ಬುಧವಾರ, 22 ಅಕ್ಟೋಬರ್ 2025
×
ADVERTISEMENT

Tollywood Film Industry

ADVERTISEMENT

ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ನಿಶ್ಚಿತಾರ್ಥ: ಫೆಬ್ರುವರಿಯಲ್ಲಿ ಮದುವೆ?

Rashmika Vijay Engagement: ನ್ಯಾಷನಲ್‌ ಕ್ರಶ್ ಎಂದೇ ಖ್ಯಾತರಾಗಿರುವ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರು ನಟ ವಿಜಯ್ ದೇವರಕೊಂಡ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Last Updated 5 ಅಕ್ಟೋಬರ್ 2025, 5:44 IST
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ನಿಶ್ಚಿತಾರ್ಥ: ಫೆಬ್ರುವರಿಯಲ್ಲಿ ಮದುವೆ?

Visual Story: ಮಗಧೀರ ಚಿತ್ರದಲ್ಲಿ ಮೋಡಿ ಮಾಡಿದ್ದ ಕಾಜಲ್‌ ಇತ್ತೀಚಿನ ಚಿತ್ರಗಳು..

Kajal Aggarwal Latest Pics: ಲಕ್ಷ್ಮೀ ಕಲ್ಯಾಣಂ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಕಾಜಲ್‌ ಅಗರ್‌ವಾಲ್‌, ಮಗಧೀರ ಮೂಲಕ ಹೆಚ್ಚು ಜನಪ್ರಿಯತೆ ಪಡೆದು ಹಲವು ಹಿಟ್‌ ಚಿತ್ರಗಳಲ್ಲಿ ನಟಿಸಿದ್ದಾರೆ.
Last Updated 21 ಸೆಪ್ಟೆಂಬರ್ 2025, 7:33 IST
Visual Story: ಮಗಧೀರ ಚಿತ್ರದಲ್ಲಿ ಮೋಡಿ ಮಾಡಿದ್ದ ಕಾಜಲ್‌ ಇತ್ತೀಚಿನ ಚಿತ್ರಗಳು..

Tollywood Cinema Offer|ಅಯ್ಯೋ ಶಿವನೇ ಚಿತ್ರದ ನಟಿ ಮಲೈಕಾಗೆ ಟಾಲಿವುಡ್‌ ಆಹ್ವಾನ

Tollywood Entry: ನಟ ಚಿಕ್ಕಣ್ಣ ನಟನೆಯ ‘ಉಪಾಧ್ಯಕ್ಷ’ ಸಿನಿಮಾ ಮೂಲಕ ಕಿರುತೆರೆಯಿಂದ ಚಂದನವನದ ಪಯಣ ಆರಂಭಿಸಿದ್ದ ನಟಿ ಮಲೈಕಾ ಟಿ. ವಸುಪಾಲ್ ನಟನೆಯ ‘ಕಲ್ಟ್‌’ ಬಿಡುಗಡೆಗೆ ಸಜ್ಜಾಗುತ್ತಿದೆ. ಸಿನಿಮಾದ ‘ಅಯ್ಯೋ ಶಿವನೇ’ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ.
Last Updated 15 ಸೆಪ್ಟೆಂಬರ್ 2025, 23:30 IST
Tollywood Cinema Offer|ಅಯ್ಯೋ ಶಿವನೇ ಚಿತ್ರದ ನಟಿ ಮಲೈಕಾಗೆ ಟಾಲಿವುಡ್‌ ಆಹ್ವಾನ

