ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಮರಾಜನಗರ

ADVERTISEMENT

ಚಾಮರಾಜನಗರ | ಜೂ. 3ರಂದು ದಕ್ಷಿಣ ಶಿಕ್ಷಕರ ಕ್ಷೇತ್ರ ಚುನಾವಣೆ: ನಿಷೇಧಾಜ್ಞೆ

ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯ ಮತದಾನವು ಜೂನ್ 3ರಂದು ನಡೆಯಲಿರುವುದರಿಂದ ಜೂನ್ 2ರ ಮಧ್ಯರಾತ್ರಿ 12 ಗಂಟೆಯಿಂದ ಜೂನ್ 3ರ ಮಧ್ಯರಾತ್ರಿ 12 ಗಂಟೆಯವರೆಗೆ ಮತಗಟ್ಟೆಗಳ ಸುತ್ತಲ 100 ಮೀ ಅಂತರದೊಳಗೆ ಕೆಲ ಷರತ್ತುಗಳನ್ನು ವಿಧಿಸಿ ಚಾಮರಾಜನಗರ ಡಿಸಿ ನಿಷೇಧಾಜ್ಞೆ ಹೊರಡಿಸಿ ಆದೇಶಿಸಿದ್ದಾರೆ.
Last Updated 19 ಮೇ 2024, 14:32 IST
fallback

ಗುಂಡ್ಲುಪೇಟೆ: ನಿಯಂತ್ರಣ ತಪ್ಪಿ ಆಟೋ ಪಲ್ಟಿ

ಚಾಲಕನ ನಿಯಂತ್ರಣ ತಪ್ಪಿ ಗೂಡ್ಸ್ ಆಟೋವೊಂದು ಪಲ್ಟಿಯಾಗಿರುವ ಘಟನೆ ಗುಂಡ್ಲುಪೇಟೆ-ಊಟಿ ಹೆದ್ದಾರಿ ರಸ್ತೆಯ ಸೆತ್ತೇಕಟ್ಟೆ ಗೇಟ್ ಬಳಿ ಭಾನುವಾರ ಬೆಳಗ್ಗೆ ಸಂಭವಿಸಿದೆ.
Last Updated 19 ಮೇ 2024, 14:20 IST
ಗುಂಡ್ಲುಪೇಟೆ: ನಿಯಂತ್ರಣ ತಪ್ಪಿ ಆಟೋ ಪಲ್ಟಿ

ಶಿಕ್ಷಣ ಕ್ಷೇತ್ರ ಪ್ರತಿನಿಧಿಸುವವರು ಶಿಕ್ಷಕರಾಗಿರಲಿ: ಹ.ರಾ.ಮಹೇಶ್

ಏಕರೂಪ ಹಾಗೂ ಸಮಾನ ಶಿಕ್ಷಣ ಜಾರಿಗೆ ತರಲು ಬಿಎಸ್ಪಿ ಪಕ್ಷದ ಅಭ್ಯರ್ಥಿ ಆಯ್ಕೆ ಮಾಡಬೇಕೆಂದು ದಕ್ಷಿಣ ಶಿಕ್ಷಕರ ಪದವೀಧರ ಕ್ಷೇತ್ರದ ಬಿಎಸ್ಪಿ ಬೆಂಬಲಿತ ಅಭ್ಯರ್ಥಿ ಹಾಗೂ ಬಿಎಸ್ಪಿ ಜಿಲ್ಲಾ ಉಪಾಧ್ಯಕ್ಷ ಹ.ರಾ.ಮಹೇಶ್ ಮನವಿ ಮಾಡಿದರು.
Last Updated 19 ಮೇ 2024, 13:51 IST
fallback

ಗುಂಡ್ಲುಪೇಟೆ: ಪಾಲನೆಯಾಗದ ನಿಯಮ, ನಾಮಫಲಕಗಳಲ್ಲಿ ಕಾಣೆಯಾದ ‘ಕನ್ನಡ’

ಕನ್ನಡ ಬಳಸಲು ಸಂಘಟನೆಗಳ ಒತ್ತಾಯ
Last Updated 19 ಮೇ 2024, 6:57 IST
ಗುಂಡ್ಲುಪೇಟೆ: ಪಾಲನೆಯಾಗದ ನಿಯಮ, ನಾಮಫಲಕಗಳಲ್ಲಿ ಕಾಣೆಯಾದ ‘ಕನ್ನಡ’

ಚಾಮರಾಜನಗರ: ಹಲಸು ಸೀಸನ್‌ ಶುರು, ಮಾರಾಟ ಜೋರು

ಬರಗಾಲ: ಇಳುವರಿ ಕಡಿಮೆ, ಇನ್ನೂ ನಾಲ್ಕೈದು ತಿಂಗಳು ಹಣ್ಣುಗಳು ಲಭ್ಯ
Last Updated 19 ಮೇ 2024, 6:53 IST
ಚಾಮರಾಜನಗರ: ಹಲಸು ಸೀಸನ್‌ ಶುರು, ಮಾರಾಟ ಜೋರು

