ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

dress code

ADVERTISEMENT

ಹಿಜಾಬ್‌ ನಂತರ ಹರಿದ ಜೀನ್ಸ್‌, ಟಿ–ಶರ್ಟ್ ನಿಷೇಧಿಸಿದ ಮುಂಬೈ ಕಾಲೇಜು

ಹಿಜಾಬ್ ನಿಷೇಧದ ನಂತರ ಮುಂಬೈನ ಎನ್. ಜಿ.ಆಚಾರ್ಯ ಮತ್ತು ಡಿ. ಕೆ. ಮರಾಠೆ ಕಾಲೇಜು ಇದೀಗ ಮತ್ತೊಂದು ವಸ್ತ್ರಸಂಹಿತೆಯನ್ನು ಜಾರಿಗೆ ತಂದಿದೆ. ಕಾಲೇಜು ಆವರಣದಲ್ಲಿ ಹರಿದ ಜೀನ್ಸ್‌, ಟಿ–ಶರ್ಟ್‌, ಜೆರ್ಸಿ ನಿಷೇಧಿಸಿ ನೋಟಿಸ್ ಹೊರಡಿಸಿದೆ.
Last Updated 2 ಜುಲೈ 2024, 13:25 IST
ಹಿಜಾಬ್‌ ನಂತರ ಹರಿದ ಜೀನ್ಸ್‌, ಟಿ–ಶರ್ಟ್ ನಿಷೇಧಿಸಿದ ಮುಂಬೈ ಕಾಲೇಜು

ವಸ್ತ್ರಸಂಹಿತೆ: ವಿದ್ಯಾರ್ಥಿನಿಯರ ಅರ್ಜಿ ವಜಾ

ಹಿಜಾಬ್, ನಿಕಾಬ್, ಬುರ್ಖಾ, ಟೋಪಿ ಮತ್ತು ಸ್ಟೋಲ್ ಧರಿಸಲು ಮುಂಬೈನ ಕಾಲೇಜೊಂದು ನಿರ್ಬಂಧ ವಿಧಿಸಿರುವುದನ್ನು ಪ್ರಶ್ನಿಸಿ ಕೆಲವು ವಿದ್ಯಾರ್ಥಿನಿಯರು ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್‌ ವಜಾಗೊಳಿಸಿದೆ.
Last Updated 26 ಜೂನ್ 2024, 15:39 IST
ವಸ್ತ್ರಸಂಹಿತೆ: ವಿದ್ಯಾರ್ಥಿನಿಯರ ಅರ್ಜಿ ವಜಾ

ವಸ್ತ್ರ ಸಂಹಿತೆ ಭಾಗವಾಗಿ ಹಿಜಾಬ್‌ ನಿಷೇಧ: ಬಾಂಬೆ ಹೈಕೋರ್ಟ್‌ಗೆ ಕಾಲೇಜು ಮಾಹಿತಿ

ಮುಸ್ಲಿಂ ಸಮುದಾಯದ ವಿರುದ್ಧವಲ್ಲ: ಬಾಂಬೆ ಹೈಕೋರ್ಟ್‌ಗೆ ಕಾಲೇಜು ಮಾಹಿತಿ
Last Updated 19 ಜೂನ್ 2024, 13:53 IST
ವಸ್ತ್ರ ಸಂಹಿತೆ ಭಾಗವಾಗಿ ಹಿಜಾಬ್‌ ನಿಷೇಧ: ಬಾಂಬೆ ಹೈಕೋರ್ಟ್‌ಗೆ ಕಾಲೇಜು ಮಾಹಿತಿ

ದೇಗುಲಗಳಲ್ಲಿ ವಸ್ತ್ರಸಂಹಿತೆ ಜಾರಿ ಕುರಿತು ತೀರ್ಮಾನ ಆಗಿಲ್ಲ: ಸಿಎಂ ಸಿದ್ದರಾಮಯ್ಯ

ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ
Last Updated 31 ಜನವರಿ 2024, 16:56 IST
ದೇಗುಲಗಳಲ್ಲಿ ವಸ್ತ್ರಸಂಹಿತೆ ಜಾರಿ ಕುರಿತು ತೀರ್ಮಾನ ಆಗಿಲ್ಲ: ಸಿಎಂ ಸಿದ್ದರಾಮಯ್ಯ

ಹಂಪಿ ವಿರೂಪಾಕ್ಷ ದೇವಸ್ಥಾನ: ವಸ್ತ್ರಸಂಹಿತೆ ಜಾರಿ

ಮುಜರಾಯಿ ಇಲಾಖೆಗೆ ಒಳಪಟ್ಟಿರುವ ಹಂಪಿಯ ವಿರೂಪಾಕ್ಷ ದೇವಸ್ಥಾನದಲ್ಲಿ ಶುಕ್ರವಾರದಿಂದ ವಸ್ತ್ರಸಂಹಿತೆ ಜಾರಿಗೆ ಬಂದಿದೆ. ಬರ್ಮುಡ, ಜೀನ್ಸ್‌ ಧರಿಸಿಕೊಂಡು ಬಂದವರು ಇನ್ನು ಮುಂದೆ ಪಂಚೆ, ಶಲ್ಯ ತೊಡುವುದನ್ನು ಕಡ್ಡಾಯಗೊಳಿಸಲಾಗಿದೆ.
Last Updated 26 ಜನವರಿ 2024, 22:23 IST
ಹಂಪಿ ವಿರೂಪಾಕ್ಷ ದೇವಸ್ಥಾನ: ವಸ್ತ್ರಸಂಹಿತೆ ಜಾರಿ

