2025ರ ಸ್ಟೈಲಿಶ್ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಸೂಪರ್ಸ್ಟಾರ್! ಇವರೇ ನೋಡಿ
Stylish Icons: ನ್ಯೂಯಾರ್ಕ್ ಟೈಮ್ಸ್ ಪ್ರಕಟಿಸಿದ 67 ಅತ್ಯಂತ ಸ್ಟೈಲಿಶ್ ವ್ಯಕ್ತಿಗಳ ಪೈಕಿ ಶಾರುಕ್ ಖಾನ್ ಕೂಡ ಸ್ಥಾನ ಪಡೆದಿರುವುದು ವಿಶೇಷ. ಮೆಟ್ ಗಾಲಾದಲ್ಲಿ ಅವರ ಲುಕ್ ಗಮನ ಸೆಳೆದಿದೆ.Last Updated 9 ಡಿಸೆಂಬರ್ 2025, 11:36 IST