ಧೀರೆನ್, ಅಮೃತಾ ಪ್ರೇಮ್ ನಟನೆಯ ‘ಪಬ್ಬಾರ್’ ಚಿತ್ರದ ಟೀಸರ್ ಬಿಡುಗಡೆ
Pubbar Teaser: ಪೂರ್ಣಿಮಾ ರಾಜ್ಕುಮಾರ್ ಪುತ್ರನಾದ ಧೀರೆನ್ ನಟನೆಯ ‘ಪಬ್ಬಾರ್’ ಚಿತ್ರದ ಟೀಸರ್ ಅನ್ನು ಗೀತಾ ಪಿಕ್ಚರ್ಸ್ ಯೂಟ್ಯೂಬ್ ಚಾನಲ್ನಲ್ಲಿ ಬಿಡುಗಡೆ ಮಾಡಿದೆ. ಈ ಚಿತ್ರದಲ್ಲಿ ಧೀರೆನ್ ಪೊಲೀಸ್ ಅಧಿಕಾರಿಯಾಗಿ ನಟಿಸುತ್ತಿದ್ದಾರೆ.Last Updated 16 ಜನವರಿ 2026, 8:34 IST