ಗುರುವಾರ, 3 ಜುಲೈ 2025
×
ADVERTISEMENT

Sai Pallavi

ADVERTISEMENT

ನನ್ನ ವಿರುದ್ಧ ಸುಳ್ಳು ಸುದ್ದಿ ಹರಡಿದರೆ ಕಾನೂನು ಕ್ರಮ: ಸಾಯಿ ಪಲ್ಲವಿ ಎಚ್ಚರಿಕೆ

ರಾಮಾಯಣ ಚಿತ್ರದಲ್ಲಿನ ಸೀತೆಯ ಪಾತ್ರಕ್ಕಾಗಿಯೇ ಸಾಯಿ ಪಲ್ಲವಿ ಅವರು ಸಸ್ಯಾಹಾರವನ್ನು ಸೇವಿಸುತ್ತಿದ್ದಾರೆ ಎನ್ನುವ ವದಂತಿ ವಿರುದ್ಧ ಕಿಡಿಕಾರಿರುವ ನಟಿ ಸಾಯಿ ಪಲ್ಲವಿ, ‘ಅನಗತ್ಯವಾಗಿ ಸುಳ್ಳು ಸುದ್ದಿ ಹಬ್ಬಿಸಿದರೆ ಕಾನೂನಿನ ಮೂಲಕ ಉತ್ತರಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದ್ದಾರೆ.
Last Updated 12 ಡಿಸೆಂಬರ್ 2024, 6:29 IST
ನನ್ನ ವಿರುದ್ಧ ಸುಳ್ಳು ಸುದ್ದಿ ಹರಡಿದರೆ ಕಾನೂನು ಕ್ರಮ: ಸಾಯಿ ಪಲ್ಲವಿ ಎಚ್ಚರಿಕೆ

ಶ್ರೀಮುರುಳಿ ನಟನೆಯ ಬಘೀರ ಚಿತ್ರ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ

ಚಂದನವನದ ರೋರಿಂಗ್‌ ಸ್ಟಾರ್‌ ಶ್ರೀಮುರುಳಿ ನಟನೆಯ ‘ಬಘೀರ’ ಚಿತ್ರ ನೆಟ್‌ಫ್ಲಿಕ್ಸ್‌ ಒಟಿಟಿಯಲ್ಲಿ ಬಿಡುಗಡೆಯಾಗಿದೆ.
Last Updated 21 ನವೆಂಬರ್ 2024, 9:34 IST
ಶ್ರೀಮುರುಳಿ ನಟನೆಯ ಬಘೀರ ಚಿತ್ರ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ

ರಾವಣನಾಗಿ ಯಶ್‌: ‘ರಾಮಾಯಣ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ

ಬಾಲಿವುಡ್ ನಟ ರಣಬೀರ್ ಕಪೂರ್ ಮತ್ತು ನಟಿ ಸಾಯಿಪಲ್ಲವಿ ನಟನೆಯ ‘ರಾಮಾಯಣ’ ಸಿನಿಮಾ ಎರಡು ಭಾಗಗಳಾಗಿ ತೆರೆ ಮೇಲೆ ಬರಲಿದ್ದು, ಅವುಗಳ ಅಧಿಕೃತ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಿಸಿದೆ. ಸಿನಿಮಾದಲ್ಲಿ ನಟ ಯಶ್ ರಾವಣನಾಗಿ ಕಾಣಸಿಕೊಳ್ಳಲಿದ್ದಾರೆ.
Last Updated 7 ನವೆಂಬರ್ 2024, 10:53 IST
ರಾವಣನಾಗಿ ಯಶ್‌: ‘ರಾಮಾಯಣ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ

