ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ರೀಡೆಗಳು

ADVERTISEMENT

ಅಭಾ ದಾಖಲೆ, ಉನ್ನತಿಗೆ ಚಿನ್ನ

ಅಭಾ ಖತುವಾ ಅವರು ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಫೆಡರೇಷನ್ ಕಪ್ ಅಥ್ಲೆಟಿಕ್ಸ್‌ನ ಶಾಟ್‌ಪಟ್‌ ಥ್ರೋ ಸ್ಪರ್ಧೆಯಲ್ಲಿ 18.41 ಮೀಟರ್‌ ಸಾಧನೆಯೊಂದಿಗೆ ರಾಷ್ಟ್ರೀಯ ದಾಖಲೆ ನಿರ್ಮಿಸಿದರು.
Last Updated 13 ಮೇ 2024, 18:19 IST
ಅಭಾ ದಾಖಲೆ, ಉನ್ನತಿಗೆ ಚಿನ್ನ

ಶ್ಯಾಮನಿಖಿಲ್ ಗ್ರ್ಯಾಂಡ್‌ಮಾಸ್ಟರ್

ಚೆಸ್ ಆಟಗಾರ ಪಿ. ಶ್ಯಾಮನಿಖಿಲ್ ಅವರು ಭಾರತದ 85ನೇ ಗ್ರ್ಯಾಂಡ್‌ಮಾಸ್ಟರ್ ಆಗಿ ಹೊರಹೊಮ್ಮಿದ್ದಾರೆ. 12 ವರ್ಷಗಳಿಂದ ಅವರು ಪಟ್ಟ ಶ್ರಮಕ್ಕೆ ಈಗ ಫಲ ದೊರೆತಿದೆ.
Last Updated 13 ಮೇ 2024, 18:16 IST
ಶ್ಯಾಮನಿಖಿಲ್ ಗ್ರ್ಯಾಂಡ್‌ಮಾಸ್ಟರ್

ಫೆಡರೇಷನ್ ಕಪ್‌: ಚೋಪ್ರಾ, ಜೇನಾ ನೇರ ಫೈನಲ್‌ಗೆ

ಭಾರತದ ಸ್ಟಾರ್ ಜಾವೆಲಿನ್ ಥ್ರೋಪಟು ನೀರಜ್ ಚೋಪ್ರಾ ಮತ್ತು ಕಿಶೋರ್ ಜೇನಾ ಅವರು ಇಲ್ಲಿ ನಡೆಯುತ್ತಿರುವ ಫೆಡರೇಷನ್ ಕಪ್‌ನಲ್ಲಿ ಫೈನಲ್‌ಗೆ ನೇರ ಪ್ರವೇಶ ಪಡೆದಿದ್ದಾರೆ.
Last Updated 13 ಮೇ 2024, 18:07 IST
ಫೆಡರೇಷನ್ ಕಪ್‌: ಚೋಪ್ರಾ, ಜೇನಾ ನೇರ ಫೈನಲ್‌ಗೆ

ಬ್ಯಾಸ್ಕೆಟ್‌ಬಾಲ್‌: ಕರ್ನಾಟಕದ ಬಾಲಕಿಯರು ಫೈನಲ್‌ಗೆ

ಅದಿತಿ ಸುಬ್ರಮಣ್ಯಂ ಅವರ ಅಮೋಘ ಆಟದ ಬಲದಿಂದ ಕರ್ನಾಟಕದ ಬಾಲಕಿಯರು ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆಯುತ್ತಿರುವ 74ನೇ ಜೂನಿಯರ್‌ ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಫೈನಲ್‌ ಪ್ರವೇಶಿಸಿದರು.
Last Updated 13 ಮೇ 2024, 16:40 IST
ಬ್ಯಾಸ್ಕೆಟ್‌ಬಾಲ್‌: ಕರ್ನಾಟಕದ ಬಾಲಕಿಯರು ಫೈನಲ್‌ಗೆ

ಶೂಟಿಂಗ್‌: ಮನು, ಆದರ್ಶ್‌ ಮುನ್ನಡೆ

ಒಲಿಂಪಿಯನ್‌ ಶೂಟರ್‌ ಮನು ಭಾಕರ್ ಮತ್ತು ಆದರ್ಶ್ ಸಿಂಗ್ ಅವರು ಸೋಮವಾರ ಒಲಿಂಪಿಕ್ ಆಯ್ಕೆ ಟ್ರಯಲ್ಸ್‌ನಲ್ಲಿ ಕ್ರಮವಾಗಿ ಮಹಿಳೆಯರ 25 ಮೀ ಪಿಸ್ತೂಲ್ ಮತ್ತು ಪುರುಷರ 25 ಮೀ ರ‍್ಯಾಪಿಡ್ ಫೈರ್ ಪಿಸ್ತೂಲ್‌ನ ಅರ್ಹತಾ ಸುತ್ತಿನಲ್ಲಿ ಮುನ್ನಡೆ ಸಾಧಿಸಿದರು.
Last Updated 13 ಮೇ 2024, 16:39 IST
ಶೂಟಿಂಗ್‌: ಮನು, ಆದರ್ಶ್‌ ಮುನ್ನಡೆ