ಯಳಂದೂರು | ಹಂದಿ ನುಗ್ಗಿ ಮೆಕ್ಕೆಜೋಳ ನಾಶ

ತಾಲ್ಲೂಕಿನ ಆಮೆಕೆರೆ ರಸ್ತೆಯ ಸುತ್ತಮುತ್ತಲ ಕೃಷಿ ಭೂಮಿಗಳಿಗೆ ಪ್ರತಿದಿನ ವನ್ಯ ಜೀವಿಗಳು ಲಗ್ಗೆ ಇಡುತ್ತಿದ್ದು, ಕೃಷಿಕರಿಗೆ ಈ ಭಾಗದಲ್ಲಿ ಬೆಳೆ ಉಳಿಸಿಕೊಳ್ಳುವ ಸವಾಲು ಎದುರಾಗಿದೆ.
Last Updated 18 ಮೇ 2024, 14:42 IST
ಯಳಂದೂರು | ಹಂದಿ ನುಗ್ಗಿ ಮೆಕ್ಕೆಜೋಳ ನಾಶ

ಚಾಮರಾಜನಗರ ತಾಲ್ಲೂಕಿನಲ್ಲಿ ಮಳೆ

ಚಾಮರಾಜನಗರ: ನಗರ ಸೇರಿದಂತೆ ತಾಲ್ಲೂಕು ವ್ಯಾಪ್ತಿಯಲ್ಲಿ ಶನಿವಾರ ಮಧ್ಯಾಹ್ನ ಸಾಧಾರಣ ಮಳೆಯಾಗಿದೆ. 
Last Updated 18 ಮೇ 2024, 14:10 IST
ಚಾಮರಾಜನಗರ ತಾಲ್ಲೂಕಿನಲ್ಲಿ ಮಳೆ
ADVERTISEMENT

ಸಂತೇಮರಹಳ್ಳಿ: ಕತ್ತಿ ವರಸೆಯಲ್ಲಿ ಮನೋಜ್ ಛಾಪು

ಸಂತೇಮರಹಳ್ಳಿ ಕತ್ತಿವರಸೆ ವಸತಿ ಶಾಲೆಯಲ್ಲಿ ತರಬೇತಿ, ರಾಷ್ಟ್ರ ಮಟ್ಟದ ಸಾಧನೆಯತ್ತ ಚಿತ್ತ
Last Updated 18 ಮೇ 2024, 5:31 IST
ಸಂತೇಮರಹಳ್ಳಿ: ಕತ್ತಿ ವರಸೆಯಲ್ಲಿ ಮನೋಜ್ ಛಾಪು

ಯಳಂದೂರು | ಪುಟ್‌ಪಾತ್‌ನಲ್ಲಿ ನಿಲ್ಲುವ ಆಟೊ, ಟೆಂಪೊ: ಭಯದಲ್ಲಿ ಪ್ರಯಾಣಿಕರ ಸಂಚಾರ

ಎಲ್ಲೆಡೆಯಿಂದಲೂ ವೇಗವಾಗಿ ನುಗ್ಗುವ ವಾಹನಗಳು, ಆಟೊ, ಬೈಕ್‌ಗಳ ಅಡ್ಡಾದಿಡ್ಡಿ ಸಂಚಾರ, ಎಲ್ಲೆಂದರಲ್ಲಿ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸುವ ಬಸ್‌ಗಳು, ಮಹಿಳೆಯರು ಮತ್ತು ಮಕ್ಕಳು ಜೀವಭಯದಲ್ಲಿ ರಸ್ತೆ ದಾಟುವ ಅನಿವಾರ್ಯತೆ...
Last Updated 18 ಮೇ 2024, 4:47 IST
ಯಳಂದೂರು | ಪುಟ್‌ಪಾತ್‌ನಲ್ಲಿ ನಿಲ್ಲುವ ಆಟೊ, ಟೆಂಪೊ: ಭಯದಲ್ಲಿ ಪ್ರಯಾಣಿಕರ ಸಂಚಾರ

ಕನ್ನಡದಲ್ಲಿ ಜ್ಞಾನ ಸಿಕ್ಕರೆ ಭಾಷೆ ಉಳಿವು: ಯು.ಬಿ.ಪವನಜ

ಕನ್ನಡ ಭಾಷೆ ಉಳಿಯಬೇಕಾದರೆ ಅಂತರ್ಜಾಲದಲ್ಲಿ ಮಾಹಿತಿ ಸಾಹಿತ್ಯ ಅಥವಾ ಜ್ಞಾನ ಕನ್ನಡದಲ್ಲಿ ಸಿಗುವಂತಾಗಬೇಕು’ ಎಂದು ತಂತ್ರಜ್ಞಾನ ಬರಹಗಾರ, ಕರಾವಳಿ ವಿಕಿಮಿಡಿಯನ್ಸ್‌ ಕಾರ್ಯದರ್ಶಿ ಯು.ಬಿ.ಪವನಜ ಗುರುವಾರ ಹೇಳಿದರು.
Last Updated 18 ಮೇ 2024, 4:46 IST
ಕನ್ನಡದಲ್ಲಿ ಜ್ಞಾನ ಸಿಕ್ಕರೆ ಭಾಷೆ ಉಳಿವು: ಯು.ಬಿ.ಪವನಜ
ADVERTISEMENT