Summer Fashion | ಬೇಸಿಗೆಗೆ ಸೊಬಗಿನ ಉಡುಗೆ
ನಡುನೆತ್ತಿ ಸುಡುವ ಬಿಸಿಲು ಹೆಚ್ಚಾಗುತ್ತಿದ್ದಂತೆ ಚರ್ಮದ ಕೋಶಗಳೆಲ್ಲ ಉಸಿರಾಡಬೇಕೆನ್ನುತ್ತವೆ. ಬೆವರ ಹನಿಗಳು ಮುತ್ತಿನ ಮಾಲೆಯಾಗಿ ಚರ್ಮವನ್ನಲಂಕರಿಸುವಾಗ ವಸ್ತ್ರವೈರಾಗ್ಯ ಮೂಡುವುದು ಸಹಜ. ಬೇಸಿಗೆಯ ಬೇಗೆಯನ್ನು ಹೀರಿ, ಆರಾಮದಾಯಕ ಅನುಭವ ನೀಡಬಲ್ಲ ವಸ್ತ್ರಗಳ ಆಯ್ಕೆ ಮಾಡುವುದು ಹೇಗೆ?Last Updated 14 ಮಾರ್ಚ್ 2025, 23:24 IST