‘100ಕ್ಕೂ ಹೆಚ್ಚು ದೇಗುಲಗಳಲ್ಲಿ ವಸ್ತ್ರಸಂಹಿತೆ’

ಜಿಲ್ಲಾ ಮಟ್ಟದ ದೇವಸ್ಥಾನಗಳ ಅಧಿವೇಶನ ಪರಿಷತ್ತು ಸಭೆ
Last Updated 26 ಜನವರಿ 2024, 22:21 IST
fallback

ಪಿಎಸ್‌ಐ ಪರೀಕ್ಷೆ: ಜೀನ್ಸ್ ಪ್ಯಾಂಟ್‌, ಶೂ ನಿಷೇಧ

ಕೆಇಎಯಿಂದ ವಸ್ತ್ರ ಸಂಹಿತೆ ಜಾರಿ * ನಿಯಮ ಪಾಲಿಸದಿದ್ದರೆ ಕ್ರಮದ ಎಚ್ಚರಿಕೆ
Last Updated 16 ಜನವರಿ 2024, 14:40 IST
ಪಿಎಸ್‌ಐ ಪರೀಕ್ಷೆ: ಜೀನ್ಸ್ ಪ್ಯಾಂಟ್‌, ಶೂ ನಿಷೇಧ
ADVERTISEMENT

ಬೆಂಗಳೂರು | ಖಾಸಗಿ ದೇವಸ್ಥಾನಗಳಲ್ಲಿ ಸಭ್ಯ ಉಡುಪು ನಿಯಮ ಪಾಲನೆ

ದೇವಸ್ಥಾನಗಳಿಗೆ ಬರುವವರು ಸಭ್ಯ ಉಡುಪು ಧರಿಸಬೇಕು ಎಂಬ ನಿಯಮವನ್ನು ಎಲ್ಲ ಖಾಸಗಿ ದೇವಸ್ಥಾನಗಳಲ್ಲಿ ಜಾರಿ ಮಾಡುವ ಅಭಿಯಾನವನ್ನು ಕರ್ನಾಟಕ ದೇವಸ್ಥಾನ, ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ ಆರಂಭಿಸಿದೆ.
Last Updated 11 ಜನವರಿ 2024, 15:11 IST
ಬೆಂಗಳೂರು | ಖಾಸಗಿ ದೇವಸ್ಥಾನಗಳಲ್ಲಿ ಸಭ್ಯ ಉಡುಪು ನಿಯಮ ಪಾಲನೆ

ಸಭ್ಯ ಉಡುಪು ತೊಟ್ಟರೆ ಮಾತ್ರ ಜಗನ್ನಾಥನ ದರ್ಶನ: ಇಂದಿನಿಂದಲೇ ವಸ್ತ್ರಸಂಹಿತೆ ಜಾರಿ

ಪುರಿ ಜಗನ್ನಾಥ ದೇಗುಲಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಇಂದಿನಿಂದ (ಸೋಮವಾರ) ವಸ್ತ್ರಸಂಹಿತೆ ‌ಕಡ್ಡಾಯಗೊಳಿಸಲಾಗಿದೆ.
Last Updated 1 ಜನವರಿ 2024, 10:41 IST
ಸಭ್ಯ ಉಡುಪು ತೊಟ್ಟರೆ ಮಾತ್ರ ಜಗನ್ನಾಥನ ದರ್ಶನ: ಇಂದಿನಿಂದಲೇ ವಸ್ತ್ರಸಂಹಿತೆ ಜಾರಿ

ಜನವರಿ 1 ರಿಂದ ಪುರಿ ಜಗನ್ನಾಥ ದೇವಾಲಯದಲ್ಲಿ ವಸ್ತ್ರಸಂಹಿತೆ ಜಾರಿ

ಪುರಿ ಜಗನ್ನಾಥ ದೇವಾಲಯಕ್ಕೆ ಆಗಮಿಸುವ ಭಕ್ತಾದಿಗಳಿಗೆ ವಸ್ತ್ರಸಂಹಿತೆ ರೂಪಿಸಲಾಗಿದ್ದು, ಜನವರಿ 1 ರಿಂದ ಜಾರಿಗೆ ಬರಲಿದೆ ಎಂದು ದೇವಸ್ಥಾನದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 12 ಅಕ್ಟೋಬರ್ 2023, 10:38 IST
ಜನವರಿ 1 ರಿಂದ ಪುರಿ ಜಗನ್ನಾಥ ದೇವಾಲಯದಲ್ಲಿ ವಸ್ತ್ರಸಂಹಿತೆ ಜಾರಿ
ADVERTISEMENT
ADVERTISEMENT
ADVERTISEMENT