ತೆಲುಗು ನಟ ಮೆಗಾಸ್ಟಾರ್‌ ಚಿರಂಜೀವಿ ಹುಟ್ಟುಹಬ್ಬದಂದು ಹೊಸ ಸಿನಿಮಾ ಘೋಷಣೆ

Telugu Megastar Chiranjeevi: ತೆಲುಗು ನಟ ಮೆಗಾಸ್ಟಾರ್‌ ಚಿರಂಜೀವಿ ಅವರ ಹುಟ್ಟುಹಬ್ಬದ ಪ್ರಯುಕ್ತ ಹೊಸ ಸಿನಿಮಾ ಘೋಷಿಸಲಾಗಿದೆ. ಶುಕ್ರವಾರ ಚಿರಂಜೀವಿ ಅವರು 70ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿರು. ಈ ವೇಳೆ ಇನ್ನೂ ಹೆಸರಿಡದ ನಟನ 158ನೇ ಸಿನಿಮಾವನ್ನು ಚಿತ್ರತಂಡ ಘೋಷಿಸಿದೆ.
Last Updated 23 ಆಗಸ್ಟ್ 2025, 13:46 IST
ತೆಲುಗು ನಟ ಮೆಗಾಸ್ಟಾರ್‌ ಚಿರಂಜೀವಿ ಹುಟ್ಟುಹಬ್ಬದಂದು ಹೊಸ ಸಿನಿಮಾ ಘೋಷಣೆ

ಆನ್‌ಲೈನ್‌ ಬೆಟ್ಟಿಂಗ್‌: ಇ.ಡಿ ಎದುರು ವಿಚಾರಣೆಗೆ ಹಾಜರಾದ ನಟಿ ಮಂಚು ಲಕ್ಷ್ಮಿ

ED Investigation: ಆನ್‌ಲೈನ್‌ ಬೆಟ್ಟಿಂಗ್‌ ಹಾಗೂ ಜೂಜಾಟಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ನಟಿ ಮಂಚು ಲಕ್ಷ್ಮಿ ಅವರು ಹೈದರಾಬಾದ್‌ನ ಜಾರಿ ನಿರ್ದೇಶನಾಲಯದ ಎದುರು ವಿಚಾರಣೆಗೆ ಹಾಜರಾದರು.
Last Updated 13 ಆಗಸ್ಟ್ 2025, 7:10 IST
ಆನ್‌ಲೈನ್‌ ಬೆಟ್ಟಿಂಗ್‌: ಇ.ಡಿ ಎದುರು ವಿಚಾರಣೆಗೆ ಹಾಜರಾದ ನಟಿ ಮಂಚು ಲಕ್ಷ್ಮಿ

ಆನ್‌ಲೈನ್‌ ಬೆಟ್ಟಿಂಗ್‌: ಇ.ಡಿ ಎದುರು ವಿಚಾರಣೆಗೆ ಹಾಜರಾದ ನಟ ರಾಣಾ ದಗ್ಗುಬಾಟಿ

ED Investigation on Online Betting: ಆನ್‌ಲೈನ್‌ನಲ್ಲಿ ಬೆಟ್ಟಿಂಗ್‌ ಹಾಗೂ ಜೂಜಾಟಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ನಟ ರಾಣಾ ದಗ್ಗುಬಾಟಿ ಅವರು ನಗರದ ಜಾರಿ ನಿರ್ದೇಶನಾಲಯದ (ಇ.ಡಿ) ಎದುರು ಸೋಮವಾರ ವಿಚಾರಣೆಗೆ ಹಾಜರಾಗಿದ್ದಾರೆ.
Last Updated 11 ಆಗಸ್ಟ್ 2025, 6:18 IST
ಆನ್‌ಲೈನ್‌ ಬೆಟ್ಟಿಂಗ್‌: ಇ.ಡಿ ಎದುರು ವಿಚಾರಣೆಗೆ ಹಾಜರಾದ ನಟ ರಾಣಾ ದಗ್ಗುಬಾಟಿ

