ಸೋಮವಾರ, 27 ಅಕ್ಟೋಬರ್ 2025
×
ADVERTISEMENT

Kannada Film Indstry

ADVERTISEMENT

ಅರ್ಜುನ್ ಜನ್ಯ ನಿರ್ದೇಶನದ ‘45' ಚಿತ್ರದ ಹಾಡು ನವೆಂಬರ್ 1ರಂದು ಬಿಡುಗಡೆ

Kannada Movie Song: ಅರ್ಜುನ್ ಜನ್ಯ ನಿರ್ದೇಶನದ ರಮೇಶ್ ರೆಡ್ಡಿ ನಿರ್ಮಾಣದ ‘45’ ಚಿತ್ರದ ‘Afro ಟಾಪಾಂಗ್’ ಹಾಡು ನವೆಂಬರ್ 1ರಂದು ಬಿಡುಗಡೆಯಾಗಲಿದೆ. ರಾಜ್ ಬಿ ಶೆಟ್ಟಿ ಹಾಡಿನ ಕುರಿತ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
Last Updated 27 ಅಕ್ಟೋಬರ್ 2025, 9:08 IST
ಅರ್ಜುನ್ ಜನ್ಯ ನಿರ್ದೇಶನದ ‘45' ಚಿತ್ರದ ಹಾಡು ನವೆಂಬರ್ 1ರಂದು ಬಿಡುಗಡೆ

‘ರತ್ನನ್‌ಪ್ರಪಂಚ’ ಖ್ಯಾತಿಯ ನಟ ಪ್ರಮೋದ್‌ ಅಭಿನಯದ ಹೊಸ ಚಿತ್ರ ‘ಹಲ್ಕಾ ಡಾನ್‌’

New Kannada Film: ‘ಹಲ್ಕಾ ಡಾನ್’ ಸಿನಿಮಾದ ಮುಹೂರ್ತ ಬೆಂಗಳೂರುದಲ್ಲಿ ಜರಗಿದ್ದು, ನಟ ಸುದೀಪ್ ಕ್ಲ್ಯಾಪ್‌ ಮಾಡಿದರು, ಶಿವರಾಜ್‌ಕುಮಾರ್ ಆ್ಯಕ್ಷನ್ ಕಟ್‌ ಹೇಳಿದರು. ಪ್ರಮೋದ್ ನಾಯಕನಾಗಿ ಅಭಿನಯಿಸಲಿದ್ದಾರೆ.
Last Updated 26 ಅಕ್ಟೋಬರ್ 2025, 22:30 IST
‘ರತ್ನನ್‌ಪ್ರಪಂಚ’ ಖ್ಯಾತಿಯ ನಟ ಪ್ರಮೋದ್‌ ಅಭಿನಯದ ಹೊಸ ಚಿತ್ರ ‘ಹಲ್ಕಾ ಡಾನ್‌’

ಕೆಜಿಎಫ್ ಚಿತ್ರದ ಛಾಯಾಗ್ರಾಹಕ ಭುವನ್ ಗೌಡ ಮದುವೆಗೆ ಬಂದು ಶುಭ ಕೋರಿದ ಯಶ್

Yash at Wedding: ಕೆಜಿಎಫ್ ಚಿತ್ರದ ಛಾಯಾಗ್ರಾಹಕ ಭುವನ್ ಗೌಡ ಮದುವೆಗೆ ನಟ ಯಶ್, ಪ್ರಶಾಂತ್ ನೀಲ್, ಶ್ರೀನಿಧಿ ಶೆಟ್ಟಿ, ಶ್ರೀಲೀಲಾ, ಶಾನ್ವಿ ಶ್ರೀವಾಸ್ತವ ಸೇರಿದಂತೆ ಅನೇಕರು ಭಾಗಿಯಾಗಿ ಶುಭಾಶಯ ಕೋರಿದರು.
Last Updated 25 ಅಕ್ಟೋಬರ್ 2025, 11:00 IST
ಕೆಜಿಎಫ್ ಚಿತ್ರದ ಛಾಯಾಗ್ರಾಹಕ ಭುವನ್ ಗೌಡ ಮದುವೆಗೆ ಬಂದು ಶುಭ ಕೋರಿದ ಯಶ್

