ಗುರುವಾರ, 3 ಜುಲೈ 2025
×
ADVERTISEMENT

Nayanatara

ADVERTISEMENT

ನನ್ನನ್ನು ‘ಲೇಡಿ ಸೂಪರ್‌ಸ್ಟಾರ್‌’ ಎಂದು ಕರೆಯಬೇಡಿ: ಅಭಿಮಾನಿಗಳಿಗೆ ನಟಿ ನಯನತಾರಾ

‘ಇನ್ನು ಮುಂದೆ ನನ್ನನ್ನು ‘ಲೇಡಿ ಸೂಪರ್‌ಸ್ಟಾರ್‌’ ಎಂದು ಕರೆಯಬೇಡಿ’ ಎಂದು ತಮಿಳು ನಟಿ ನಯನತಾರಾ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
Last Updated 5 ಮಾರ್ಚ್ 2025, 6:40 IST
ನನ್ನನ್ನು ‘ಲೇಡಿ ಸೂಪರ್‌ಸ್ಟಾರ್‌’ ಎಂದು ಕರೆಯಬೇಡಿ: ಅಭಿಮಾನಿಗಳಿಗೆ ನಟಿ ನಯನತಾರಾ

ಲೇಡಿ ಸೂಪರ್‌ ಸ್ಟಾರ್‌ ನಯನತಾರಾ ಜೀವನಾಧರಿತ ಸಾಕ್ಷ್ಯಚಿತ್ರ ನ.18ರಂದು ಬಿಡುಗಡೆ

ದಕ್ಷಿಣ ಭಾರತದ ಲೇಡಿ ಸೂಪರ್‌ ಸ್ಟಾರ್‌ ಎಂದೇ ಖ್ಯಾತಿ ಪಡೆದಿರುವ ನಟಿ ನಯನತಾರಾ ಅವರ ಜೀವನ ಆಧಾರಿತ ಸಾಕ್ಷ್ಯ ಚಿತ್ರವು ನಟಿಯ ಹುಟ್ಟುಹಬ್ಬದಂದು ಬಿಡುಗಡೆಯಾಗಲಿದೆ ಎಂದು ಒಟಿಟಿ ವೇದಿಕೆ ತಿಳಿಸಿದೆ.
Last Updated 30 ಅಕ್ಟೋಬರ್ 2024, 9:57 IST
ಲೇಡಿ ಸೂಪರ್‌ ಸ್ಟಾರ್‌ ನಯನತಾರಾ ಜೀವನಾಧರಿತ ಸಾಕ್ಷ್ಯಚಿತ್ರ ನ.18ರಂದು ಬಿಡುಗಡೆ

‌ದಾಸವಾಳ ಚಹಾದ ಬಗ್ಗೆ ಪೋಸ್ಟ್ ಹಂಚಿಕೊಂಡ ನಯನತಾರಾ: ಆಕ್ಷೇಪ ವ್ಯಕ್ತವಾಗಿದ್ದೇಕೆ?

ನಟಿ ನಯನತಾರಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ದಾಸವಾಳ ಚಹಾದ ಕುರಿತ ಪೋಸ್ಟ್‌ ಈಗ ವಿವಾದಕ್ಕೆ ಸಿಲುಕಿದೆ.
Last Updated 29 ಜುಲೈ 2024, 15:39 IST
‌ದಾಸವಾಳ ಚಹಾದ ಬಗ್ಗೆ ಪೋಸ್ಟ್ ಹಂಚಿಕೊಂಡ  ನಯನತಾರಾ: ಆಕ್ಷೇಪ ವ್ಯಕ್ತವಾಗಿದ್ದೇಕೆ?

‘ಡಿಯರ್‌ ಸ್ಟೂಡೆಂಟ್ಸ್‌’ ಚಿತ್ರದಲ್ಲಿ ಲೇಡಿ ಸೂಪರ್‌ ಸ್ಟಾರ್‌ ನಯನತಾರಾ

‘ಡಿಯರ್‌ ಸ್ಟೂಡೆಂಟ್ಸ್‌’ ಚಿತ್ರದಲ್ಲಿ ಲೇಡಿ ಸೂಪರ್‌ ಸ್ಟಾರ್‌ ನಯನತಾರಾ ಕಾಣಿಸಿಕೊಳ್ಳಲಿದ್ದಾರೆಂದು ಚಿತ್ರತಂಡ ತಿಳಿಸಿದೆ.
Last Updated 14 ಏಪ್ರಿಲ್ 2024, 10:06 IST
‘ಡಿಯರ್‌ ಸ್ಟೂಡೆಂಟ್ಸ್‌’ ಚಿತ್ರದಲ್ಲಿ ಲೇಡಿ ಸೂಪರ್‌ ಸ್ಟಾರ್‌ ನಯನತಾರಾ

PHOTOS | ಸೀರೆಯಲ್ಲಿ ಮಿಂಚಿದ ನಟಿ ನಯನತಾರಾ

ಸೀರೆಯಲ್ಲಿ ಮಿಂಚಿದ ನಟಿ ನಯನತಾರಾ
Last Updated 23 ಫೆಬ್ರುವರಿ 2024, 13:59 IST
PHOTOS | ಸೀರೆಯಲ್ಲಿ ಮಿಂಚಿದ ನಟಿ ನಯನತಾರಾ
err