ಥಾಯ್ಲೆಂಡ್‌ ಓಪನ್‌ ಸೂಪರ್‌ ಬ್ಯಾಡ್ಮಿಂಟನ್‌: ಸಾತ್ವಿಕ್‌– ಚಿರಾಗ್‌ ಮೇಲೆ ಕಣ್ಣು

ಭಾರತದ ಜೋಡಿ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಇಲ್ಲಿ ಮಂಗಳವಾರ ಆರಂಭವಾಗುವ ಥಾಯ್ಲೆಂಡ್‌ ಓಪನ್‌ ಸೂಪರ್‌ 500 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ಸವಾಲನ್ನು ಮುನ್ನಡೆಸುವುದರೊಂದಿಗೆ ಗೆಲುವಿನ ಲಯಕ್ಕೆ ಮರಳುವ ವಿಶ್ವಾಸದಲ್ಲಿದ್ದಾರೆ.
Last Updated 13 ಮೇ 2024, 15:38 IST
ಥಾಯ್ಲೆಂಡ್‌ ಓಪನ್‌ ಸೂಪರ್‌ ಬ್ಯಾಡ್ಮಿಂಟನ್‌: ಸಾತ್ವಿಕ್‌– ಚಿರಾಗ್‌ ಮೇಲೆ ಕಣ್ಣು

ಬಾಕ್ಸಿಂಗ್‌ | ಎಲೋರ್ಡಾ ಕಪ್‌: ನಿಖತ್‌ ಶುಭಾರಂಭ

ಎರಡನೇ ಸುತ್ತಿಗೆ ಮೀನಾಕ್ಷಿ, ಅನಾಮಿಕಾ
Last Updated 13 ಮೇ 2024, 15:37 IST
ಬಾಕ್ಸಿಂಗ್‌ | ಎಲೋರ್ಡಾ ಕಪ್‌: ನಿಖತ್‌ ಶುಭಾರಂಭ
ADVERTISEMENT

ಪ್ರಜ್ಞಾನಂದಗೆ ಮಣಿದ ಕಾರ್ಲ್‌ಸನ್‌

ಭಾರತದ ಗ್ರ್ಯಾಂಡ್ ಮಾಸ್ಟರ್‌ ಆರ್.ಪ್ರಜ್ಞಾನಂದ ಅವರು ಸೂಪರ್‌ಬಿಟ್‌ ರ್‍ಯಾಪಿಡ್ ಮತ್ತು ಬ್ಲಿಟ್ಜ್‌ ಚೆಸ್‌ ಟೂರ್ನಿಯಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್‌ ವಿರುದ್ಧ ಮತ್ತೊಂದು ಗೆಲುವು ಸಾಧಿಸಿದರು.
Last Updated 12 ಮೇ 2024, 17:57 IST
ಪ್ರಜ್ಞಾನಂದಗೆ ಮಣಿದ ಕಾರ್ಲ್‌ಸನ್‌

ಯುವ ಕುಸ್ತಿಪಟು ಅಮನ್‌ಗೆ ಪ್ಯಾರಿಸ್‌ ಒಲಿಂಪಿಕ್ಸ್‌ ಟಿಕೆಟ್

ಶ್ವ ಒಲಿಂಪಿಕ್‌ ಗೇಮ್ಸ್‌ ಕ್ವಾಲಿಫೈಯರ್‌ನಲ್ಲಿ ಭಾನುವಾರ ಭಾರತದ ಕುಸ್ತಿಪಟುಗಳಾದ ಸುಜೀತ್ ಕಲ್ಕಲ್ ಮತ್ತು ಜೈದೀಪ್‌ ಅಹ್ಲಾವತ್ ಅವರು ತಮ್ಮ ವಿಭಾಗಗಳ ಸೆಮಿಫೈನಲ್‌ನಲ್ಲಿ ಸೋಲುವ ಮೂಲಕ ಪ್ಯಾರಿಸ್ ಒಲಿಂಪಿಕ್ಸ್ ಕೋಟಾ ಗಿಟ್ಟಿಸಲು ಸಾಧ್ಯವಾಗಲಿಲ್ಲ
Last Updated 12 ಮೇ 2024, 17:03 IST
ಯುವ ಕುಸ್ತಿಪಟು ಅಮನ್‌ಗೆ 
ಪ್ಯಾರಿಸ್‌ ಒಲಿಂಪಿಕ್ಸ್‌ ಟಿಕೆಟ್

ಮಂಗಳಾ ಕಪ್‌ ಬ್ಯಾಡ್ಮಿಂಟನ್‌: ಪ್ರಶಸ್ತಿ ಮುಡಿಗೇರಿಸಿಕೊಂಡ ನಿಖಿಲ್, ಕನಕ್

ರಾಜ್ಯದ ರ‍್ಯಾಂಕಿಂಗ್‌ ಆಟಗಾರರು ನಿರಾಸೆ ಕಂಡ ಕೊನೆಯ ದಿನ ಭರ್ಜರಿ ಆಟವಾಡಿದ ನಿಖಿಲ್ ಶ್ಯಾಮ್ ಶ್ರೀರಾಮ್‌ ಅವರು ಮಂಗಳಾ ಕಪ್ ರಾಷ್ಟ್ರೀಯ ಮುಕ್ತ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಮಹಿಳಾ ವಿಭಾಗದ ಪ್ರಶಸ್ತಿ ಸ್ನೇಹಾ ಎಸ್‌ ಮುಡಿಯೇರಿತು.
Last Updated 12 ಮೇ 2024, 15:44 IST
ಮಂಗಳಾ ಕಪ್‌ ಬ್ಯಾಡ್ಮಿಂಟನ್‌: ಪ್ರಶಸ್ತಿ ಮುಡಿಗೇರಿಸಿಕೊಂಡ ನಿಖಿಲ್, ಕನಕ್
ADVERTISEMENT