ಗುರುವಾರ, 3 ಜುಲೈ 2025
×
ADVERTISEMENT

womens

ADVERTISEMENT

ಮಹಿಳಾ ಉದ್ಯಮಿಯಾಗಲು ಕೌಶಲ, ಶ್ರದ್ಧೆ ಅಗತ್ಯ: ರಜನಿ ರಾವ್

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ
Last Updated 18 ಮಾರ್ಚ್ 2025, 14:05 IST
ಮಹಿಳಾ ಉದ್ಯಮಿಯಾಗಲು ಕೌಶಲ, ಶ್ರದ್ಧೆ ಅಗತ್ಯ: ರಜನಿ ರಾವ್

ಮಹಿಳೆಯರ ಪರ್ಸ್‌ನಲ್ಲಿ ಆತ್ಮರಕ್ಷಣೆಗೆ ಚಾಕು, ಮೆಣಸಿನ ಪುಡಿ ಇರಲಿ: ಮಹಾ ಸಚಿವ

'ಮಹಿಳೆಯರು ಆತ್ಮರಕ್ಷಣೆಗಾಗಿ ತಮ್ಮ ಪರ್ಸ್‌ನಲ್ಲಿ ಲಿಪ್‌ಸ್ಟಿಕ್ ಜೊತೆ ಚಾಕು, ಮೆಣಸಿನ ಪುಡಿ ಇರಿಸಬೇಕು' ಎಂದು ಮಹಾರಾಷ್ಟ್ರದ ಸಚಿವ ಗುಲಾಬ್‌ರಾವ್ ಪಾಟೀಲ್ ಇಂದು (ಶನಿವಾರ) ಹೇಳಿಕೆ ನೀಡಿದ್ದಾರೆ.
Last Updated 8 ಮಾರ್ಚ್ 2025, 14:13 IST
ಮಹಿಳೆಯರ ಪರ್ಸ್‌ನಲ್ಲಿ ಆತ್ಮರಕ್ಷಣೆಗೆ ಚಾಕು, ಮೆಣಸಿನ ಪುಡಿ ಇರಲಿ: ಮಹಾ ಸಚಿವ

ಶಿರಸಿ | ಮಹಿಳಾ ಉತ್ಸವ: 200ಕ್ಕೂ ಅಧಿಕ ಜನ ಭಾಗಿ

ಶಿರಸಿ: ತಾಲ್ಲೂಕಿನ ಕಾನಗೋಡ‌ನ ಶ್ರೀಸಿದ್ದಿ‌ ಮಹಿಳಾ‌ ಮಂಡಳಿಯ ಮಹಿಳಾ ಉತ್ಸವದ ಅಂಗವಾಗಿ ಮಹಿಳೆಯರಿಗೆ ಹಾಗೂ ಯುವತಿಯರಿಗೆ ವಿವಿಧ ಸ್ಪರ್ಧೆ, ಪಂಚಾಯಿತಿ ವ್ಯಾಪ್ತಿಯ ಮಾಹಿತಿ ಕೈಪಿಡಿ ಬಿಡುಗಡೆ, ಬಹುಮಾನ ವಿತರಣೆ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
Last Updated 10 ಫೆಬ್ರುವರಿ 2025, 13:39 IST
ಶಿರಸಿ | ಮಹಿಳಾ ಉತ್ಸವ: 200ಕ್ಕೂ ಅಧಿಕ ಜನ ಭಾಗಿ

ರಾಜ್ಯದಲ್ಲಿ ಮಹಿಳೆಯರಿಗಿಲ್ಲ ರಕ್ಷಣೆ: ಅಶೋಕ

‘ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ದಿನಕ್ಕೊಂದು ಅತ್ಯಾಚಾರಗಳು ನಡೆಯುತ್ತಿದ್ದು, ರಾಜ್ಯದ ಜನತೆಯನ್ನು ಬೆಚ್ಚಿಬೀಳಿಸುತ್ತಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಆತಂಕ ವ್ಯಕ್ತಪಡಿಸಿದ್ದಾರೆ.
Last Updated 2 ಫೆಬ್ರುವರಿ 2025, 15:36 IST
ರಾಜ್ಯದಲ್ಲಿ ಮಹಿಳೆಯರಿಗಿಲ್ಲ ರಕ್ಷಣೆ: ಅಶೋಕ