ವಿವಾದದ ಸುಳಿಯಲ್ಲಿ ‘ಅನ್ನಪೂರ್ಣಿ’ ಚಿತ್ರ: ನಟಿ ನಯನತಾರಾ ವಿರುದ್ಧ ದೂರು ದಾಖಲು

ಕಾಲಿವುಡ್ ನಟಿ ನಯನತಾರಾ ನಟನೆಯ ‘ಅನ್ನಪೂರ್ಣಿ’ ಚಿತ್ರ ಇದೀಗ ವಿವಾದದ ಸುಳಿಯಲ್ಲಿ ಸಿಲುಕಿದೆ. ಸಿನಿಮಾದ ಕೆಲವು ಸನ್ನಿವೇಶಗಳು ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿವೆ ಎಂದು ಆರೋಪಿಸಿರುವ ಎರಡು ಬಲಪಂಥೀಯ ಸಂಘಟನೆಗಳು ನಯನತಾರಾ ವಿರುದ್ಧ ಪತ್ಯೇಕ ದೂರು ದಾಖಲಿಸಿವೆ.
Last Updated 11 ಜನವರಿ 2024, 14:04 IST
ವಿವಾದದ ಸುಳಿಯಲ್ಲಿ ‘ಅನ್ನಪೂರ್ಣಿ’ ಚಿತ್ರ: ನಟಿ ನಯನತಾರಾ ವಿರುದ್ಧ ದೂರು ದಾಖಲು

39ನೇ ವಸಂತಕ್ಕೆ ಕಾಲಿಟ್ಟ ಲೇಡಿ ಸೂಪರ್‌ಸ್ಟಾರ್‌ ನಯನತಾರಾ

ದಕ್ಷಿಣ ಭಾರತದ ಲೇಡಿ ಸೂಪರ್‌ ಸ್ಟಾರ್‌ ಎಂದೇ ಖ್ಯಾತಿ ಪಡೆದಿರುವ ನಟಿ ನಯನತಾರಾ ಅವರು ಇಂದು 39ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.
Last Updated 18 ನವೆಂಬರ್ 2023, 7:08 IST
39ನೇ ವಸಂತಕ್ಕೆ ಕಾಲಿಟ್ಟ ಲೇಡಿ ಸೂಪರ್‌ಸ್ಟಾರ್‌ ನಯನತಾರಾ
ADVERTISEMENT

ಜವಾನ್ ಚಿತ್ರದ ಯಶಸ್ಸಿನ ಬೆನ್ನಲ್ಲೇ ಹೊಸ ಸಾಹಸಕ್ಕೆ ಕೈಹಾಕಿದ ನಟಿ ನಯನತಾರಾ

ಶಾರುಖ್‌ ಖಾನ್ ನಟನೆಯ ಜವಾನ್ ಚಿತ್ರದಲ್ಲಿ ನಟಿಸಿದ್ದ ನಯನತಾರಾ ಅಭಿನಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾದ ಬೆನ್ನಲ್ಲೇ ಅವರು ಇದೀಗ ಮತ್ತೊಂದು ಸಾಹಸಕ್ಕೆ ಕೈಹಾಕಿದ್ದಾರೆ.
Last Updated 14 ಸೆಪ್ಟೆಂಬರ್ 2023, 11:15 IST
ಜವಾನ್ ಚಿತ್ರದ ಯಶಸ್ಸಿನ ಬೆನ್ನಲ್ಲೇ ಹೊಸ ಸಾಹಸಕ್ಕೆ ಕೈಹಾಕಿದ ನಟಿ ನಯನತಾರಾ

ಬಿಡುಗಡೆಗೂ ಮುನ್ನ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟು ಹಾಕಿದ ಜವಾನ್‌ ಚಿತ್ರ

ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರ 'ಜವಾನ್' ಚಿತ್ರ ಬಿಡುಗಡೆಗೆ ಕೌಂಟ್‌ಡೌನ್‌ ಶುರುವಾಗಿದೆ. ಅವರ (ಶಾರುಖ್‌) ಅಭಿಮಾನಿಗಳು ನೆಚ್ಚಿನ ನಟನನ್ನು ತೆರೆ ಮೇಲೆ ಕಾಣುಲು ಮುಗಂಡವಾಗಿ 6 ಲಕ್ಷ ಟಿಕೆಟ್‌ಗಳನ್ನು ಖರೀದಿಸಿದ್ದಾರೆ.
Last Updated 5 ಸೆಪ್ಟೆಂಬರ್ 2023, 6:36 IST
ಬಿಡುಗಡೆಗೂ ಮುನ್ನ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟು ಹಾಕಿದ ಜವಾನ್‌ ಚಿತ್ರ

ಜವಾನ್‌ ಚಿತ್ರ ಬಿಡುಗಡೆಗೂ ಮುನ್ನ ತಿರುಪತಿಗೆ ಭೇಟಿ ನೀಡಿದ ನಟ ಶಾರುಖ್‌ ಖಾನ್‌

ಬಾಲಿವುಡ್‌ ನಟ ಶಾರುಖ್‌ ಖಾನ್‌, ಪುತ್ರಿ ಸುಹಾನ ಖಾನ್‌ ಹಾಗೂ ನಟಿ ನಯನತಾರಾ ಇಂದು (ಮಂಗಳವಾರ) ತಿರುಪತಿಗೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ.
Last Updated 5 ಸೆಪ್ಟೆಂಬರ್ 2023, 2:53 IST
ಜವಾನ್‌ ಚಿತ್ರ ಬಿಡುಗಡೆಗೂ ಮುನ್ನ ತಿರುಪತಿಗೆ ಭೇಟಿ ನೀಡಿದ ನಟ ಶಾರುಖ್‌ ಖಾನ್‌
ADVERTISEMENT
ADVERTISEMENT
ADVERTISEMENT