Tollywood: ತೆಲುಗಿನಲ್ಲಿ ದುಲ್ಕರ್‌ ಸಲ್ಮಾನ್‌ ಹೊಸ ಚಿತ್ರಕ್ಕೆ ಚಾಲನೆ

Telugu Film Launch: ಮಲಯಾಳ ನಟ ದುಲ್ಕರ್‌ ಸಲ್ಮಾನ್‌ ತೆಲುಗಿನಲ್ಲಿ ಗಟ್ಟಿಯಾಗಿ ನೆಲೆಯೂರುತ್ತಿದ್ದಾರೆ. ಟಾಲಿವುಡ್‌ನಲ್ಲಿ ಅವರ ಹೊಸ ಚಿತ್ರವೊಂದು ಇತ್ತೀಚೆಗಷ್ಟೇ ಸೆಟ್ಟೇರಿದೆ.
Last Updated 5 ಆಗಸ್ಟ್ 2025, 23:30 IST
Tollywood: ತೆಲುಗಿನಲ್ಲಿ ದುಲ್ಕರ್‌ ಸಲ್ಮಾನ್‌ ಹೊಸ ಚಿತ್ರಕ್ಕೆ ಚಾಲನೆ
ADVERTISEMENT

ತೆಲುಗು ಹಿರಿಯ ನಟ ಕೋಟಾ ಶ್ರೀನಿವಾಸ ರಾವ್ ನಿಧನ

Kota Srinivasa Rao Death: ತೆಲುಗು ಚಿತ್ರರಂಗದ ಹಿರಿಯ ನಟ ಕೋಟಾ ಶ್ರೀನಿವಾಸ ರಾವ್ (83) ಅವರು ಇಂದು (ಭಾನುವಾರ) ಮುಂಜಾನೆ 4 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ.
Last Updated 13 ಜುಲೈ 2025, 1:59 IST
ತೆಲುಗು ಹಿರಿಯ ನಟ ಕೋಟಾ ಶ್ರೀನಿವಾಸ ರಾವ್ ನಿಧನ

ತೆಲಂಗಾಣ | ಪುಷ್ಪ–2 ಚಿತ್ರ; ಅಲ್ಲು ಅರ್ಜುನ್‌ಗೆ ಅತ್ಯುತ್ತಮ ನಟ ಪ್ರಶಸ್ತಿ ಪ್ರದಾನ

ಪುಷ್ಪ–2 ಅಭಿನಯಕ್ಕಾಗಿ ಅಲ್ಲು ಅರ್ಜುನ್‌ಗೆ 'ಗದ್ದರ್ ತೆಲಂಗಾಣ ಚಲನಚಿತ್ರ ಪ್ರಶಸ್ತಿ 2024'ರ ಅತ್ಯುತ್ತಮ ನಟ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
Last Updated 15 ಜೂನ್ 2025, 3:22 IST
ತೆಲಂಗಾಣ | ಪುಷ್ಪ–2 ಚಿತ್ರ; ಅಲ್ಲು ಅರ್ಜುನ್‌ಗೆ ಅತ್ಯುತ್ತಮ ನಟ ಪ್ರಶಸ್ತಿ ಪ್ರದಾನ

ತೆಲುಗು ಸಿನಿಮಾ ವಿತರಕ, ಡ್ರಗ್ ಪೆಡ್ಲರ್ ಆರೋಪಿ ಕೆ.ಪಿ ಚೌಧರಿ ಆತ್ಮಹತ್ಯೆ

ಪ್ರಕರಣ ದಾಖಲಿಸಿಕೊಂಡಿರುವ ಉತ್ತರ ಗೋವಾ ಪೊಲೀಸರು, ಕೆ.ಪಿ ಚೌಧರಿ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಿದ್ದಾರೆ.
Last Updated 4 ಫೆಬ್ರುವರಿ 2025, 6:57 IST
ತೆಲುಗು ಸಿನಿಮಾ ವಿತರಕ, ಡ್ರಗ್ ಪೆಡ್ಲರ್ ಆರೋಪಿ ಕೆ.ಪಿ ಚೌಧರಿ ಆತ್ಮಹತ್ಯೆ
ADVERTISEMENT
ADVERTISEMENT
ADVERTISEMENT