ್ಥಾನದಲ್ಲಿ ಶಾರ್ಟ್ಸ್‌, ಮಿನಿ ಸ್ಕರ್ಟ್ ನಿಷೇಧ

ಭಾರತೀಯ ಮಹಿಳೆಯರು ಸಭ್ಯ ಉಡುಗೆ ಧರಿಸಬೇಕು: ಬಿಜೆಪಿ ನಾಯಕಿ

ಮಹಿಳೆಯರು ಸಲ್ವಾರ್‌, ಸೂಟ್‌ ಅಥವಾ ಜೀನ್ಸ್‌ ಧರಿಸುವುದಕ್ಕೆ ಯಾವುದೇ ನಿರ್ಬಂಧ ಇಲ್ಲ. ಆದರೆ ಸೌಮ್ಯ ಉಡುಗೆ ಧರಿಸಬೇಕು ಎಂದು ಹೇಳಿದ್ದಾರೆ.
Last Updated 18 ಏಪ್ರಿಲ್ 2023, 16:29 IST
ಭಾರತೀಯ ಮಹಿಳೆಯರು ಸಭ್ಯ ಉಡುಗೆ ಧರಿಸಬೇಕು: ಬಿಜೆಪಿ ನಾಯಕಿ

ಮಹಿಳೆಯರ ಉಡುಪು ವಿಭಾಗಕ್ಕೆ ಮರುಪ್ರವೇಶ: ಪಿ.ಎನ್‌. ರಾವ್‌

ಪ್ರಮುಖ ಫ್ಯಾಷನ್‌ ಬ್ರ್ಯಾಂಡ್‌ಗಳಲ್ಲಿ ಒಂದಾಗಿರುವ ಪಿ.ಎನ್‌. ರಾವ್‌ ತನ್ನ ಶತಮಾನೋತ್ಸವದ ಪ್ರಯುಕ್ತ ಮಹಿಳೆಯರ ಉಡುಪಿನ ವಿಭಾಗವನ್ನು ಮತ್ತೆ ಪ್ರವೇಶಿಸುವ ಉದ್ದೇಶ ಹೊಂದಿದೆ.
Last Updated 19 ಜನವರಿ 2023, 20:53 IST
ಮಹಿಳೆಯರ ಉಡುಪು ವಿಭಾಗಕ್ಕೆ ಮರುಪ್ರವೇಶ: ಪಿ.ಎನ್‌. ರಾವ್‌
ADVERTISEMENT

ಲೆಗ್ಗಿಂಗ್ಸ್ ಧರಿಸಿದ ಶಿಕ್ಷಕಿಗೆ ಮಾನಸಿಕ ಕಿರುಕುಳ: ಪ್ರಾಂಶುಪಾಲೆ ವಿರುದ್ಧ ದೂರು

ಕ್ಯಾಂಪಸ್‌ನಲ್ಲಿ ಲೆಗ್ಗಿಂಗ್ಸ್ ಧರಿಸಿದ್ದಕ್ಕಾಗಿ ಪ್ರಾಂಶುಪಾಲರು ತನಗೆ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಸರ್ಕಾರಿ ಶಾಲೆಯ ಶಿಕ್ಷಕಿಯೊಬ್ಬರು ಆರೋಪಿಸಿ ಜಿಲ್ಲಾ ಶಿಕ್ಷಣಾಧಿಕಾರಿಗೆ (ಡಿಇಒ) ದೂರು ನೀಡಿದ್ದಾರೆ.
Last Updated 1 ಡಿಸೆಂಬರ್ 2022, 14:36 IST
fallback

ಕೌ–ಪ್ರಿಂಟ್‌ ವಿನ್ಯಾಸದ ಫ್ಯಾಷನ್ ನೋಟ

ಕಳೆದ ಕೆಲ ವರ್ಷಗಳಿಂದ ಪ್ರಾಣಿಗಳ ಮೈಬಣ್ಣದ ಚಿತ್ತಾರವನ್ನು ಡ್ರೆಸ್‌ ಮೇಲೆ ಮೂಡಿಸುವುದು ವಿಶೇಷವಾಗಿತ್ತು. ಜೀಬ್ರಾ, ಚಿರತೆ ಮೈಬಣ್ಣದ ಪ್ರಿಂಟ್‌ ಅನ್ನು ಹೋಲುವ ಉಡುಪುಗಳು ಫ್ಯಾಷನ್ ಮಾರುಕಟ್ಟೆಯಲ್ಲಿ ಹೆಚ್ಚು ಸದ್ದು ಮಾಡಿದ್ದವು. ಇತ್ತೀಚೆಗೆ ಈ ರೀತಿಯ ಹೊಸದೊಂದು ಟ್ರೆಂಡ್‌ ಫ್ಯಾಷನ್ ಪ್ರಿಯರ ಗಮನ ಸೆಳೆಯುತ್ತಿದೆ. ಇದೇ ‘ಕೌ ಪ್ರಿಂಟ್‌(ಹಸುವಿನ ಮೈ ಬಣ್ಣದ)’ ಡ್ರೆಸ್ ಟ್ರೆಂಡ್‌.
Last Updated 13 ಮೇ 2022, 19:30 IST
ಕೌ–ಪ್ರಿಂಟ್‌ ವಿನ್ಯಾಸದ ಫ್ಯಾಷನ್ ನೋಟ

ಅಚ್ಚುಮೆಚ್ಚು ‘ಶರ್ಟ್‌ ಡ್ರೆಸ್‌’

ಕಾಲರ್‌, ಮುಂದಿನಿಂದ ಬಟನ್‌, ತುಂಬು ತೋಳಿನ ವಿನ್ಯಾಸ ಹೊಂದಿರುವ ‘ಶರ್ಟ್‌ ಡ್ರೆಸ್‌’ ಧರಿಸಿದಾಗ ಸ್ಟೈಲಿಷ್‌ ಆಗಿ ಕಾಣಿಸಬಹುದು. ಧರಿಸಲು ಸುಲಭವಾಗಿದ್ದು ಸರಳವಾಗಿ ಕಾಣುವ ಈ ಡ್ರೆಸ್‌ಗಳು ಹೆಚ್ಚು ಆರಾಮದಾಯಕ. ಅಲ್ಲದೇ ಬೇಸಿಗೆಯಲ್ಲಿ ಈ ಡ್ರೆಸ್‌ಗಳು ಹೆಚ್ಚು ಹೊಂದುತ್ತವೆ.
Last Updated 18 ಫೆಬ್ರುವರಿ 2022, 19:30 IST
ಅಚ್ಚುಮೆಚ್ಚು ‘ಶರ್ಟ್‌ ಡ್ರೆಸ್‌’
ADVERTISEMENT
ADVERTISEMENT
ADVERTISEMENT