ರಾಕಿಂಗ್ ಸ್ಟಾರ್ ಯಶ್ ಕೆಲಸ ಕೊಂಡಾಡಿದ ನಿರೂಪಕ ಸಿದ್ಧಾರ್ಥ್ ಕಣ್ಣನ್

Yash Movie Update: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಗೀತು ಮೋಹನ್ ದಾಸ್ ನಿರ್ದೇಶನದ 'ಟಾಕ್ಸಿಕ್' ಸಿನಿಮಾ 2026 ಮಾರ್ಚ್ 19ರಂದು ಬಿಡುಗಡೆಯಾಗಲಿದೆ ಎಂದು ನಿರೂಪಕ ಸಿದ್ಧಾರ್ಥ್ ಕಣ್ಣನ್ ಎಕ್ಸ್‌ನಲ್ಲಿ ತಿಳಿಸಿದ್ದಾರೆ.
Last Updated 24 ಅಕ್ಟೋಬರ್ 2025, 12:38 IST
ರಾಕಿಂಗ್ ಸ್ಟಾರ್ ಯಶ್ ಕೆಲಸ ಕೊಂಡಾಡಿದ ನಿರೂಪಕ ಸಿದ್ಧಾರ್ಥ್ ಕಣ್ಣನ್

ಬಾಲ್ಯದ ಸುಂದರ ನೆನಪುಗಳನ್ನು ಹಂಚಿಕೊಂಡ ನವರಸ ನಾಯಕ ಜಗ್ಗೇಶ್

Kannada Actor: ನವರಸ ನಾಯಕ ಜಗ್ಗೇಶ್ ಅವರು ತಮ್ಮ ಹಳೆಯ ಮನೆಯಲ್ಲಿ ಕಳೆದ ಬಾಲ್ಯದ ನೆನಪುಗಳನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ರಾಗಿ ರೊಟ್ಟಿ, ಅಜ್ಜಿ ಸೀಗೆಕಾಯಿ ಸ್ನಾನ, ತಾತನ ಕಥೆಗಳಿಂದ ತುಂಬಿದ ಭಾವನಾತ್ಮಕ ಪೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.
Last Updated 20 ಅಕ್ಟೋಬರ್ 2025, 12:34 IST
ಬಾಲ್ಯದ ಸುಂದರ ನೆನಪುಗಳನ್ನು ಹಂಚಿಕೊಂಡ ನವರಸ ನಾಯಕ ಜಗ್ಗೇಶ್

ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದ ಸಿನಿ ತಾರೆಯರು ಇವರು

Best Actor Awards: ದೆಹಲಿಯಲ್ಲಿ ನಡೆದ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವಿಕ್ರಾಂತ್ ಮ್ಯಾಸ್ಸೆ ಮತ್ತು ಶಾರುಖ್ ಖಾನ್ ಸೇರಿದಂತೆ ಚಿತ್ರರಂಗದ ಗಣ್ಯರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
Last Updated 17 ಅಕ್ಟೋಬರ್ 2025, 10:21 IST
ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದ ಸಿನಿ ತಾರೆಯರು ಇವರು

ಒಟಿಟಿಯಲ್ಲಿ 'ರಿಪ್ಪನ್ ಸ್ವಾಮಿ' ಸಿನಿಮಾ ರಿಲೀಸ್: ಎಲ್ಲಿ ನೋಡಬಹುದು?

Kannada Thriller: ಕಿಶೋರ್ ಮೂಡುಬಿದ್ರೆ ನಿರ್ದೇಶನದ ಪಂಚಾನನ ಫಿಲ್ಮ್ಸ್ ನಿರ್ಮಾಣದ ‘ರಿಪ್ಪನ್ ಸ್ವಾಮಿ‘ ಗ್ರಾಮೀಣ ಸಸ್ಪೆನ್ಸ್ ಥ್ರಿಲ್ಲರ್ ಆಗಿದ್ದು, ವಿಜಯ್ ರಾಘವೇಂದ್ರ ಮತ್ತು ಅಶ್ವಿನಿ ಚಂದ್ರಶೇಖರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.
Last Updated 11 ಅಕ್ಟೋಬರ್ 2025, 9:14 IST
ಒಟಿಟಿಯಲ್ಲಿ 'ರಿಪ್ಪನ್ ಸ್ವಾಮಿ' ಸಿನಿಮಾ ರಿಲೀಸ್: ಎಲ್ಲಿ ನೋಡಬಹುದು?
ADVERTISEMENT

