ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆ

ADVERTISEMENT

ಸಂತೇಬೆನ್ನೂರು: ಪಾಪ್‌ಕಾರ್ನ್ ಮೆಕ್ಕೆಜೋಳ ಬಿತ್ತನೆಗೆ ಭರದ ಸಿದ್ಧತೆ

ರಾಜ್ಯದಲ್ಲಿಯೇ ಬಹುಪಾಲು ಪಾಪ್‌ಕಾರ್ನ್ ಮೆಕ್ಕೆಜೋಳ ಬೆಳೆಯುವ ಸಂತೇಬೆನ್ನೂರು ಹೋಬಳಿಯ ರೈತರು ಮುಂಗಾರು ಪೂರ್ವ ಸುರಿದ ಹದವಾದ ಮಳೆಯಿಂದ ಕೃಷಿ ಚಟುವಟಿಕೆ ಆರಂಭಿಸಿದ್ದಾರೆ. ಮತ್ತೆ ಪಾಪ್‌ಕಾರ್ನ್ ಮೆಕ್ಕೆಜೋಳ ಬಿತ್ತನೆಗೆ ಭರದ ಸಿದ್ಧತೆ ನಡೆಸಿದ್ದಾರೆ.
Last Updated 20 ಮೇ 2024, 7:42 IST
ಸಂತೇಬೆನ್ನೂರು: ಪಾಪ್‌ಕಾರ್ನ್ ಮೆಕ್ಕೆಜೋಳ ಬಿತ್ತನೆಗೆ ಭರದ ಸಿದ್ಧತೆ

ಶಿಕಾರಿಪುರ ಸೌಂದರ್ಯಕ್ಕೆ ಧಕ್ಕೆ ತಂದ ತ್ಯಾಜ್ಯ

ಶಿಕಾರಿಪುರ ಪಟ್ಟಣದ ಪ್ರಮುಖ ರಸ್ತೆಗಳ ಬದಿಯಲ್ಲಿ ಹಾಗೂ ಪ್ರಮುಖ ವೃತ್ತಗಳಲ್ಲಿ ಕಸದ ರಾಶಿ (ತ್ಯಾಜ್ಯ ವಸ್ತು) ಬಿದ್ದಿದ್ದು, ಪಟ್ಟಣದ ಸುಂದರ ಪರಿಸರಕ್ಕೆ ಧಕ್ಕೆಯಾಗುತ್ತಿದೆ. ಮಾತ್ರವಲ್ಲದೇ ಜನರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ.
Last Updated 20 ಮೇ 2024, 7:40 IST
ಶಿಕಾರಿಪುರ ಸೌಂದರ್ಯಕ್ಕೆ ಧಕ್ಕೆ ತಂದ ತ್ಯಾಜ್ಯ

ದಾವಣಗೆರೆ ಜಿಲ್ಲೆಯಲ್ಲಿ ಸುರಿದ ಮಳೆ: ಭತ್ತದ ಬೆಳೆಗೆ ಹಾನಿ

ದಾವಣಗೆರೆ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶನಿವಾರ ರಾತ್ರಿಯಿಂದ ಭಾನುವಾರ ಬೆಳಗಿನ ಜಾವದವರೆಗೆ ಕೆಲವೆಡೆ ಧಾರಾಕಾರ ಮಳೆ ಸುರಿದಿದೆ.
Last Updated 19 ಮೇ 2024, 15:20 IST
ದಾವಣಗೆರೆ ಜಿಲ್ಲೆಯಲ್ಲಿ ಸುರಿದ ಮಳೆ: ಭತ್ತದ ಬೆಳೆಗೆ ಹಾನಿ

ನ್ಯಾಮತಿ | ಸಂಚಾರ ಅವ್ಯವಸ್ಥೆ: ಗೋಳು ಕೇಳುವವರಿಲ್ಲ

ನ್ಯಾಮತಿ ಪಟ್ಟಣದಲ್ಲಿ ಸಂಚಾರ ವ್ಯವಸ್ಥೆ ಅವ್ಯವಸ್ಥೆಯಾಗಿದ್ದು, ಪಾದಚಾರಿಗಳು, ಮಹಿಳೆಯರು ಪರದಾಡುವಂತಾಗಿದೆ.
Last Updated 19 ಮೇ 2024, 6:36 IST
ನ್ಯಾಮತಿ | ಸಂಚಾರ ಅವ್ಯವಸ್ಥೆ: ಗೋಳು ಕೇಳುವವರಿಲ್ಲ

ಹರಿಹರ: ಕಿರಿದಾದ ರಸ್ತೆ, ರಾಷ್ಟ್ರೀಯ ಹೆದ್ದಾರಿಯ ಯೋಗ ಸಿಗುವುದೆಂದು?