ಕನ್ನಡದಲ್ಲೂ ತೆರೆಕಾಣುತ್ತಿದೆ ‘ಅಮರನ್‌’: ಅ.31ರಂದು ಸಿನಿಮಾ ಬಿಡುಗಡೆ

ಶಿವ ಕಾರ್ತಿಕೇಯನ್‌ ಹಾಗೂ ಸಾಯಿ ಪಲ್ಲವಿ ನಟನೆಯ ಪ್ಯಾನ್‌ ಇಂಡಿಯಾ ಸಿನಿಮಾ ‘ಅಮರನ್‌’ ಅ.31ರಂದು ಬಿಡುಗಡೆಯಾಗಲಿದೆ. ಹುತಾತ್ಮ ಮೇಜರ್‌ ಮುಕುಂದ್‌ ವರದರಾಜನ್‌ ಜೀವನ ಚರಿತ್ರೆಯಾಗಿರುವ ಈ ಸಿನಿಮಾ ಕನ್ನಡದಲ್ಲೂ ಡಬ್‌ ಆಗಿ ಬಿಡುಗಡೆಯಾಗುತ್ತಿದೆ.
Last Updated 25 ಅಕ್ಟೋಬರ್ 2024, 22:56 IST
ಕನ್ನಡದಲ್ಲೂ ತೆರೆಕಾಣುತ್ತಿದೆ ‘ಅಮರನ್‌’: ಅ.31ರಂದು ಸಿನಿಮಾ ಬಿಡುಗಡೆ

ಚಂದವೆಂಬ ಮಾಯೆಯ ಹಿಂದೆ

ಎಲ್ಲರೂ ನೋಡುವುದಕ್ಕೆ ಪರಿಪೂರ್ಣರಾಗಿರುವುದಿಲ್ಲ. ದೈಹಿಕ ಭಿನ್ನತೆಗಳನ್ನು ಆಡಿಕೊಳ್ಳುವುದು ಸುಲಭ. ‘ಅಯ್ಯೋ ಕೋಲುಮುಖದವಳು, ಸಣ್ಣ ಕಣ್ಣೋಳು, ಕುದುರೆ ನಡಿಗೆಯೋಳು...‘ ಹೀಗಳೆಯುವುದು, ಜರೆಯುವುದೆಲ್ಲ ಸಾಮಾನ್ಯ.
Last Updated 19 ಅಕ್ಟೋಬರ್ 2024, 0:30 IST
ಚಂದವೆಂಬ ಮಾಯೆಯ ಹಿಂದೆ

ಯಶ್‌–19ನಲ್ಲಿ ಮೃಣಾಲ್‌ ಠಾಕೂರ್‌, ಸಾಯಿ ಪಲ್ಲವಿ?

‘ಕೆ.ಜಿ.ಎಫ್‌. ಚಾಪ್ಟರ್‌–2’ ರಿಲೀಸ್‌ ಬಳಿಕ ನಟ ಯಶ್‌ ಮುಂದಿನ ಚಿತ್ರದ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡಿದ್ದವು.
Last Updated 5 ಡಿಸೆಂಬರ್ 2023, 11:39 IST
ಯಶ್‌–19ನಲ್ಲಿ ಮೃಣಾಲ್‌ ಠಾಕೂರ್‌, ಸಾಯಿ ಪಲ್ಲವಿ?

