ಚೆನ್ನೈ: ನಿರ್ದೇಶಕ ಆಟ್ಲಿ ಮತ್ತು ಪತ್ನಿ ಪ್ರಿಯಾ ಮೋಹನ್ ದಂಪತಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಈ ಸಂಬಂಧ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಆಟ್ಲಿ, ನಮ್ಮ ಮನೆಗೆ ಹೊಸ ಸದಸ್ಯನ ಸೇರ್ಪಡೆಯಾಗುತ್ತಿದೆ. ನಿಮ್ಮೆಲ್ಲರ ಆಶೀರ್ವಾದ, ಪ್ರೀತಿ ಮತ್ತು ಪ್ರಾರ್ಥನೆಗಳು ಸದಾ ಹೀಗೆ ಇರಲಿ ಎಂದು ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.

ಅರುಣ್ ಕುಮಾರ್ ಆಟ್ಲಿ ಅವರ ನಿಜವಾದ ಹೆಸರು. 2014ರಲ್ಲಿ ಹಸೆಮಣೆ ಏರಿದ್ದ ಈ ದಂಪತಿ, 2023ರಲ್ಲಿ ಮೊದಲ ಮಗುವನ್ನು ಸ್ವಾಗತಿಸಿದ್ದರು.
.ಸೋಲಿನ ಸುಳಿ: ಗೌತಿ ಕೋಚ್ ಆದ ಬಳಿಕ 'ಗಂಭೀರ’ ಸ್ಥಿತಿಯಲ್ಲಿ ಟೀಂ ಇಂಡಿಯಾ.ಪಂಚಾಯಿತಿ ಅಧ್ಯಕ್ಷರೇ ಅಧಿಕಾರ ಬಿಡಾಕಿಲ್ಲ, ಇನ್ನು, CM ಸ್ಥಾನ ಸುಲಭವೇ? DK ಸುರೇಶ್.
'ರಾಜಾ ರಾಣಿ', 'ಥೇರಿ', 'ಮರ್ಸಲ್' ಮತ್ತು 'ಬಿಗಿಲ್' ಮುಂತಾದ ಸೂಪರ್ ಹಿಟ್ ಚಿತ್ರಗಳನ್ನು ಆಟ್ಲಿ ನಿರ್ದೇಶನ ಮಾಡಿದ್ದಾರೆ. ಬಾಕ್ಸ್ ಆಫೀಸ್ನಲ್ಲಿ ಕಮಾಲ್ ಮಾಡಿದ್ದ ಸೂಪರ್ಸ್ಟಾರ್ ಶಾರುಖ್ ಖಾನ್ ಅಭಿನಯದ ಜವಾನ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದರು.

ಪ್ರಸ್ತುತ ಆಟ್ಲಿ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ದೀಪಿಕಾ ಪಡುಕೋಣೆ ಕಾಣಿಸಿಕೊಂಡಿರುವ ಇನ್ನೂ ಹೆಸರಿಡದ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.
.ಝೀರೊ ಟು ಹೀರೊ : ಬಿಗ್ಬಾಸ್ ವಿನ್ನರ್ ಗಿಲ್ಲಿಗೆ ಶುಭ ಕೋರಿದ ಕಾವ್ಯ ಶೈವ.ಮಂಗಳೂರು; ಹೊಯ್ಗೆಬಜಾರ್ ಬಳಿಯ ಆಲ್ಬುಕರ್ಕ್ ಹೆಂಚಿನ ಕಾರ್ಖಾನೆಗೆ ಬೆಂಕಿ.ರಾಜ್ಯಪಾಲರು ಸಂಪುಟ ನೀಡಿದ ಭಾಷಣದ ಕೆಲವು ಭಾಗಗಳನ್ನು ಓದಿಲ್ಲ: ಸಿಎಂ ವಿಜಯನ್ ಆರೋಪ.ಪದೇ ಪದೇ ಮೈಕ್ ಆಫ್ ಮಾಡಲಾಗುತ್ತಿತ್ತು:ಸದನದಿಂದ ಹೊರಬಂದ ತ.ನಾಡು ರಾಜ್ಯಪಾಲರ ಉತ್ತರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.