ಆರದ ಗಾಯವಾಗಿರುವ ಹೊಸಪೇಟೆ-ಶಿವಮೊಗ್ಗ ರಾಜ್ಯ ಹೆದ್ದಾರಿ: ಸೇತುವೆಗಳಿಂದ ವಾಹನ ಸಂಚಾರಕ್ಕೆ ಅಡ್ಡಿ
Last Updated 19 ಮೇ 2024, 6:33 IST
ಹರಿಹರ: ಕಿರಿದಾದ ರಸ್ತೆ, ರಾಷ್ಟ್ರೀಯ ಹೆದ್ದಾರಿಯ ಯೋಗ ಸಿಗುವುದೆಂದು?

ದಾವಣಗೆರೆ: ಮೂಲ ಸೌಲಭ್ಯಕ್ಕೆ ಒತ್ತಾಯಿಸಿ ಮನವಿ

ದಾವಣಗೆರೆ ನಗರ ಹೊರವಲಯದ ಬಾತಿ ಸಮೀಪದ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಹಿಂಭಾಗಕ್ಕೆ ಸ್ಥಳಾಂತರಿಸಲಾದ ರಾಮಕೃಷ್ಣ ಹೆಗಡೆ ನಗರದ ನಿವಾಸಿಗಳಿಗೆ ಮೂಲಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ಶನಿವಾರ ಮನವಿ ಸಲ್ಲಿಸಲಾಯಿತು.
Last Updated 19 ಮೇ 2024, 6:23 IST
ದಾವಣಗೆರೆ: ಮೂಲ ಸೌಲಭ್ಯಕ್ಕೆ ಒತ್ತಾಯಿಸಿ ಮನವಿ

ದಾವಣಗೆರೆ | ಕೊಲೆ ಪ್ರಕರಣ: 48 ಗಂಟೆಗಳಲ್ಲೇ ಆರೋಪಿ ಬಂಧನ

ಒಬಜ್ಜಿಹಳ್ಳಿಯ ಬಳಿ ನಡೆದ ಪ್ಲಂಬರ್ ಕೊಲೆ ಪ್ರಕರಣ ಸಂಬಂಧ ಕೊಲೆ ನಡೆದ 48 ಗಂಟೆಗಳಲ್ಲೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
Last Updated 19 ಮೇ 2024, 6:22 IST
ದಾವಣಗೆರೆ | ಕೊಲೆ ಪ್ರಕರಣ: 48 ಗಂಟೆಗಳಲ್ಲೇ ಆರೋಪಿ ಬಂಧನ
ADVERTISEMENT

ಬಿತ್ತನೆ ಮಾಡದ ರೈತರಿಗಿಲ್ಲ ಬರ ಪರಿಹಾರ!

ನಿಯಮಾವಳಿ ಅನ್ವಯ ದೊರೆಯದ ನೆರವು * ಬರದಿಂದ ಕಂಗೆಟ್ಟಿದ್ದ ರೈತರ ಮೇಲೆ ಮತ್ತೊಂದು ಬರೆ
Last Updated 18 ಮೇ 2024, 19:07 IST
ಬಿತ್ತನೆ ಮಾಡದ ರೈತರಿಗಿಲ್ಲ ಬರ ಪರಿಹಾರ!

ಚಾಕುವಿಗಾಗಿ ಪೊಲೀಸರ ಹುಡುಕಾಟ

ಅಂಜಲಿ ಕೊಲೆಗೆ ಬಳಸಿದ್ದ ಚಾಕುವಿನಿಂದಲೇ ಮಹಿಳೆಗೆ ಇರಿದಿರುವ ಶಂಕೆ
Last Updated 18 ಮೇ 2024, 17:55 IST
ಚಾಕುವಿಗಾಗಿ ಪೊಲೀಸರ ಹುಡುಕಾಟ

ಮಲೇಬೆನ್ನೂರು ಪಟ್ಟಣದಲ್ಲಿ ಬಿರುಸು ಮಳೆ

ಕೃಷಿಕರಿಗೆ ನೆಮ್ಮದಿ ತಂದ ಮುಂಗಾರು ಪೂರ್ವ ವರ್ಷಧಾರೆ
Last Updated 18 ಮೇ 2024, 15:07 IST
ಮಲೇಬೆನ್ನೂರು ಪಟ್ಟಣದಲ್ಲಿ ಬಿರುಸು ಮಳೆ
ADVERTISEMENT