Budget 2025 LIVE: ರಕ್ಷಣಾ ಕ್ಷೇತ್ರಕ್ಕೆ ಗರಿಷ್ಠ; ವಿಜ್ಞಾನ ಕ್ಷೇತ್ರಕ್ಕೆ ಕನಿಷ್ಠ ಅನುದಾನ

Budget 2025 Live News: ಸಂಸತ್‌ನಲ್ಲಿ ಬಜೆಟ್‌ ಕಲಾಪ ಆರಂಭವಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ವಿರೋಧ ಪಕ್ಷಗಳ ಗದ್ದಲದ ನಡುವೆಯೇ 2025–26ನೇ ಸಾಲಿನ ಕೇಂದ್ರ ಬಜೆಟ್‌ ಅನ್ನು ಮಂಡಿಸುತ್ತಿದ್ದಾರೆ.
Last Updated 1 ಫೆಬ್ರುವರಿ 2025, 12:26 IST
Budget 2025 LIVE: ರಕ್ಷಣಾ ಕ್ಷೇತ್ರಕ್ಕೆ ಗರಿಷ್ಠ; ವಿಜ್ಞಾನ ಕ್ಷೇತ್ರಕ್ಕೆ ಕನಿಷ್ಠ ಅನುದಾನ

Union Budget 2025: ಕೇಂದ್ರ ಬಜೆಟ್ ನೇರ ಪ್ರಸಾರ ಎಲ್ಲಿ?

Budget 2025 LIVE, Nirmala Sitharaman Speech Updates: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಸತತ 8ನೇ ಬಜೆಟ್ ಮಂಡನೆಗೆ ಸಜ್ಜಾಗಿದ್ದಾರೆ.
Last Updated 1 ಫೆಬ್ರುವರಿ 2025, 2:50 IST
Union Budget 2025: ಕೇಂದ್ರ ಬಜೆಟ್ ನೇರ ಪ್ರಸಾರ ಎಲ್ಲಿ?

Australian Open: ಸಬಲೆಂಕಾ ಹ್ಯಾಟ್ರಿಕ್ ಕನಸು ಭಗ್ನ, ಕೀಸ್‌‌ಗೆ ಚೊಚ್ಚಲ ಕಿರೀಟ

ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್‌ಸ್ಲಾಮ್ ಟೆನಿಸ್ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಅಮೆರಿಕದ ಮ್ಯಾಡಿಸನ್ ಕೀಸ್‌ ಚೊಚ್ಚಲ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
Last Updated 25 ಜನವರಿ 2025, 11:06 IST
Australian Open: ಸಬಲೆಂಕಾ ಹ್ಯಾಟ್ರಿಕ್ ಕನಸು ಭಗ್ನ, ಕೀಸ್‌‌ಗೆ ಚೊಚ್ಚಲ ಕಿರೀಟ
ADVERTISEMENT

ಸ್ತ್ರೀಯರು ನಿರ್ಭಯದಿಂದ ಓಡಾಡುವ ಸ್ಥಿತಿಯಿಲ್ಲ: ಮಾಜಿ ಸಚಿವೆ ಲೀಲಾದೇವಿ

ಮಾಜಿ ಸಚಿವೆ ಲೀಲಾದೇವಿ ಆರ್‌. ಪ್ರಸಾದ್ ಅಭಿಮತ
Last Updated 17 ಅಕ್ಟೋಬರ್ 2024, 15:33 IST
ಸ್ತ್ರೀಯರು ನಿರ್ಭಯದಿಂದ ಓಡಾಡುವ ಸ್ಥಿತಿಯಿಲ್ಲ: ಮಾಜಿ ಸಚಿವೆ ಲೀಲಾದೇವಿ

ಸನ್‌ವರ್ತ್ ಅಪಾರ್ಟ್‌ಮೆಂಟ್‌ ಸೆಕ್ಯೂರಿಟಿ ಗಾರ್ಡ್ ಮೇಲೆ ಯುವಕನಿಂದ ಹಲ್ಲೆ

‘ನಾನು ಡಿಸಿಪಿ ಮಗ ಗೊತ್ತಾ’ ಎಂದು ಯುವಕ ದರ್ಪ
Last Updated 21 ಸೆಪ್ಟೆಂಬರ್ 2024, 4:59 IST
ಸನ್‌ವರ್ತ್ ಅಪಾರ್ಟ್‌ಮೆಂಟ್‌ ಸೆಕ್ಯೂರಿಟಿ ಗಾರ್ಡ್ ಮೇಲೆ ಯುವಕನಿಂದ ಹಲ್ಲೆ

ಚಳ್ಳಕೆರೆ: ಜನಪದರ ಆರಾಧ್ಯ ದೈವ ‘ಜೋಕುಮಾರಸ್ವಾಮಿ’

ಗಂಗಾಮತಸ್ಥ ಸಮುದಾಯದ ಮಹಿಳೆಯರಿಂದ ವಿಶಿಷ್ಟ ಆಚರಣೆ
Last Updated 11 ಸೆಪ್ಟೆಂಬರ್ 2024, 6:28 IST
ಚಳ್ಳಕೆರೆ: ಜನಪದರ ಆರಾಧ್ಯ ದೈವ ‘ಜೋಕುಮಾರಸ್ವಾಮಿ’
ADVERTISEMENT
ADVERTISEMENT
ADVERTISEMENT