ನವದೆಹಲಿ: ನ್ಯೂಯಾರ್ಕ್ ಟೈಮ್ಸ್ ಬಿಡುಗಡೆ ಮಾಡಿದ 2025ರ ಅತ್ಯಂತ ಸ್ಟೈಲಿಶ್ ವ್ಯಕ್ತಿಗಳ ಪಟ್ಟಿಯಲ್ಲಿ ಬಾಲಿವುಡ್ ಬಾದ್ಷಾ ಶಾರುಕ್ ಖಾನ್ ಸ್ಥಾನ ಪಡೆದಿದ್ದಾರೆ.

ನ್ಯೂಯಾರ್ಕ್ ಟೈಮ್ಸ್ ಪ್ರಕಟಿಸಿದ 67 ಅತ್ಯಂತ ಸ್ಟೈಲಿಶ್ ವ್ಯಕ್ತಿಗಳ ಪೈಕಿ ಶಾರುಕ್ ಖಾನ್ ಕೂಡ ಸ್ಥಾನ ಪಡೆದಿರುವುದು ವಿಶೇಷ.

ಈ ಪಟ್ಟಿಯಲ್ಲಿ ಸಬ್ರಿನಾ ಕಾರ್ಪೆಂಟರ್, ಡೋಚಿ ವಿವಿಯನ್ ವಿಲ್ಸನ್, ನಿಕೋಲ್ ಶೆರ್ಜಿಂಗರ್, ವಾಲ್ಟನ್ ಗೊಗ್ಗಿನ್ಸ್, ಜೆನ್ನಿಫರ್ ಲಾರೆನ್ಸ್, ಶೈ ಗಿಲ್ಜಿಯಸ್-ಅಲೆಕ್ಸಾಂಡರ್, ಕೋಲ್ ಎಸ್ಕೋಲಾ ಸೇರಿದಂತೆ ನೋಹ್ ವೈಲ್ ಸಹ ಸ್ಥಾನ ಗಳಿಸಿದ್ದಾರೆ.
.ಮದ್ರಾಸ್ HC ನ್ಯಾ. ಸ್ವಾಮಿನಾಥನ್ ಪದಚ್ಯುತಿಗೆ ಇಂಡಿಯಾ ಬಣದ ಪಣ: ಏನಿದು ವಿವಾದ?.ಮತದಾನಕ್ಕೆ ಬಂದ ಮಹಿಳೆ ಅಪಹರಣ, ಚಿನ್ನಾಭರಣ ದೋಚಿದ ದುಷ್ಕರ್ಮಿಗಳು.
ಈ ವರ್ಷದ ಆರಂಭದಲ್ಲಿ ನಡೆದ ಮೆಟ್ ಗಾಲಾದಲ್ಲಿ ಕಾಣಿಸಿಕೊಂಡ ಶಾರುಕ್ ಖಾನ್, ವಿಶಿಷ್ಟ ಉಡುಪಿನಿಂದ ಗಮನ ಸೆಳೆದಿದ್ದರು. ಶಾರುಕ್ ಖಾನ್ ಅವರು ಪ್ರಸಿದ್ಧ ವಿನ್ಯಾಸಕ ಸಬ್ಯಸಾಚಿ ಮುಖರ್ಜಿ ವಿನ್ಯಾಸಗೊಳಿಸಿದ ಉಡುಗೆ ತೊಟ್ಟಿದ್ದರು. ಇವರ ಆ ಲುಕ್ ನ್ಯೂಯಾರ್ಕ್ ಟೈಮ್ಸ್ ಬಿಡುಗಡೆ ಅತ್ಯಂತ ಸ್ಟೈಲಿಶ್ ವ್ಯಕ್ತಿಗಳ ಪಟ್ಟಿಗೆ ಸೇರಲು ಕಾರಣವಾಗಿದೆ.

ಶಾರುಕ್ ಲುಕ್ ಹೇಗಿತ್ತು?

ಶಾರುಕ್ ಖಾನ್ ಅವರು ಕಪ್ಪು ಬಣ್ಣದ ಸೂಟ್ ಮಾದರಿ ಉಡುಗೆ ತೊಟ್ಟಿದ್ದರು. ಸ್ಟೈಲಿಶ್ ಕೇಶ ವಿನ್ಯಾಸ ಆ ಲುಕ್ಗೆ ಹೇಳಿಮಾಡಿಸಿದಂತಿತ್ತು. ಕೊರಳಿಗೆ ವಿವಿಧ ಬಗೆಯ ಸರಮಾಲೆಗಳನ್ನು ಧರಿಸಿದ್ದರು. ಕೆ ಮತ್ತು ಎಸ್ಕೆ ಎಂಬ ಅಕ್ಷರಗಳ ಪೆಂಡೆಂಟ್ ಧರಿಸಿದ್ದರು. ರಾಜದಂಡ ಕೈಯಲ್ಲಿ ಹಿಡಿದು ಮೆಟ್ ಗಾಲಾದಲ್ಲಿ ಹೆಜ್ಜೆ ಹಾಕಿದ್ದರು.

ಇದೇ ಮೊದಲ ಬಾರಿಗೆ ಮೆಟ್ ಗಾಲಾದಲ್ಲಿ ಶಾರುಕ್ ಖಾನ್ ಕಾಣಿಸಿಕೊಂಡಿದ್ದರು.
.ಧುರಂಧರ್ ಯುನಿವರ್ಸ್ನ ಕರಾಳ ಲೋಕ ನೋಡಬೇಕಾದರೆ ಕೋಲ್ಕತ್ತಕ್ಕೆ ಬನ್ನಿ: ಬಂಗಾಳ BJP.LEPAKSHI | ‘ಗಾಳಿಯಲ್ಲಿ ತೇಲುತ್ತೆ ಈ ಕಂಬ’: ಇದು ಎಲ್ಲಿಯೂ ಕಾಣಸಿಗದ ಅದ್ಭುತ.ಕಾನೂನುಗಳು ಜನರ ಒಳಿತಿಗೇ ಹೊರತು, ಹೊರೆಯಾಗಲು ಅಲ್ಲ: PM ಮೋದಿ.ಕಾನೂನುಗಳು ಜನರ ಒಳಿತಿಗೇ ಹೊರತು, ಹೊರೆಯಾಗಲು ಅಲ್ಲ: PM ಮೋದಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.