ದರ್ಶನ್ ನಟನೆಯ ಡೆವಿಲ್ ಸಿನಿಮಾದ ‘ಒಂದೆ ಒಂದು ಸಲ’ ಹಾಡು ಬಿಡುಗಡೆ

Kannada Cinema: ದರ್ಶನ್ ಹಾಗೂ ರಚನಾ ರೈ ನಟನೆಯ ಡೆವಿಲ್ ಸಿನಿಮಾದ ಎರಡನೇ ಹಾಡು ‘ಒಂದೇ ಒಂದು ಸಲ‘ ಇಂದು ಸಂಜೆ ಬಿಡುಗಡೆಯಾಗಲಿದೆ. ಪ್ರಕಾಶ್ ವೀರ್ ನಿರ್ದೇಶನದ ಈ ಚಿತ್ರ ಶೀಘ್ರದಲ್ಲೇ ತೆರೆಗೆ ಬರಲಿದೆ.
Last Updated 10 ಅಕ್ಟೋಬರ್ 2025, 12:44 IST
ದರ್ಶನ್ ನಟನೆಯ ಡೆವಿಲ್ ಸಿನಿಮಾದ ‘ಒಂದೆ ಒಂದು ಸಲ’ ಹಾಡು ಬಿಡುಗಡೆ

ಕಾಂತಾರ ಅಧ್ಯಾಯ–1 ಚಿತ್ರ ತಂಡ ಭೇಟಿಯಾದ ದೆಹಲಿ ಸಿಎಂ: ಸಿನಿಮಾ ಬಗ್ಗೆ ಹೇಳಿದ್ದೇನು?

Kantara Movie: ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ರಿಷಬ್ ಶೆಟ್ಟಿ ನಟನೆಯ ‘ಕಾಂತಾರ ಅಧ್ಯಾಯ–1‘ ಚಿತ್ರತಂಡವನ್ನು ಭೇಟಿಯಾಗಿ, ಸಿನಿಮಾ ಭಾರತದ ಆಧ್ಯಾತ್ಮಿಕತೆ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.
Last Updated 7 ಅಕ್ಟೋಬರ್ 2025, 9:59 IST
ಕಾಂತಾರ ಅಧ್ಯಾಯ–1 ಚಿತ್ರ ತಂಡ ಭೇಟಿಯಾದ ದೆಹಲಿ ಸಿಎಂ: ಸಿನಿಮಾ ಬಗ್ಗೆ ಹೇಳಿದ್ದೇನು?

'ಕಾಂತಾರ ಅಧ್ಯಾಯ–1' ಸಿನಿಮಾ ಯಶಸ್ಸು: ನಟ ಪ್ರಕಾಶ್ ರಾಜ್ ಪ್ರತಿಕ್ರಿಯೆ

Kannada Cinema: ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ‘ಕಾಂತಾರ ಅಧ್ಯಾಯ–1’ ಚಿತ್ರಕ್ಕೆ ನಟ ಪ್ರಕಾಶ್ ರಾಜ್ ಸಾಮಾಜಿಕ ಮಾಧ್ಯಮದಲ್ಲಿ ಅಭಿನಂದನೆ ಸಲ್ಲಿಸಿ, ಹೊಂಬಾಳೆ ಫಿಲ್ಮ್ಸ್ ಹಾಗೂ ತಂಡದ ಯಶಸ್ಸನ್ನು ಮೆಚ್ಚಿದ್ದಾರೆ.
Last Updated 7 ಅಕ್ಟೋಬರ್ 2025, 5:49 IST
'ಕಾಂತಾರ ಅಧ್ಯಾಯ–1'  ಸಿನಿಮಾ ಯಶಸ್ಸು: ನಟ ಪ್ರಕಾಶ್ ರಾಜ್ ಪ್ರತಿಕ್ರಿಯೆ
ADVERTISEMENT
ADVERTISEMENT
ADVERTISEMENT