ಗುಟ್ಟಾಗಿ ಮದುವೆಯಾದ್ರಾ ನಟಿ ಸಾಯಿ ಪಲ್ಲವಿ? ಇಲ್ಲಿದೆ ಚಿತ್ರದ ಅಸಲಿ ಕಥೆ

Sai Pallavi : ಬಹುಭಾಷಾ ನಟಿ ಸಾಯಿ ಪಲ್ಲವಿ ಮದುವೆ ವಿಚಾರವಾಗಿ ಇದೀಗ ಗುಸುಗುಸು ಶುರುವಾಗಿದೆ. ನಿರ್ದೇಶಕ ರಾಜ್‌ಕುಮಾರ್ ಪೆರಿಯಸಾಮಿ ಮತ್ತು ಸಾಯಿ ಪಲ್ಲವಿ ಗುಟ್ಟಾಗಿ ಮದುವೆಯಾಗಿದ್ದಾರೆ ಎಂಬ ವದಂತಿ ಎಲ್ಲೆಡೆ ಹರಿದಾಡುತ್ತಿದೆ.
Last Updated 21 ಸೆಪ್ಟೆಂಬರ್ 2023, 13:59 IST
ಗುಟ್ಟಾಗಿ ಮದುವೆಯಾದ್ರಾ ನಟಿ ಸಾಯಿ ಪಲ್ಲವಿ? ಇಲ್ಲಿದೆ ಚಿತ್ರದ ಅಸಲಿ ಕಥೆ
ADVERTISEMENT

ಡಾಲಿ ಧನಂಜಯ್‌ ಸೇರಿ ಹಲವರಿಗೆ ಫಿಲಂಫೇರ್‌ ಪ್ರಶಸ್ತಿ

2022ನೇ ಸಾಲಿನ ದಕ್ಷಿಣ ಭಾರತದ ಫಿಲಂ ಫೇರ್‌ ಪ್ರಶಸ್ತಿ ಸಮಾರಂಭ ಮುಕ್ತಾಯಗೊಂಡಿದ್ದು, ಡಾಲಿ ಧನಂಜಯ(ಬಡವ ರಾಸ್ಕಲ್) ಕನ್ನಡದ ಉತ್ತಮ ನಟ ಮತ್ತು ಯಜ್ಞಾ ಶೆಟ್ಟಿ (ಆಕ್ಟ್ 1978) ಉತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ. “ಆಕ್ಟ್ 1978” ಅತ್ಯುತ್ತಮ ಕನ್ನಡ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದೆ.
Last Updated 11 ಅಕ್ಟೋಬರ್ 2022, 11:36 IST
ಡಾಲಿ ಧನಂಜಯ್‌ ಸೇರಿ ಹಲವರಿಗೆ ಫಿಲಂಫೇರ್‌ ಪ್ರಶಸ್ತಿ

ಸಾಯಿ ಪಲ್ಲವಿ ‘ಗಾರ್ಗಿ’ಗೆ ರಕ್ಷಿತ್‌ ಶೆಟ್ಟಿ ಸಾಥ್‌

ಜುಲೈ 15 ರಂದು ತೆರೆ ಕಾಣಲಿದೆ ಸಿನಿಮಾ
Last Updated 4 ಜುಲೈ 2022, 6:05 IST
ಸಾಯಿ ಪಲ್ಲವಿ ‘ಗಾರ್ಗಿ’ಗೆ ರಕ್ಷಿತ್‌ ಶೆಟ್ಟಿ ಸಾಥ್‌

ರಾಣಾ ದಗ್ಗುಬಾಟಿ -ಸಾಯಿ ಪಲ್ಲವಿ ಅಭಿನಯದ ‘ವಿರಾಟ ಪರ್ವಂ’ ಒಟಿಟಿಯಲ್ಲಿ ಬಿಡುಗಡೆ

ತೆಲುಗು ನಟ ರಾಣಾ ದಗ್ಗುಬಾಟಿ -ಸಾಯಿ ಪಲ್ಲವಿ ಅಭಿನಯದ ‘ವಿರಾಟ ಪರ್ವಂ’ ಸಿನಿಮಾ ಇಂದಿನಿಂದ (ಶುಕ್ರವಾರ) ಒಟಿಟಿಯಲ್ಲಿ ಬಿಡುಗಡೆಯಾಗಿದೆ.
Last Updated 1 ಜುಲೈ 2022, 11:43 IST
ರಾಣಾ ದಗ್ಗುಬಾಟಿ -ಸಾಯಿ ಪಲ್ಲವಿ ಅಭಿನಯದ ‘ವಿರಾಟ ಪರ್ವಂ’ ಒಟಿಟಿಯಲ್ಲಿ ಬಿಡುಗಡೆ
ADVERTISEMENT
ADVERTISEMENT
ADVERTISEMENT