ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

cinema director

ADVERTISEMENT

ಆರ್‌ಎಸ್‌ಎಸ್‌ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ: ನಾಗತಿಹಳ್ಳಿ ಚಂದ್ರಶೇಖರ ಸ್ಪಷ್ಟನೆ

ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಅವರು, ‘ಈ ಸಮಾರಂಭದಲ್ಲಿ ನಾನು ಭಾಗವಹಿಸುತ್ತಿಲ್ಲ.ಅದನ್ನು ನಾನು ಸ್ಪಷ್ಟಪಡಿಸಿಯೂ ಆಮಂತ್ರಣದಲ್ಲಿ ನನ್ನ ಹೆಸರು ಅಚ್ಚಾಗಿದೆ.ಅದು ‘ಆಕಸ್ಮಿಕ’ಎಂದು ಅವರು ಕ್ಷಮೆ ಯಾಚಿಸಿದ್ದಾರೆ. ಅಲ್ಲಿಗೆ ವಿಷಯ ಮುಕ್ತಾಯಗೊಂಡಿದೆ‘ ಎಂದು ಹೇಳಿದ್ದಾರೆ.
Last Updated 30 ಜೂನ್ 2023, 9:35 IST
ಆರ್‌ಎಸ್‌ಎಸ್‌ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ: ನಾಗತಿಹಳ್ಳಿ ಚಂದ್ರಶೇಖರ ಸ್ಪಷ್ಟನೆ

ನುಡಿ ನಮನ: ಭಾರತೀಯ ಕಲಾಸೂತ್ರ ಭಾಷ್ಯಕಾರ ‘ಕೆ. ವಿಶ್ವನಾಥ್‌’

ಕೆ. ವಿಶ್ವನಾಥ್‌ ಎಂದಕೂಡಲೇ ನೆನಪಾಗುತ್ತದೆ, ’ಶಂಕರಾಭರಣಂ.’
Last Updated 3 ಫೆಬ್ರುವರಿ 2023, 19:30 IST
ನುಡಿ ನಮನ: ಭಾರತೀಯ ಕಲಾಸೂತ್ರ ಭಾಷ್ಯಕಾರ ‘ಕೆ. ವಿಶ್ವನಾಥ್‌’

‘ಶಂಕರಾಭರಣಂ’ ಖ್ಯಾತಿಯ ನಿರ್ದೇಶಕ ಕೆ.ವಿಶ್ವನಾಥ್‌ ಇನ್ನಿಲ್ಲ

‘ಕಲಾ ತಪಸ್ವಿ’ ಎಂದೇ ಖ್ಯಾತರಾಗಿದ್ದ ನಿರ್ದೇಶಕ, ‘ಶಂಕರಾಭರಣಂ’ ಸೇರಿದಂತೆ ಹಲವಾರು ಶ್ರೇಷ್ಠ ಚಲಚಿತ್ರಗಳನ್ನು ನಿರ್ದೇಶಿಸಿದ್ದ ಕಾಶೀನಾಥುನಿ ವಿಶ್ವನಾಥ್ (92) ಗುರುವಾರ ತಡರಾತ್ರಿ ಇಲ್ಲಿ ನಿಧನರಾದರು. ಅವರು ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು.
Last Updated 3 ಫೆಬ್ರುವರಿ 2023, 14:01 IST
‘ಶಂಕರಾಭರಣಂ’ ಖ್ಯಾತಿಯ ನಿರ್ದೇಶಕ ಕೆ.ವಿಶ್ವನಾಥ್‌ ಇನ್ನಿಲ್ಲ

ಖ್ಯಾತ ನಿರ್ದೇಶಕ ಕೆ. ವಿಶ್ವನಾಥ್‌ ನಿಧನ: ಪ್ರಧಾನಿ ಮೋದಿ ಸೇರಿ ಗಣ್ಯರಿಂದ ಸಂತಾಪ

ಸಪ್ತಪದಿ, ಶುಭಲೇಖ, ಸಿರಿಸಿರಿ ಮುವ್ವಾ ಮುಂತಾದ ಖ್ಯಾತ ಸಿನಿಮಾಗಳ ನಿರ್ದೇಶಕ ಕಲಾ‍ತಪಸ್ವಿ ಕಾಸಿನಧುನಿ ವಿಶ್ವನಾಥ್‌ (92) ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.
Last Updated 3 ಫೆಬ್ರುವರಿ 2023, 10:16 IST
ಖ್ಯಾತ ನಿರ್ದೇಶಕ ಕೆ. ವಿಶ್ವನಾಥ್‌ ನಿಧನ: ಪ್ರಧಾನಿ ಮೋದಿ ಸೇರಿ ಗಣ್ಯರಿಂದ ಸಂತಾಪ
ADVERTISEMENT
ADVERTISEMENT
ADVERTISEMENT
ADVERTISEMENT