‘ಜಮ್ತಾರಾ2‘ ವೆಬ್ ಸರಣಿಯ ನಾಯಕ ಸಚಿನ್ ನಿಧನ; ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ
Marathi Actor Suicide: ‘ಜಮ್ತಾರಾ2’ ಖ್ಯಾತಿಯ ಮರಾಠಿ ನಟ ಸಚಿನ್ ಚಂದವಾಡೆ (25) ಅವರು ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.Last Updated 28 ಅಕ್ಟೋಬರ್ 2025, 6:22 IST